ಶನಿ ರಾಹುವಿನಿಂದ ಅಶುಭ ಯೋಗ.. ಈ ನಾಲ್ಕು ರಾಶಿಯವರು ಎಚ್ಚರದಿಂದ ಇರಲೇಬೇಕು..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಶನಿ-ರಾಹು ಒಟ್ಟಿಗೆ ಚಲಿಸಿದಾಗ ಎಲ್ಲಾ ರಾಶಿಗಳ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತದೆ. ಕೆಲವು ರಾಶಿಗಳಿಗೆ ಇದು ಧನಾತ್ಮಕವಾದರೆ, ಇನ್ನೂ ಕೆಲವು ರಾಶಿಗಳಿಗೆ ಋಣಾತ್ಮಕವಾಗಿ ಪರಿಣಮಿಸಲಿದೆ. ಯಾವ ರಾಶಿಗಳಿಗೆ ಶನಿ – ರಾಹು ಅಶುಭ ಫಲ.. ಶನಿ ಮತ್ತು ರಾಹುವಿನ ಅಶುಭ ಸಂಯೋಜನೆ.. ರಾಶಿಗಳ ಮೇಲೆ ಶನಿ ಮತ್ತು ರಾಹುವಿನ ಪ್ರಭಾವ.. ಅಶುಭ ಫಲ ಕಾಣುವ ರಾಶಿಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಜ್ಯೋತಿಷ್ಯದಲ್ಲಿ, ಶನಿ ಮತ್ತು ರಾಹು ಗ್ರಹಗಳಿಗೆ ಅಪಾರ ಮಹತ್ವವನ್ನು ನೀಡಲಾಗಿದೆ. ಅವುಗಳ ಚಲನೆ ಎಲ್ಲಾ ರಾಶಿಚಕ್ರ ಚಿಹ್ನೆಗಳಿಗೆ ಸೇರಿದ ಜನರ ಜೀವನದ ಮೇಲೆ ಪ್ರಭಾವ ಬೀರುತ್ತವೆ. ಈ ಶಕ್ತಿಯುತ ಗ್ರಹಗಳ ಪ್ರಭಾವವು ಸಕಾರಾತ್ಮಕವಾಗಿದ್ದಾಗ ಸಮೃದ್ಧಿ ಮತ್ತು ಸಾಮರಸ್ಯವನ್ನು ಪಡೆದುಕೊಳ್ಳುತ್ತೀರಿ. ಇಲ್ಲದಿದ್ದರೆ ಇವು ನಿಮ್ಮ ಜೀವನದ ವಿನಾಶಕ್ಕೂ ಕಾರಣವಾಗಬಹುದು. ಶನಿ ಮತ್ತು ರಾಹು ತಮ್ಮ ಸ್ಥಾನಗಳನ್ನು ಬದಲಾಯಿಸಿದಾಗ ಅಥವಾ ನಿರ್ದಿಷ್ಟ ಸಮಯದಲ್ಲಿ ಒಟ್ಟಿಗೆ ಬಂದಾಗ, ಅವುಗಳ ವ್ಯಾಪಕ ಪರಿಣಾಮಗಳನ್ನು ಎಲ್ಲಾ ರಾಶಿಯವರು ಅನುಭವಿಸಬೇಕಾಗುತ್ತದೆ. ಶನಿ ಅಕ್ಟೋಬರ್ 17 ರವರೆಗೆ ಶತಭಿಷ ನಕ್ಷತ್ರದಲ್ಲಿರಲಿದ್ದಾನೆ. ಇದರಿಂದ ಶನಿ ಮತ್ತು ರಾಹುವಿನ ಅಶುಭ
ಸಂಯೋಜನೆ ಸೃಷ್ಟಿಯಾಗುತ್ತದೆ, ಇದು ಕೆಲವು ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಸಂಯೋಜನೆಯ ಪ್ರಭಾವಕ್ಕೆ ಒಳಗಾಗುವವರು ಅಕ್ಟೋಬರ್ 17 ರವರೆಗೆ ಜಾಗರೂಕರಾಗಿರಬೇಕು. ಆ ರಾಶಿಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ..ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಶನಿ-ರಾಹು ಸಂಯೋಗದಿಂದ ಈ ರಾಶಿಚಕ್ರದವರು ಎಚ್ಚರವಹಿಸಿ..

ಕನ್ಯಾ ರಾಶಿ: ಶತಭಿಷ ನಕ್ಷತ್ರದಲ್ಲಿ ಶನಿ-ರಾಹುವಿನ ಸಂಯೋಗದಿಂದಾಗಿ, ಕನ್ಯಾ ರಾಶಿಯವರು ಅತ್ಯಂತ ಜಾಗರೂಕರಾಗಿರಬೇಕು. ಶನಿಯು ಈ ರಾಶಿಯ ಮೇಲೆ ನಿಗಾ ಇಟ್ಟಿರುವಂತೆ ತೋರುತ್ತದೆ. ಇದರ ಪರಿಣಾಮವಾಗಿ, ಕನ್ಯಾ ರಾಶಿಯ ಜನರ ವೆಚ್ಚಗಳು ಹೆಚ್ಚಾಗಬಹುದು ಮತ್ತು ಇವರ ಮುಂದೆ ಅನೇಕ ರೀತಿಯ ಸವಾಲುಗಳು ಉದ್ಭವಿಸಬಹುದು. ಇವರು ಈ ಕಷ್ಟಕರ ಸಂದರ್ಭಗಳಲ್ಲಿ ತಮ್ಮನ್ನು ತಾವು ತೊಂದರೆಗೆ ಸಿಲುಕಿಸಿಕೊಳ್ಳಬಹುದು ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಶ್ಚಿಕ ರಾಶಿ: ಶನಿ-ರಾಹು ಸಂಯೋಜನೆಯಿಂದಾಗಿ ವೃಶ್ಚಿಕ ರಾಶಿಯ ವ್ಯಕ್ತಿಗಳು ಕೆಲವು ಸಣ್ಣ ಪುಟ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಇದರ ನಕಾರಾತ್ಮಕ ಪರಿಣಾಮವು ಇವರ ಪ್ರೀತಿಯ ಜೀವನದ ಮೇಲೆ ಪರಿಣಾಮ ಬಿರಬಹುದು, ಇದರಿಂದ ಕೆಲವು ತೊಂದರೆಗಳು ಸಹ ಉಂಟಾಗಬಹುದು. ಈ ಸಮಯದಲ್ಲಿ ವೃಶ್ಚಿಕ ರಾಶಿಯವರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಮತ್ತು ಜಾಗರೂಕರಾಗಿರಬೇಕು, ಇಲ್ಲದಿದ್ದರೆ ನಿಮ್ಮ ಹಣಕಾಸಿನ ಸ್ಥಿತಿ ಹದಗೆಡುವ ಸಾಧ್ಯತೆಗಳಿವೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ಮೊದಲೇ ಶನಿಯ ನಕಾರಾತ್ಮಕ ಪ್ರಭಾವವನ್ನು ಅನುಭವಿಸುತ್ತಿದ್ದಾರೆ, ಅದರೊಂದಿಗೆ ಈಗ ರಾಹುವಿನ ಹೆಚ್ಚುವರಿ ಸಂಯೋಗದೊಂದಿಗೆ, ಇವರು ಇನ್ನೂ ಹೆಚ್ಚಿನ ತೊಂದರೆಗಳನ್ನು ಎದುರಿಸಬೇಕಾಗಬಹುದು. ಕರ್ಕಾಟಕ ರಾಶಿಯವರು ಈ ಸಮಯದಲ್ಲಿ ಯಾವುದೇ
ವ್ಯವಹಾರದಲ್ಲಿ ಹೂಡಿಕೆ ಮಾಡಿದರೆ ನಷ್ಟ ಅನುಭವಿಸುವ ಸಾಧ್ಯತೆ ಹೆಚ್ಚಿದೆ, ಇದು ಇವರ ಆರ್ಥಿಕ ಹಿನ್ನಡೆಗೆ ಕಾರಣವಾಗಬಹುದು. ಮಾನಸಿಕ ಒತ್ತಡವೂ ಕಟಕ ರಾಶಿಯವರನ್ನು ಕಾಡಲಿದೆ. ನೀವು ಅಕ್ಟೋಬರ್ ವರೆಗೆ ಜಾಗರೂಕರಾಗಿರಬೇಕು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕುಂಭ ರಾಶಿ: ಶನಿ ಮತ್ತು ರಾಹುವಿನ ಸಂಯೋಜನೆಯಿಂದಾಗಿ ಕುಂಭ ರಾಶಿಯವರು ಅಕ್ಟೋಬರ್ ವರೆಗೆ ಕಠಿಣ ಸಮಯವನ್ನು ಎದುರಿಸಬೇಕಾಗುತ್ತದೆ. ಈ ರಾಶಿಯವರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಎರಡೂ ಜೀವನದಲ್ಲಿ ತೊಂದರೆಗಳನ್ನು ಎದುರಿಸಬಹುದು. ಈ ಸಮಯದಲ್ಲಿ ಹೂಡಿಕೆಗಳನ್ನು ಮಾಡಿದರೆ ನೀವಂದುಕೊಂಡಂತಹ ಫಲಿತಾಂಶಗಳು ದೊರಕುವುದಿಲ್ಲ, ಇದು ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಕುಂಭ ರಾಶಿಯವರ ಕುಟುಂಬವು ಅನಿರೀಕ್ಷಿತ ತೊಂದರೆಗಳನ್ನು ಎದುರಿಸಬಹುದು, ಮತ್ತು ನಿಮ್ಮ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಯಿದೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಶನಿ ಮತ್ತು ರಾಹುವಿನ ಸಂಯೋಜನೆಯು ಕೆಲವು ಅಂಶಗಳ ಮೇಲೆ ಪರಿಣಾಮ ಬೀರಬಹುದು, ಆದರೆ ಯಾವುದೇ ಸವಾಲುಗಳನ್ನು ಧೈರ್ಯ ಮತ್ತು ದೃಢನಿಶ್ಚಯದಿಂದ ಎದುರಿಸುವುದು ಮುಖ್ಯ. ಜಾಗರೂಕರಾಗಿ ಮತ್ತು ಯಾವುದೇ ಸಂದರ್ಭವನ್ನು ದೈರ್ಯದಿಂದ ಎದುರಿಸುವ ಮೂಲಕ, ನೀವು ಈ ಕಷ್ಟದ ಸಮಯದಿಂದ ಪಾರಾಗಬಹುದು. ಪ್ರತಿಯೊಂದು ಹಂತವೂ ತಾತ್ಕಾಲಿಕ ಎಂಬುದನ್ನು ನೆನಪಿಡಿ. ಅಕ್ಟೋಬರ್ ವರೆಗೆ ಮೇಲೆ ಹೇಳಿರುವ ರಾಶಿಯವರು ಜಾಗರೂಕರಾಗಿರಿ ಮತ್ತು ಪ್ರತಿ ಹೆಜ್ಜೆಯನ್ನು ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ, ಜಯಶಾಲಿಗಳಾಗುವಿರಿ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.