ಸಿಂಹ ರಾಶಿಗೆ ಬುಧನ ಸಂಚಾರ.. ಈ ನಾಲ್ಕು ರಾಶಿಗಳ ಬದುಕಲ್ಲಿ ಬಹುದೊಡ್ಡ ಬದಲಾವಣೆ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಬುಧನ ರಾಶಿ ಬದಲಾವಣೆಯು 12 ರಾಶಿಗಳ ಮೇಲೆ ವಿಶೇಷ ಪ್ರಭಾವ ಬೀರುವುದು. 2023 ರ ಜುಲೈ 25 ರಂದು ಬುಧನು ಸಿಂಹ ರಾಶಿಗೆ ಸಂಚಾರ ಮಾಡಲಿದ್ದಾನೆ. ಸಿಂಹ ರಾಶಿಗೆ ಬುಧನ ಸಂಚಾರದಿಂದ 12 ರಾಶಿಗಳ ಮೇಲಾಗುವ ಪ್ರಭಾವವೇನು..? ನಿಮ್ಮ ರಾಶಿಗೆ ಏನು ಫಲ.. ಮಾಹಿತಿ ಈ ಕೆಳಗಿದೆ.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಗ್ರಹಗಳ ಅಧಿಪತಿಗಳಲ್ಲಿ ಒಬ್ಬನಾದ ಬುಧನು ಇದೇ ಜುಲೈ 25 ರಂದು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಆಗಮನವು ಪ್ರತಿಯೊಬ್ಬರ ಜೀವನದಲ್ಲಿ ಮಹತ್ತರವಾದ ಬದಲಾವಣೆ ಹಾಗೂ ಅನಿರೀಕ್ಷಿತ ಘಟನೆಗಳು ಸಂಭವಿಸುವಂತೆ ಮಾಡುತ್ತವೆ. ಜುಲೈ 25ರಂದು ಸಿಂಹ ರಾಶಿಗೆ ಆಗಮಿಸುವ ಬುಧನು ಅಕ್ಟೋಬರ್ 1ರವರೆಗೆ ಬುಧ ರಾಶಿಯಲ್ಲಿಯೇ ಇರುತ್ತಾನೆ. 2023 ರ ಆಗಸ್ಟ್ 24 ರಿಂದ 2023 ಸಪ್ಟೆಂಬರ್ 16ರ ವರೆಗೆ ಹಿಮ್ಮುಖ ಚಲನೆಯನ್ನು ಅನುಸರಿಸುವನು. ಆ ಸಮಯದಲ್ಲಿ ವ್ಯಕ್ತಿಯ ಪ್ರಗತಿ ನಿಧಾನವಾಗುವುದು. ಹಣಕಾಸಿನ ಕೊರತೆ ಉಂಟಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬುಧನ ಈ ಚಲನೆಯು ದ್ವಾದಶ ರಾಶಿಗಳ ಮೇಲೆ ಹಲವು ಬಗೆಯ ಪರಿಣಾಮಗಳು ಸಂಭಿಸುತ್ತವೆ. ಆ ಪರಿಣಾಮಗಳ ಫಲಗಳೇನು? ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಷ ರಾಶಿ.. ಮೇಷ ರಾಶಿಯವರ 5ನೇ ಮನೆಯಲ್ಲಿ ಬುಧನು ಆಗಮಿಸುವನು. ಬುಧನ ಈ ಸಂಚಾರವು ಮೇಷ ರಾಶಿಯವರ ಜೀವನದಲ್ಲಿ ರೋಚಕ ಸಮಯ ಎನ್ನಲಾಗುವುದು. ಪ್ರೇಮದ ಜೀವನದಲ್ಲಿ ಸಂತೋಷ ನೆಲೆಸುವುದು. ಕಲಾತ್ಮಕ ಕ್ಷೇತ್ರದಲ್ಲಿ ಇರುವವರು ಒಂದಷ್ಟು ಲಾಭವನ್ನು ಪಡೆಯುವರು. ವಿದ್ಯಾರ್ಥಿಗಳು ಶೈಕ್ಷಣಿಕ ವಿಚಾರದಲ್ಲಿ ಅನ್ವೇಷಣೆ ನಡೆಸುವರು. ಉತ್ತಮ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗುವರು. ಹೊಸ ವಿಷಯಗಳನ್ನು ಆವಿಷ್ಕರಿಸುವರು. ಉದ್ಯೋಗ ಕ್ಷೇತ್ರದಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆ ಪಡೆಯುವಿರಿ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಷಬ ರಾಶಿ.. ನಿಮ್ಮ ನಾಲ್ಕನೇ ಮನೆಯಲ್ಲಿ ಬುಧನು ಸಂಚರಿಸುವನು. ಬುಧನ ಪ್ರಭಾವದಿಂದ ನೀವು ಹೊಸ ಮನೆಯ ಖರೀದಿ ಮಾಡುವಿರಿ. ಸಾಲ ಪಡೆಯಲು ಅನುಮೋದನೆ ಪಡೆಯಬಹುದು. ವಿವಿಧ ಮೂಲಗಳಿಂದ ಹಣದ ಹರಿವು ಬರುವುದು. ಅವಿವಾಹಿತರಿಗೆ ವಿವಾಹ ಯೋಗ ಬರುವುದು. ಕುಟುಂಬದಲ್ಲಿ ಪ್ರೀತಿ ಮತ್ತು ಸಂತೋಷ ನೆಲೆಸುವುದು. ವೃತ್ತಿ ಕ್ಷೇತ್ರದಲ್ಲಿ ಬಡ್ತಿ ದೊರೆಯುವುದು. ಆದಾಯದ ಮೂಲವು ಸಹ ಹೆಚ್ಚುವುದು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಿಥುನ ರಾಶಿ.. ಬುಧನು ಮಿಥುನ ರಾಶಿಯ ಮೂರನೇ ಮನೆಯಲ್ಲಿ ಸಂಚರಿಸುವನು. ಇದರ ಪ್ರಭಾವವು ಮಿಥುನ ರಾಶಿಯವರನ್ನು ಕ್ರಿಯಾಶೀಲರನ್ನಾಗಿ ಮಾಡುವಂತೆ ಮಾಡುವುದು. ಆರೋಗ್ಯವು ಸಹ ಉತ್ತಮ ಸ್ಥಿತಿಯಲ್ಲಿ ಇರುತ್ತದೆ. ಶಕ್ತಿಯ ಮಟ್ಟವು ದ್ವಿಗುಣವಾಗುವುದು. ಉದ್ಯೋಗದ ಹುಡುಕಾಟದಲ್ಲಿ ಇರುವವರಿಗೆ ಕೆಲಸ ಸಿಗುವುದು. ಕೆಲವರಿಗೆ ವೇತನದಲ್ಲಿ ಏರಿಕೆ ಉಂಟಾಗುವುದು. ಕಠಿಣ ಶ್ರಮದಿಂದ ವ್ಯವಹಾರದಲ್ಲಿ ಲಾಭವನ್ನು ಪಡೆಯಬಹುದು. ವಿವಿಧ ಕ್ರಿಯಾಶೀಲತೆಯಿಂದ ನೀವು ಕೆಲಸ ನಿರ್ವಹಿಸುವಿರಿ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕಟಕ ರಾಶಿ.. ಕರ್ಕ ರಾಶಿಯವರ 2ನೇ ಮನೆಯಲ್ಲಿ ಬುಧನು ಸಂಚರಿಸುವನು. ಈ ಅವಧಿಯಲ್ಲಿ ನಿಮ್ಮ ಹಣದ ಗಳಿಕೆಯು ಹೆಚ್ಚುವುದು. ನಿಮ್ಮ ಜೀವನ ಶೈಲಿಯು ಸುಧಾರಿಸುವುದು. ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವ ಮತ್ತು ಸಂವಹನ ಕೌಶಲ್ಯವು ಸುಧಾರಿಸುವುದು. ಕೆಲವು ಜನರು ಬಡ್ತಿ ಪಡೆಯುವರು. ನಿಮ್ಮ ಸ್ಥಾನಮಾನವು ಕೆಲಸದ ಸ್ಥಳದಲ್ಲಿ ಏರಿಕೆಯಾಗುವುದು. ಸ್ವಯಂ ಉದ್ಯೋಗವು ಹೆಚ್ಚು ಜನಪ್ರಿಯತೆ ತಂದುಕೊಡುವುದು. ಗಮನಾರ್ಹ ಲಾಭವು ಆರ್ಥಿಕ ಸ್ಥಿತಿಯನ್ನು ಸುಧಾರಿಸುವುದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸಿಂಹ ರಾಶಿ.. ಸಿಂಹ ರಾಶಿಯವರ 1ನೇ ಮನೆಯಲ್ಲಿ ಬುಧನು ನೆಲೆಸುವನು. ಇವರಿಗೆ ವಿವಾಹ ಹಾಗೂ ಪ್ರೇಮದ ವಿಷಯದಲ್ಲಿ ಉತ್ತಮ ಫಲ ದೊರೆಯುವುದು. ಕೈಗೊಂಡ ಪ್ರಯಾಣವು ಫಲಪ್ರದವಾಗಿರುತ್ತದೆ. ದೂರದ ಪ್ರಯಾಣವು ಲಾಭ ಮತ್ತು ಸಂತೋಷವನ್ನು ನೀಡುವುದು. ಪಾಲುದಾರಿಕೆ ವ್ಯವಹಾರವು ಲಾಭವನ್ನು ತಂದುಕೊಡುವುದು. ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಫಲಿತಾಂಶ ದೊರೆಯುವುದು. ಕೆಲವರಿಗೆ ಚರ್ಮ ಸಂಬಂಧಿ ಆರೋಗ್ಯ ಸಮಸ್ಯೆ ಕಾಡುವುದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕನ್ಯಾ ರಾಶಿ.. ಕನ್ಯಾರಾಶಿಯ 12ನೇ ಮನೆಯಲ್ಲಿ ಬುಧನು ನೆಲೆಸುವನು. ಬುಧನ ಈ ಸಂಚಾರವು ಹೆಚ್ಚುವರಿ ಖರ್ಚು ಮತ್ತು ಉಳಿತಾಯ ಮಾಡಲು ಕಷ್ಟವಾಗುವುದು. ಕೆಲವರಿಗೆ ಸಂಪನ್ಮೂಲದ ಸಮಸ್ಯೆಯೂ ಸಹ ಸಂಭವಿಸಬಹುದು. ನಿರೀಕ್ಷೆಯಂತೆ ಯೋಜನೆಗಳು ಪೂರ್ಣವಾಗದು. ಒಂದಷ್ಟು ನಿರಾಸೆಯು ಎದುರಾಗುವುದು. ಕೈಗೊಂಡ ಕೆಲಸ ಸರಿಯಾಗಿ ನೆರವೇರದೆ ಕೋಪಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ವಿದೇಶ ಸಂಚಾರ ಅಥವಾ ಸಂಪರ್ಕಗಳು ನಿಮಗೆ ಆರ್ಥಿಕ ಲಾಭವನ್ನು ತಂದುಕೊಡುವುದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ತುಲಾ ರಾಶಿ.. ತುಲಾ ರಾಶಿಯ 11ನೇ ಮನೆಯಲ್ಲಿ ಬುಧನು ಸಂಚರಿಸುವನು. ಬುಧನ ಈ ಚಲನೆಯಿಂದ ಅದೃಷ್ಟ ಮತ್ತು ಅನುಗ್ರಹವು ದೊರೆಯುವುದು. ಸ್ನೇಹಿತರು, ಆಪ್ತರು ಹಾಗೂ ಸಂಬಂಧಿಕರ ಸಹಾಯದಿಂದ ಒಂದಷ್ಟು ಆರ್ಥಿಕ ನೆರವು ದೊರೆಯುವುದು. ನೀವು ಅಂದುಕೊಂಡ ಹೂಡಿಕೆಗೆ ಸಾಕಷ್ಟು ಹಣದ ಹರಿವು ಬರುವುದು. ಜೊತೆಗೆ ದೊಡ್ಡ ಪ್ರಮಾಣದ ಲಾಭವನ್ನು ಸಹ ಪಡೆಯುವರು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಶ್ಚಿಕ ರಾಶಿ.. ವೃಶ್ಚಿಕ ರಾಶಿಯ 11ನೇ ಮನೆಯಲ್ಲಿ ಬುಧನು ಸಂಚರಿಸುವನು. ಇದರಿಂದಾಗಿ ಸರ್ಕಾರಿ ನೌಕರಿ ಅಥವಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅಧಿಕಾರಿಗಳಿಂದ ಸೂಕ್ತ ಬೆಂಬಲ ದೊರೆಯುವುದು. ಉದ್ಯಮಿಗಳು ತಮ್ಮ ಕೆಲಸದಲ್ಲಿ ದೊಡ್ಡ ಪ್ರಮಾಣದ ಯಶಸ್ಸನ್ನು ಅನುಭವಿಸುವರು. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವುದು. ನಿಮಗೆ ವೃತ್ತಿ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ದೊಡ್ಡ ಅವಕಾಶ ಮತ್ತು ಲಾಭ ದೊರೆಯುವುದು. ಕ್ರೀಡೆ ಮತ್ತು ಕಲಾ ಕ್ಷೇತ್ರದಲ್ಲಿ ಇರುವವರು ಎಲ್ಲರೆದುರು ಮಿಂಚುವ ಸಾಧ್ಯತೆಗಳು ಇವೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಧನಸ್ಸು ರಾಶಿ.. ಧನು ರಾಶಿಯ 9ನೇ ಮನೆಯಲ್ಲಿ ಬುಧನು ಸಂಚರಿಸುವನು. ಬರವಣಿಗೆ, ಪ್ರಕಾಶನ, ಮಾಧ್ಯಮ ಜಾಹೀರಾತು ಮತ್ತು ಮಾರುಕಟ್ಟೆ ಸೇರಿದಂತೆ ಇನ್ನಿತರ ಕೇತ್ರದಲ್ಲಿ ಯಶಸ್ಸು ಪಡೆಯುವರು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯು ಹೆಚ್ಚು ಲಾಭವನ್ನು ತಂದುಕೊಡುವುದು. ಒಟ್ಟಿನಲ್ಲಿ ಬುಧನು ನೆಲೆಸುವ ಸಮಯವು ನಿಮಗೆ ಜೀವನದಲ್ಲಿ ಹೆಚ್ಚು ಸಂತೋಷ ದೊರೆಯುವುದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮಕರ ರಾಶಿ.. ಮಕರ ರಾಶಿಯ 8ನೇ ಮನೆಯಲ್ಲಿ ಬುಧನು ನೆಲೆಸುವನು. ಕುಟುಂಬದಲ್ಲಿ ಅನಿರೀಕ್ಷಿತ ಲಾಭ ಹಾಗೂ ಹಣದ ಹರಿವನ್ನು ಕಾಣುವಿರಿ. ವೈವಾಹಿಕ ಜೀವನವು ಒತ್ತಡದಿಂದ ಕೂಡಿರುತ್ತದೆ. ಕೆಲಸ ಮಾಡುವ ಸ್ಥಳದಲ್ಲಿ ಕೆಲವರು ಪಿತೂರಿ ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಕೆಲವರು ನಿಮ್ಮ ಹಿಂದೆ ರಹಸ್ಯ ವ್ಯವಹಾರ ಮಾಡುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಜೀವನದಲ್ಲಿ ಸ್ಥಿರತೆ ಮತ್ತು ಶಾಂತಿಯ ಕೊರತೆ ಕಾಡುವುದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕುಂಭ ರಾಶಿ.. ಕುಂಭ ರಾಶಿಯ 7ನೇ ಮನೆಯಲ್ಲಿ ಬುಧನ ಸಂಚಾರವು ಸಂಭವಿಸುವುದು. ನಿಮ್ಮ ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ಆನಂದ ದೊರೆಯುವುದು. ತಾವು ಬಯಸಿದ ವ್ಯಕ್ತಿಯನ್ನು ಸಂಗಾತಿಯನ್ನಾಗಿ ಪಡೆಯಲು ಉತ್ತಮ ಅವಕಾಶ ಇದು. ವೃತ್ತಿ ಕ್ಷೇತ್ರದಲ್ಲಿ ಅದೃಷ್ಟ, ಉತ್ತಮ ಸ್ಥಾನ ಮಾನ, ಸೌಕರ್ಯ ಹಾಗೂ ಗೌರವ ಹೆಚ್ಚುವುದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೀನ ರಾಶಿ.. ಮೀನ ರಾಶಿಯ 6ನೇ ಮನೆಯಲ್ಲಿ ಬುಧನು ಸಂಚರಿಸುವನು. ವೃತ್ತಿಯಲ್ಲಿ ಸುಧಾರಣೆ ತರುವುದರ ಜೊತೆಗೆ ದೈನಂದಿನ ಕೆಲಸ ಹಾಗೂ ಜೀವನವು ಸುಗಮವಾಗಿರುತ್ತದೆ. ಅಪೂರ್ಣ ಗೊಂಡ ಕೆಲಸ ಕಾರ್ಯಗಳು ಪೂರ್ಣಗೊಳ್ಳುವುದು. ಆರೋಗ್ಯ ಸಮಸ್ಯೆಗಳು ಕಾಡುತ್ತವೆ ಆದರೂ ಬಹುಬೇಗ ಶಮನವಾಗುತ್ತವೆ. ಕುಟುಂಬದಲ್ಲಿ ಒಂದಷ್ಟು ಭಿನ್ನಾಭಿಪ್ರಾಯಗಳು ಕಾಡುವುದು. ವೃತ್ತಿ ಕ್ಷೇತ್ರದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುವಿರಿ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.