ಶನಿದೇವ ವಕ್ರಿ.. ಈ ನಾಲ್ಕು ರಾಶಿಗಳಿಗೆ ಸಂಪತ್ತಿನ ಮಳೆ ಸುರಿಸಲಿದ್ದಾನೆ ಕರ್ಮ ಫಲ ಧಾತ.. ಹಿಂದೆಂದೂ ನೋಡಿರದಷ್ಟು ಹಣ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಶನಿ ಎಂದಾಗ ಕೆಲವರಿಗೆ ಭಯ ಆಗುವುದು ಸಹಜ. ಆದರೆ ಈ ಬಾರಿ ಶನಿ ಹಲವರ ಮೇಲೆ ಕೃಪೆ ತೋರಲಿದ್ದಾನೆ. ಜೂನ್ 29ರಿಂದ ಶನಿ ಹಿಮ್ಮುಖ ಸಂಚಾರ ಮಾಡಲಿದ್ದು ಅದರಿಂದ 4 ರಾಶಿಯವರಿಗೆ ಬಂಪರ್ ಲಾಭ ದೊರೆಯಲಿದೆ. ಆ 4 ರಾಶಿಯವರ ಕುರಿತು ತಿಳಿದುಕೊಳ್ಳೋಣ ಬನ್ನಿ. ಶನಿ ಎಂದ ತಕ್ಷಣ ಯಾರೇ ಆದರೂ ಇದ್ದಕ್ಕಿದ್ದಂತೆ ಎಚ್ಚರಿಕೆಯಿಂದ ನೋಡುತ್ತಾರೆ. ನ್ಯಾಯದ ದೇವತೆಯೆಂದೇ ಕರೆಯಲ್ಪಡುವ ಶನಿ ಬಹುತೇಕರಿಗೆ ಒಂದಲ್ಲ ಒಂದು ಹಂತದಲ್ಲಿ ತೊಂದರೆ ಕೊಟ್ಟಿರುತ್ತಾನೆ. ಶನಿ ದಂಡಿಸಲು ನಿಂತರೆ ರಾಜನಾದವನು ಕೂಡ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬರಬಲ್ಲ ಎಂಬುದು ಪ್ರತೀತಿ. ಆದರೆ ಈ ಸಲ ಶನಿ ಕೆಲವರಿಗೆ ಒಳ್ಳೆಯದು ಮಾಡಲಿದ್ದಾನೆ. ಪ್ರಸ್ತುತ ಕುಂಭ ರಾಶಿಯಲ್ಲಿರುವ ಶನಿಯು ಜೂನ್ 29 2024ರಿಂದ ಹಿಮ್ಮುಖ ಸಂಚಾರ ಆರಂಭಿಸಲಿದ್ದಾನೆ. ಈ ಹಿಮ್ಮುಖ ಸಂಚಾರದಿಂದ ಅನೇಕ ರಾಶಿಯ ಮೇಲೆ ಪರಿಣಾಮ ಉಂಟಾಗಬಹುದಾದರೂ 4 ರಾಶಿಯವರಿಗೆ ಮಾತ್ರ ಬಹಳ ಒಳಿತಾಗುತ್ತದೆ. ಈ 4 ರಾಶಿಯವರು ಒಂದು ವರ್ಷಗಳ ಕಾಲ ಶುಭ ಫಲಗಳನ್ನು ಸ್ವೀಕರಿಸಲಿದ್ದಾರೆ. ಆರ್ಥಿಕ ಪ್ರಗತಿ ಉಂಟಾಗಲಿದೆ. ಈ ಅದೃಷ್ಟವಂತ 4 ರಾಶಿಗಳ ಕುರಿತು ತಿಳಿಯೋಣ ಬನ್ನಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಷ ರಾಶಿ.. ಶನಿಯ ಹಿಮ್ಮುಖ ಸಂಚಾರದಿಂದ ಮೇಷ ರಾಶಿಯ ಜನರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ. ನೀವು ಈ ಸಮಯದಲ್ಲಿ ಆರ್ಥಿಕ ಲಾಭ ಗಳಿಸಬಹುದಾಗಿದೆ. ವೃತ್ತಿ ಕ್ಷೇತ್ರದಲ್ಲಿ ಉತ್ತಮ ಮನ್ನಣೆ ಮತ್ತು ಉತ್ತಮ ಆದಾಯ ಗಳಿಕೆ ಸಿಗಲಿದೆ. ಉದ್ಯಮದಲ್ಲಿ ಇರುವವರು ಕೂಡ ಹೆಚ್ಚಿನ ಲಾಭ ಗಳಿಸುತ್ತೀರಿ. ಹಣ ಲಾಭ ಹೆಚ್ಚಾಗಲಿದ್ದು ಹೂಡಿಕೆಯಿಂದಾಗಿ ಆ ಹಣ ದುಪ್ಪಟ್ಟಾಗುವ ಸಾಧ್ಯತೆ ಇದೆ. ಉಳಿತಾಯ ಮಾಡಲಿದ್ದೀರಿ. ಅದರಿಂದ ನೆಮ್ಮದಿ ಗಳಿಸಲಿದ್ದೀರಿ. ನಿಮ್ಮ ಮೇಲೆ ಇರುವ ಮನ್ನಣೆ, ಗೌರವ ಹೆಚ್ಚಾಗಲಿದೆ. ಆದರೆ ಚಾಲನೆ ಮಾಡುವಾಗ ಕೊಂಚ ಹೆಚ್ಚು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಷಭ ರಾಶಿ.. ಶನಿಯ ಹಿಮ್ಮುಖ ಸಂಚಾರದಿಂದ ವೃಷಭ ರಾಶಿಯವರು ಕೂಡ ಹೆಚ್ಚಿನ ಲಾಭ ಪಡೆಯುವುದು ನಿಶ್ಚಿತ. ವೃತ್ತಿ ಜೀವನದಲ್ಲಿ ಊಹೆಗೂ ಮೀರಿದ ಬೆಳವಣಿಗೆ ಸಾಧ್ಯವಾಗಲಿದೆ. ಮಾಡಿದ ಎಲ್ಲಾ ಕೆಲಸಗಳಲ್ಲೂ ಜಯ ಸಿಗಲಿದೆ. ಹೊಸ ಜವಾಬ್ದಾರಿ ಹೆಗಲೇರುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಭಾರಿ ಮನ್ನಣೆಗೆ ಪಾತ್ರರಾಗಲಿದ್ದೀರಿ. ಆದಾಯ ಗಳಿಕೆ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿಗತಿ ಉತ್ತಮವಾಗಿ ಒತ್ತಡ ರಹಿತ ಜೀವನ ಸಾಗಿಸಲಿದ್ದೀರಿ. ಉದ್ಯಮಿಗಳ ಪಾಲಿಗೂ ಇದು ಶುಭ ಕಾಲ. ಉದ್ಯಮದಲ್ಲಿ ಒಳ್ಳೆಯ ಕಾಲ ಬಂದಿದೆ. ಅತ್ಯುತ್ತಮ ಲಾಭ ನಿಮ್ಮ ಪಾಲಿಗೆ ಒದಗಿ ಬರಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ತುಲಾ ರಾಶಿ.. ಶನಿಯ ಹಿಮ್ಮುಖ ಚಲನೆಯು ನಿಮ್ಮ ರಾಶಿಯವರ ಅದೃಷ್ಟವನ್ನು ಜಾಗೃತ ಗೊಳಿಸಲಿದೆ. ಭಾರಿ ಪ್ರಯೋಜನೆಗಳನು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಶುಕ್ರನು ತುಲಾ ರಾಶಿಯ ಅಧಿಪತಿ. ಶುಕ್ರನಿಗೂ ಶನಿಗೂ ಸ್ನೇಹ ಇರುವುದರಿಂದ ನಿಮ್ಮ ರಾಶಿಗೆ ಒಳಿತಾಗುವುದು ನಿಚ್ಚಳವಾಗಿದೆ. ಹೊಸ ವ್ಯಾಪಾರ ಒಪ್ಪಂದಗಳು ಯಶಸ್ವಿಯಾಗಿ ಅಂತಿಮಗೊಳ್ಳಲಿದೆ. ಹೊಸ ಯೋಜನೆಗಳು ಕೈಗೂಡಲಿದೆ. ಅಂದುಕೊಂಡ ಕೆಲಸಗಳು ಜರುಗಲಿದೆ. ಅದರಿಂದ ಆರ್ಥಿಕ ಲಾಭ ಉಂಟಾಗಲಿದೆ ಮತ್ತು ಶಾಂತಿಯುತ ದಿನಗಳು ಕಳೆಯಲಿದ್ದೀರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಧನಸ್ಸು ರಾಶಿ.. ಶನಿಯು ಹಿಮ್ಮುಖವಾಗಿ ಚಲಿಸುತ್ತಲೇ ಧನು ರಾಶಿಯವರ ಮೇಲೆ ಕೃಪಾ ದೃಷ್ಟಿ ಬೀರಿದ್ದಾನೆ. ನೀವು ಬೆಳವಣಿಗೆ ಸಾಧಿಸಲು ಬೇಕಾದ ಉತ್ತಮ ಅವಕಾಶಗಳು ಈ ಸಮಯದಲ್ಲಿ ಸೃಷ್ಟಿ ಆಗಲಿದೆ. ಅಂದುಕೊಂಡಿದ್ದೆಲ್ಲಾ ನಡೆಯಲಿದೆ. ಅದರಿಂದ ಆರ್ಥಿಕ ಲಾಭ ಉಂಟಾಗಲಿದೆ. ಬ್ಯಾಂಕ್ ಬ್ಯಾಲೆನ್ಸ್ ಜಾಸ್ತಿಯಾಗಲಿದೆ. ಆರ್ಥಿಕ ಸ್ಥಿತಿಗತಿ ಉತ್ತಮವಾಗಿ ನೆಮ್ಮದಿ ದೊರಕಲಿದೆ. ವೃತ್ತಿ ಜೀವನ ಸುಗಮವಾಗಿ ನಡೆಯಲಿದ್ದು, ಮನ್ನಣೆ ಸಿಗಲಿದೆ. ಅಲ್ಲೂ ಆದಾಯ ಗಳಿಕೆ ಹೆಚ್ಚಾಗಲಿದೆ. ಅಪೂರ್ಣ ಸ್ಥಿತಿಯಲ್ಲಿದ್ದ ಕೆಲಸಗಳು ಅದೃಷ್ಟದ ಬೆಂಬಲದಿಂದ ಪೂರ್ಣಗೊಳ್ಳಲಿದೆ. ಉತ್ತಮ ಆರೋಗ್ಯದಿಂದ ನಳನಳಿಸಲಿದ್ದೀರಿ. ಒಟ್ಟಾರೆಯಾಗಿ ಉತ್ತಮವಾಗಿ ಜೀವನವನ್ನು ಅನುಭವಿಸಲಿದ್ದೀರಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.