ಶುಕ್ರನ ಉದಯ.. ಈ ಮೂರು ರಾಶಿಗಳನ್ನು ಸೋಲಿಸಲು ಇನ್ನು ಯಾರಿಂದಲೂ ಸಾಧ್ಯವಿಲ್ಲ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕಟಕ ರಾಶಿಯಲ್ಲಿ ಶುಕ್ರನ ಉದಯದೊಂದಿಗೆ, 3 ರಾಶಿಚಕ್ರ ಚಿಹ್ನೆಗಳ ಜನರ ಭವಿಷ್ಯ ಬದಲಾಗುವುದು ಮತ್ತು ಪ್ರಗತಿಯ ಅವಕಾಶಗಳು ಹೆಚ್ಚಾಗುವುದು. ಶುಕ್ರನ ಉದಯದಿಂದ, ಯಾವ ರಾಶಿಗಿದೆ ಅದೃಷ್ಟ..? ಯಾರು ಜೀವನದಲ್ಲಿ ಯಶಸ್ಸು ಕಾಣಲಿದ್ದಾರೆ.. ಯಾವ ರಾಶಿಗಿದೆ ಮದುವೆ ಯೋಗ .. ಕಟಕ ರಾಶಿಯಲ್ಲಿ ಶುಕ್ರನ ಉದಯ.. ಯಾವ ರಾಶಿಗಿದೆ ಶುಕ್ರನ ಶುಭ ಫಲ.. ರಾಶಿಗಳ ಮೇಲೆ ಶುಕ್ರನ ಪ್ರಭಾವ.. ಪ್ರಸ್ತುತ ಶುಕ್ರ ಗ್ರಹವು ಅಸ್ತಮ ಸ್ಥಿತಿಯಲ್ಲಿದ್ದು, ಆಗಸ್ಟ್ 19 ರ ಶನಿವಾರ ಬೆಳಿಗ್ಗೆ 05:21 ಕ್ಕೆ ಕರ್ಕ ರಾಶಿಯಲ್ಲಿ ಶುಕ್ರನು ಉದಯಿಸುತ್ತಾನೆ. ಇದಕ್ಕೂ ಮೊದಲು ಶುಕ್ರ ಆಗಸ್ಟ್ 3 ರ ಗುರುವಾರ ಸಂಜೆ 07:37 ಕ್ಕೆ ಸಿಂಹ ರಾಶಿಯಲ್ಲಿದ್ದನು. ಆಗಸ್ಟ್ 7 ರಂದು ಶುಕ್ರನು ಸಿಂಹ ರಾಶಿಯಿಂದ ಕಟಕ ರಾಶಿಗೆ ಪ್ರವೇಶಿಸಿದನು. ಯಾವುದೇ ಗ್ರಹವು ಸೂರ್ಯನಿಗೆ ಹತ್ತಿರ ಬಂದಾಗ, ಅದು ಅಸ್ತಮ ಸ್ಥಿತಿಯಲ್ಲಿರುತ್ತದೆ ಮತ್ತು ಆ ಗ್ರಹವು ಆಕಾಶದಲ್ಲಿ ಗೋಚರಿಸುವುದಿಲ್ಲ. ಆಗಸ್ಟ್‌ 19 ರಂದು ಕರ್ಕ ರಾಶಿಯಲ್ಲಿ ಶುಕ್ರನ ಉದಯದೊಂದಿಗೆ, 3 ರಾಶಿಗಳ ಜನರ ಜೀವನದಲ್ಲಿ ಅದೃಷ್ಟ ಒಲಿದು ಬರುವುದು. ಈ ವರ್ಷ ಶುಕ್ರ ಗ್ರಹವು 16 ದಿನಗಳ ಕಾಲ ಅಸ್ತವಾಗಿರುತ್ತಾನೆ. ಶುಕ್ರನ ಉದಯವು ಎಲ್ಲಾ 12 ರಾಶಿಗಳ ಮೇಲೆ ಶುಭ ಅಥವಾ ಪರಿಣಾಮವನ್ನು ಬೀರಬಹುದು, ಆದರೆ 3 ರಾಶಿಚಕ್ರ ಚಿಹ್ನೆಗಳಾದ ಕರ್ಕಾಟಕ, ಮಕರ ಮತ್ತು ಮೀನ ರಾಶಿಯ ಜನರು ಆಕಸ್ಮಿಕವಾಗಿ ಧನಲಾಭವಾಗುವುದು. ಈ 3 ರಾಶಿಗಳ ಮೇಲೆ ಶುಕ್ರನ ಉದಯ ಸಕಾರಾತ್ಮಕ ಪರಿಣಾಮ ಬೀರಲಿದೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೀನ ರಾಶಿ.. ಕರ್ಕ ರಾಶಿಯಲ್ಲಿ ಶುಕ್ರನ ಉದಯವು ಮೀನ ರಾಶಿಯವರ ಸಂತೋಷ ಮತ್ತು ಸೌಲಭ್ಯಗಳನ್ನು ಹೆಚ್ಚಿಸಲಿದೆ. ಮೀನ ರಾಶಿಯವರು ವಾಹನ ಅಥವಾ ಹೊಸ ಆಸ್ತಿಯನ್ನು ಖರೀದಿಸಲು ಯೋಚಿಸುತ್ತಿದ್ದರೆ, ಈ ಸಮಯ ಉತ್ತಮವಾಗಿದೆ. ಈಗ ಮಾಡುವ ಹೂಡಿಕೆ ನಿಮಗೆ ಸಕಾರಾತ್ಮಕ ಫಲಿತಾಂಶಗಳನ್ನು ತರಲಿದೆ. ಪಿತ್ರಾರ್ಜಿತ ಆಸ್ತಿಯ ವಿಷಯದಲ್ಲಿ ಕುಟುಂಬದವರಿಂದ ನಿಮಗೆ ಲಾಭವಿದೆ. ಆಸ್ತಿ ಅಥವಾ ರಿಯಲ್ ಎಸ್ಟೇಟ್ ವ್ಯವಹಾರ ಮಾಡುವ ಮೀನ ರಾಶಿಯವರು ಹೆಚ್ಚಿನ ಲಾಭವನ್ನು ಗಳಿಸುವ ಅವಕಾಶವಿದೆ. ಈ ಸಮಯದಲ್ಲಿ ನಿಮ್ಮ ಜೀವನದಲ್ಲಿ ಪ್ರೀತಿ-ಪ್ರಣಯ ಹೆಚ್ಚಾಗಲಿದೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಕರ ರಾಶಿ.. ಶುಕ್ರನ ಉದಯದಿಂದಾಗಿ ಮಕರ ರಾಶಿಯ ಜನರ ಅದೃಷ್ಟದ ಬಾಗಿಲು ತೆರೆವುದು. ಈ ಕಾರಣದಿಂದಾಗಿ, ನೀವು ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ಸ್ಥಗಿತಗೊಂಡ ಯೋಜನೆಗಳು ಪುನಃ ಆರಂಭವಾಗುವುದು. ಇನ್ನೂ ಅವಿವಾಹಿತರಾಗಿರುವವರಿಗೆ, ಮದುವೆಯ ಯೋಗವಿದೆ. ಪಾಲುದಾರಿಕೆಯಲ್ಲಿ ವ್ಯವಹಾರ ಮಾಡುವವರಿಗೆ, ಇದು ಲಾಭ
ಗಳಿಸುವ ಕಾಲ. ಈ ಸಮಯದಲ್ಲಿ, ಮಕರ ರಾಶಿಯವರ ಆರ್ಥಿಕ ಸ್ಥಿತಿ ಮತ್ತು ಆರೋಗ್ಯ ಎರಡೂ ಸುಧಾರಿಸುತ್ತದೆ. ನಿಮ್ಮ ಕುಟುಂಬ ಜೀವನವು ಸಂತಸದಿಂದಿರುವುದು. ಕೆಲಸದಲ್ಲಿ ಕುಟುಂಬ ಸದಸ್ಯರ ಬೆಂಬಲ ಪಡೆಯುವಿರಿ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕರ್ಕ ರಾಶಿ.. ಶುಕ್ರನ ಉದಯವು ತನ್ನ ಸ್ವಂತ ರಾಶಿಚಕ್ರದಲ್ಲಿ ನಡೆಯುತ್ತಿದೆ, ಅದರ ಸಕಾರಾತ್ಮಕ ಪರಿಣಾಮವನ್ನು ನೀವು ಕಾಣುವಿರಿ. ಕರ್ಕ ರಾಶಿಯ ಜನರು ದೊಡ್ಡ ಜನಗಳೊಂದಿಗೆ ಸಂಬಂಧವನ್ನು ಹೊಂದುವಿರಿ, ಇದರಿಂದ ನಿಮ್ಮ ಪ್ರಭಾವವೂ ಹೆಚ್ಚಾಗುತ್ತದೆ. ಪ್ರೀತಿಯ ಜೀವನಕ್ಕೆ ಈ ಸಮಯ ಒಳ್ಳೆಯದು. ಸಂಗಾತಿಯೊಂದಿಗಿನ ಪ್ರೇಮ ಸಂಬಂಧವು ಬಲವಾಗಿರುತ್ತದೆ. ಕಟಕ ರಾಶಿಯವರ ಜೀವನ ಸಂಗಾತಿ ಪ್ರಗತಿ ಹೊಂದುವರು. ಇದು ನಿಮಗೆ ಸಂತಸ ತರುವುದು. ವಿವಾಹಿತರ ಜೀವನದಲ್ಲಿ ಯಾವುದೇ ತೊಂದರೆ ಬರುವುದಿಲ್ಲ. ನಿಮ್ಮ ಜೀವನವು ಖುಷಿ, ಸಂತೋಷ ಮತ್ತು ಶಾಂತಿಯಿಂದ ಇರುವುದು. ಶುಕ್ರನ ಶುಭ ಪರಿಣಾಮವು ನಿಮ್ಮ ವ್ಯಕ್ತಿತ್ವದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ನಿಮ್ಮ ವ್ಯಕ್ತಿತ್ವ ಸುಧಾರಿಸಲಿದೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಈ ಮೂರು ರಾಶಿಗಳು ಶುಕ್ರನ ಉದಯದಿಂದ ಬರೀ ಶುಭ ಫಲಗಳನ್ನೇ ಕಾಣುವಿರಿ. ನಿಮ್ಮ ರಾಶಿಯು ಈ ಮೂರರಲ್ಲಿ ಒಂದಾಗಿದ್ದರೆ ನೀವೇ ಲಕ್ಕಿ. ನಿಮ್ಮ ಜೀವನದಲ್ಲಿ ಖುಷಿ, ಸಂತೋಷ, ನೆಮ್ಮದಿಯ ಭಾಗ್ಯದ ಬಾಗಿಲು ತೆರೆಯುವುದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.