ಈ ದಿನಾಂಕದಲ್ಲಿ ಹುಟ್ಟಿದವರನ್ನು ಶನಿದೇವ ಎಂದೂ ಕೈ ಬಿಡುವುದಿಲ್ಲ.. 

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸಂಖ್ಯೆಗಳನ್ನು ಆಧರಿಸಿ ಹೇಳುವ ಭವಿಷ್ಯಕ್ಕೆ ಸಂಖ್ಯಾ ಶಾಸ್ತ್ರ ಎನ್ನುತ್ತೇವೆ. ಪ್ರತಿಯೊಂದು ಸಂಖ್ಯೆಗಳು ಸಹ ಗ್ರಹಗಳ ಪ್ರಭಾವವನ್ನು ಹೊಂದಿರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿ ದೇವನು ಈ ಸಂಖ್ಯೆಯ ಅಧಿಪತಿ. ಆ ಸಂಖ್ಯೆ ಯಾವುದು..? ನಿಮ್ಮ ಜನ್ಮ ಸಂಖ್ಯೆಗಿದೆಯೇ ಶನಿಯ ಅನುಗ್ರಹ..? ನಮ್ಮ ಅದೃಷ್ಟಗಳನ್ನು ಸಂಖ್ಯಾ ಶಾಸ್ತ್ರಗಳಿಂದಲೂ ನಿರ್ಧರಿಸಬಹುದು. ಏಕೆಂದರೆ ನಮ್ಮ ರಾಶಿ ಚಕ್ರಗಳನ್ನು ಆಳುವ ಗ್ರಹಗಳು ಸಹ ಕೆಲವು ಸಂಖ್ಯೆಗಳ ಮೇಲೆ ವಿಶೇಷ ಪ್ರಭಾವವನ್ನು ಬೀರುತ್ತವೆ. ಹಾಗಾಗಿ ಯಾವುದೇ ಶುಭ ಕಾರ್ಯಗಳನ್ನು ಹಾಗೂ ಹೊಸ ಕೆಲಸಗಳನ್ನು ಆರಂಭಿಸುವ ಮುನ್ನ ಸೂಕ್ತ ದಿನಾಂಕ ಹಾಗೂ ಸಮಯಗಳನ್ನು ಪರಿಗಣಿಸಲಾಗುವುದು. ಪ್ರತಿಯೊಂದು ಸಂಖ್ಯೆಯೂ ಸಹ ವಿಶೇಷ ಗ್ರಹಗಳ ಪ್ರಭಾವಕ್ಕೆ ಒಳಗಾಗಿರುತ್ತವೆ. ಹೀಗೆ 8ನೇ ಸಂಖ್ಯೆಯನ್ನು ಶನಿಯು ಆಳುವನು ಎನ್ನಲಾಗುತ್ತದೆ. 8ನೇ ಸಂಖ್ಯೆಯ ಮೇಲೆ ಶನಿಯೂ ವಿಶೇಷ ಕೃಪೆಯನ್ನು ಹಾಗೂ ಆಶೀರ್ವಾದವನ್ನು ಸಹ ನೀಡುವನು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಶನಿಯು ಸತ್ಯ ಹಾಗೂ ಧರ್ಮ ಪಾಲಕನು. ಯಾವ ವ್ಯಕ್ತಿ ಹೆಚ್ಚು ತಪ್ಪುಗಳನ್ನು ಮಾಡುತ್ತಾನೆ. ಅವನು ಶನಿ ದೆಸೆ ಹಾಗೂ ಶನಿಯ ಪ್ರಭಾವ ಇರುವ ಸಮಯದಲ್ಲಿ ತಪ್ಪಿನ ಅರಿವಿಗೆ ಬೇಕಾದ ಫಲಗಳನ್ನು ಅನುಭವಿಸುತ್ತಾನೆ ಎನ್ನಲಾಗುವುದು. ಶನಿಗೆ ಸಂಬಂಧಿಸಿದಂತಹ ಪೂಜೆಗಳನ್ನು ಹಾಗೂ ಶುಭ ಕೆಲಸ ಕೈಗೊಳ್ಳುವಾಗ 8ನೇ ಸಂಖ್ಯೆಯನ್ನು ಆಯ್ಕೆ ಮಾಡುವುದು ಉತ್ತಮ. ಅದು ಶನಿಯ ಪ್ರಿಯವಾದ ಸಂಖ್ಯೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಯಾವುದೇ ತಿಂಗಳಲ್ಲಿ 8, 17 ಮತ್ತು 26ನೇ ತಾರೀಖಿನಲ್ಲಿ ಜನಿಸಿದವರಿಗೆ 8ನೇ ಸಂಖ್ಯೆಯು ಅದೃಷ್ಟದ ಸಂಖ್ಯೆ ಆಗಲಿದೆ. ಅವರಿಗೆ ಶನಿ ದೇವನ ವಿಶೇಷ ಆಶಿರ್ವಾದ ದೊರೆಯುವುದು. ಈ ಸಂಖ್ಯೆಯಲ್ಲಿ ಜನಿಸಿದ ವ್ಯಕ್ತಿಗಳು ಹೆಚ್ಚು ಶ್ರಮ ಪಡದ ವ್ಯಕ್ತಿಗಳಾಗಿರುತ್ತಾರೆ. ಶನಿಯ ಆಶೀರ್ವಾದ ಇರುವುದರಿಂದ ಇವರು ಹೊಸ ಅವಕಾಶಗಳನ್ನು ಪಡೆದುಕೊಳ್ಳುವರು. ಈ ಸಂಖ್ಯೆಯಲ್ಲಿ ಜನಿಸಿದವರಿಗೆ ಜೀವನದಲ್ಲಿ ಯಶಸ್ಸು ದೊರೆಯುವುದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಜನ್ಮ ದಿನಾಂಕವು 8 ಆಗಿದ್ದರೆ ಅಥವಾ ದಿನಾಂಕವನ್ನು ಒಟ್ಟು ಸೇರಿಸಿದಾಗ 8 ಸಂಖ್ಯೆಯು ಬಂದರೆ ಅವರ ವೃತ್ತಿ ಜೀವನವು ಉತ್ತಮವಾಗಿರುತ್ತದೆ. ನಿಧಾನ ಗತಿಯಲ್ಲಿ ಇದ್ದರೂ ಮುನ್ನಡೆ ಸಾಧಿಸುವರು. ಸಾಧನೆಯ ಫಲವು ದೀರ್ಘ ಕಾಲ ಮುಂದುವರಿಯುವುದು. ಯಾವುದೇ ಅಡೆತಡೆ ಇಲ್ಲದೆ ಎಲ್ಲಾ ಕೆಲಸ ಕಾರ್ಯಗಳು ಉತ್ತಮ ರೀತಿಯಲ್ಲಿ ಪೂರ್ಣಗೊಳ್ಳುವುದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಅದೃಷ್ಟ ಸಂಖ್ಯೆ ಎಂಟನ್ನು ಹೊಂದಿದ ವ್ಯಕ್ತಿಗಳ ವೃತ್ತಿ ಜೀವನ ಅದ್ಭುತವಾಗಿರುತ್ತದೆ. ಅವರು ತಮ್ಮ ವೃತ್ತಿ ಸಮಯದಲ್ಲಿ ಸಾಕಷ್ಟು ಬಾರಿ ಸುವರ್ಣಾವಕಾಶವನ್ನು ಪಡೆಯುವರು. ತಮ್ಮ ಯೋಜನೆ ಹಾಗೂ ಕೆಲಸಗಳಿಂದ ಪ್ರಶಂಸೆ ಹಾಗೂ ಗೌರವವನ್ನು ಪಡೆದುಕೊಳ್ಳುವರು. ನಿರ್ದಿಷ್ಟವಾಗಿ ಹೇಳುವುದಾದರೆ ಈ ಜನರು ನಿರ್ವಹಣೆಯ ಕೆಲಸ, ವ್ಯಾಪಾರ ಮತ್ತು ರಾಜಕೀಯ ಕೆಲಸದಲ್ಲಿ ಹೆಚ್ಚು ಯಶಸ್ಸನ್ನು ಸಾಧಿಸುವರು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.