ಶನಿ ದೇವ ಎಂದೂ ಸಹ ತೊಂದರೆ ಕೊಡದ ರಾಶಿಗಳಿವು.. ಅದೃಷ್ಟವಂತ ರಾಶಿಗಳು..

0 views

ಓಂ ಶ್ರೀ ಧರ್ಮ ದೇಗುಲ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಅಂಜನ ಮೂರ್ತಿ ರಾವ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 7259801064. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 7259801064

ವ್ಯಕ್ತಿಯ ಜಾತಕದಲ್ಲಿ ಶನಿಯ ಸ್ಥಾನ ಬಹಳ ಮುಖ್ಯವಾಗಿರುತ್ತದೆ. ಯಾರ ಜಾತಕದಲ್ಲಿ ಶನಿಯ ಸಾಡೆಸಾತಿ ಅಂದರೆ ಏಳೂವರೆ ವರ್ಷದ ಶನಿ ದೆಸೆ ಮತ್ತು ಎರಡೂವರೆ ವರ್ಷದ ಶನಿ ದೆಸೆ ನಡೆಯಿತ್ತಿರುತ್ತದೆಯೋ ಅವರನ್ನು ಶನಿ ಮಹಾತ್ಮ ಬಹಳವಾಗಿ ಕಾಡಿ ಬಿಡುತ್ತಾನೆ. ಕಷ್ಟ ನೋವುಗಳ ಸರಮಾಲೆಯನ್ನೇ ತಂದೊಡ್ಡಿ ಬಿಡುತ್ತಾನೆ. ಆದರೂ ಕೆಲವೊಂದು ರಾಶಿಗಳಲ್ಲಿ ಶನಿ ದೆಸೆ ನಡೆಯುತ್ತಿದ್ದರೂ ಅವರನ್ನು ಶನಿ ದೇವ ಅಷ್ಟಾಗಿ ಕಾಡುವುದಿಲ್ಲವಂತೆ. ಯಾಕಂದರೆ ಈ ರಾಶಿಗಳು ಶನಿದೇವ ಪ್ರಿಯ ರಾಶಿಗಳಾಗಿವೆ ಎಂದು ಹೇಳಲಾಗುತ್ತದೆ. ಈ ರಾಷಯಾಯವರ ಮೇಲೆ ಶನಿದೇವನ ಆಶೀರ್ವಾದ ತುಸು ಹೆಚ್ಚೇ ಇರುತ್ತದೆ ಎಂದು ಹೇಳಲಾಗುತ್ತದೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಓಂ ಶ್ರೀ ಧರ್ಮ ದೇಗುಲ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಅಂಜನ ಮೂರ್ತಿ ರಾವ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 7259801064.

ಶನಿಯ ನೆಚ್ಚಿನ ರಾಶಿಗಳು.. ವೃಷಭ ರಾಶಿ.. ವೃಷಭ ರಾಶಿಯ ಅಧಿಪತಿ ಶುಕ್ರ. ಆದರೆ ಶುಕ್ರನ ಜೊತೆಗೆ ಶನಿದೇವನೂ ಈ ರಾಶಿಯವರ ಮೇಲೆ ದಯೆ ತೋರುತ್ತಾನೆ. ಸಾಡೇ ಸಾತಿ, ಶನಿ ಧೈಯ್ಯಾ ನಡೆಯುತ್ತಿದ್ದರೂ ಈ ರಾಶಿಯವರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಈ ರಾಶಿಯವರು ತಮ್ಮ ವೃತ್ತಿಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರುತ್ತಾರೆ. ಮಾತ್ರವಲ್ಲ ಜೀವನದಲ್ಲಿ ಸಾಕಷ್ಟು ಹಣ ಮತ್ತು ಹೆಸರು ಗಳಿಸುತ್ತಾರೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಓಂ ಶ್ರೀ ಧರ್ಮ ದೇಗುಲ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಅಂಜನ ಮೂರ್ತಿ ರಾವ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 7259801064.

ತುಲಾ ರಾಶಿ.. ತುಲಾ ರಾಶಿಯ ಅಧಿಪತಿಯೂ ಶುಕ್ರನೇ. ಶುಕ್ರನ ಜೊತೆಗೆ ಶನಿಯ ಆಶೀರ್ವಾದವೂ ಇವರ ಮೇಲಿರುತ್ತದೆ. ತುಲಾ ರಾಶಿಯ ವ್ಯಕ್ತಿಯ ಜಾತಕದಲ್ಲಿ ಉಳಿದ ಗ್ರಹಗಳು ತುಂಬಾ ಅಶುಭವಾಗಿಲ್ಲದಿದ್ದರೆ, ಶನಿದೇವರು ಶನಿ ದೆಸೆಯ ಅವಧಿಯಲ್ಲಿಯೂ ಕೆಟ್ಟ ಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಶನಿಯ ಅನುಗ್ರಹದಿಂದ ತುಲಾ ರಾಶಿಯ ಜನರು ತಮ್ಮ ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಓಂ ಶ್ರೀ ಧರ್ಮ ದೇಗುಲ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಅಂಜನ ಮೂರ್ತಿ ರಾವ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 7259801064.

ಕುಂಭ ರಾಶಿ.. ಕುಂಭ ರಾಶಿಯ ಅಧಿಪತಿ ಶನಿಯೇ. ಶನಿಯು ಸಾಮಾನ್ಯವಾಗಿ ಈ ರಾಶಿಯವರ ಮೇಲೆ ದಯೆ ತೋರುತ್ತಾನೆ. ಈ ರಾಶಿಯವರ ಮೇಲೆ ಸದಾ ಶನಿಯ ಆಶೀರ್ವಾದವಿರುತ್ತದೆ. ಅವರು ತಮ್ಮ ಜೀವನದಲ್ಲಿ ಅಪಾರ ಹಣ ಮತ್ತು ಗೌರವವನ್ನು ಪಡೆಯುತ್ತಾರೆ. ಈ ಜನರು ಯಾವುದೇ ಹಣಕಾಸಿನ ಮುಗ್ಗಟ್ಟು ಎದುರಿಸುವುದಿಲ್ಲ. ಶನಿ ಸಾಡೆಸಾತಿ ಮತ್ತು ಧೈಯಾದ ಸಮಯದಲ್ಲಿಯೂ ಇವರು ನಷ್ಟದ ಬದಲು ಲಾಭವನ್ನೇ ಗಳಿಸುತ್ತಾರೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಓಂ ಶ್ರೀ ಧರ್ಮ ದೇಗುಲ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಅಂಜನ ಮೂರ್ತಿ ರಾವ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 7259801064.

ಧನು ರಾಶಿ.. ಧನು ರಾಶಿಯ ಅಧಿಪತಿ ಗುರು. ಗುರು ಮತ್ತು ಶನಿಯು ಸಮ ಸಂಬಂಧವನ್ನು ಹೊಂದಿರುವುದರಿಂದ ಶನಿಯು ಧನು ರಾಶಿಯವರಿಗೆ ತೊಂದರೆ ಕೊಡುವುದಿಲ್ಲ. ಸಾಡೇಸಾತಿ ಮತ್ತು ಧೈಯ್ಯಾ ಸಮಯದಲ್ಲಿಯೂ ಶನಿಯು ಧನು ರಾಶಿಯವರಿಗೆ ತೊಂದರೆ ಕೊಡುವುದಿಲ್ಲ. ಬದಲಿಗೆ, ಅವರಿಗೆ ಸ್ಥಾನ, ಹಣ, ಪ್ರತಿಷ್ಠೆ ಮತ್ತು ಎಲ್ಲವನ್ನೂ ನೀಡುತ್ತಾನೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಓಂ ಶ್ರೀ ಧರ್ಮ ದೇಗುಲ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಅಂಜನ ಮೂರ್ತಿ ರಾವ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 7259801064.

ಮಕರ ರಾಶಿ.. ಶನಿಯು ಮಕರ ರಾಶಿಯ ಅಧಿಪತಿಯೂ ಹೌದು. ಶನಿ ದೇವ ಈ ರಾಶಿಯನ್ನು ತುಂಬಾ ಪ್ರೀತಿಸುತ್ತಾನೆ. ಆದ್ದರಿಂದ ಅವನು ಯಾವಾಗಲೂ ಈ ರಾಶಿಯವರ ಮೇಲೆ ದಯೆ ತೋರುತ್ತಾನೆ. ಶನಿಯ ಕೃಪೆಯಿಂದ ಈ ರಾಶಿಯವರು ಜೀವನದಲ್ಲಿ ಸಾಕಷ್ಟು ಪ್ರಗತಿ ಪಡೆಯುತ್ತಾರೆ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಓಂ ಶ್ರೀ ಧರ್ಮ ದೇಗುಲ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಅಂಜನ ಮೂರ್ತಿ ರಾವ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 7259801064.