ವಿದೇಶದ ಐಶಾರಾಮಿ ರೆಸಾರ್ಟ್ ನಲ್ಲಿ ಸೋನು ಗೌಡ ಬಟ್ಟೆ ಇಲ್ಲದೇ ಹೊಸ ಅವತಾರ.. ನೆಟ್ಟಿಗರ ತರಾಟೆ..

0 views

ಸಾಮಾಜಿಕ ಜಾಲತಾಣ ಅನ್ನೋದು ಒಳ್ಳೆಯದು ಕೆಟ್ಟದು ಎರಡೂ ಸಮಾನವಾಗಿ ಇದ್ದೇ ಇರುತ್ತದೆ.. ಒಳ್ಳೆಯ ರೀತಿಯಾಗಿ ಬಳಸಿಕೊಂಡು ಸಾಮಾಜಿಕ ಜಾಲತಾಣದ ಮೂಲಕವೇ ಬದುಕು ಕಟ್ಟಿಕೊಂಡವರಿದ್ದಾರೆ.. ಅದರೆ ಮತ್ತೆ ಕೆಲವರು ಸಾಮಜಿಕ ಜಲಾತಾಣದಲ್ಲಿ ತೋರ ಬಾರದ ರೀತಿ ತಮ್ಮನ್ನು ತಾವು ತೋರಿಕೊಂಡು ಟೀಕೆಗೆ ಒಳಗಾದವರೂ ಇದ್ದಾರೆ..

ಅದೆ ರೀತಿ ಸೋನು ಗೌಡ ಕೂಡ ಒಬ್ಬರು.. ರೀಲ್ಸ್ ವೀಡಿಯೋ ಅಂತ ಹೆಸರಾದ ಸೋನು ಗೌಡ ನಂತರ ಕೆಕವೊಂದು ಖಾಸಗಿ ವೀಡಿಯೋ ಲೀಕ್ ಆಗಿ ಸುದ್ದಿಯಾಗಿದ್ದರು.. ಆ ನಂತರ ಬಿಗ್ ಬಾಸಿಗೂ ಕೂಡ ಬಂದರು.. ಸಾಮಾಜಿಕ ಜಾಲತಾಣದಲ್ಲಿ ಸದಾ ಟ್ರೋಲ್ ಆಗುತ್ತಲೇ ಇದ್ದರೂ ಕೂಡ ತಾನಿದ್ದ ರೀತಿಯಲ್ಲಿಯೇ ಇದ್ದ ಸೋನು ಮೊನ್ನೆ ಮೊನ್ನೆಯಷ್ಟೇ ಕಣ್ಣೀರು ಹಾಕುತ್ತಾ ವೀಡಿಯೋ ಒಂದನ್ನು ಮಾಡಿದ್ದರು.. ನಾನು ಯಾವುದೋ ಸಮಯದಲ್ಲಿ ತಪ್ಪು ಮಾಡಿದೆ ನಿಜ.. ಆದರೆ ತಿದ್ದಿಕೊಂಡು ಬದುಕೋಕೆ ಬಿಡಿ.. ನಾನು ಮನುಷ್ಯಳೆ ಹೀಗೆ ಸಾಕಷ್ಟು ನೋವಿನ ಮಾತುಗಳನ್ನಾಡಿದ್ದರು‌..

ಜೊತೆಗೆ ಆ ಟ್ರೋಲ್ ವೀಡಿಯೋಗಳಿಂದ ನನ್ನ ತಾಯಿ ನೊಂದುಕೊಂಡಿದ್ದಾರೆ ಎಂದು ಕಣ್ಣೀರಿಟ್ಟಿದ್ದರು.. ಇದನ್ನು ನೋಡಿದ ಬಹಳಷ್ಟು ಜನ ಮರುಗಿದ್ದರು.. ಇನ್ನು ಮುಂದಾದರೂ ಸರಿಯಾಗಿ ಇರಲಿ ಬಿಡಿ ಎಂದು ಕಮೆಂಟ್ ಮಾಡಿದ್ದರು.. ಇನ್ನು ಕೆಲವರು ಸೋನು ಗೌಡ ಕಣ್ಣೀರನ್ನು ನಂಬಿರಲಿಲ್ಲ.. ಇವಳದ್ದು ಯಾವಾಗಲೂ ಇದದ್ದೇ.. ಇಂತವಳು ಯಾಕೆ ಬಟ್ಟೆ ತೆಗೆದು ವೀಡಿಯೋ ಮಾಡಬೇಕಿತ್ತು ಎಂದೆಲ್ಲಾ ಕಮೆಂಟ್ ಮಾಡಿದ್ದರು..

ನಂತರದಲ್ಲಿ ಸೋನು ಬಗ್ಗೆಯ ಟ್ರೋಲ್ ಗಳ ಒಂದಷ್ಟು ಕಡಿಮೆ ಆಗಿದ್ದಂತೂ ನಿಜ.. ಆದರೆ ಈಗ ಮತ್ತೆ ಸೋನು ಗೌಡ ತನ್ನ ಹಳೆಯ ವರಸೆಯಂತೆ ಒಳ ಉಡುಪಿನಲ್ಲಿ ವೀಡಿಯೋ ಫೋಟೋಗಳನ್ನು ಹಂಚಿಕೊಂಡಿದ್ದು ಮತ್ತೆ ಟ್ರೋಲರ್ಸ್ ಕಣ್ಣಿಗೆ ಬಿದ್ದಿದೆ.. ಅಷ್ಟೇ ಅಲ್ಲದೇ ನೆಟ್ಟಿಗರು ಸಹ ತರಾಟೆಗೆ ತೆಗೆದುಕೊಂಡಿದ್ದಾರೆ..

ಹೌದು ಮಾಲ್ಡೀವ್ಸ್ ಗೆ ತೆರಳಿರುವ ಸೋನು ಗೌಡ ಅಲ್ಲಿ ಐಶಾರಾಮಿ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದು.. ಈಗ ಸಾಲು ಸಾಲು ವೀಡಿಯೋಗಳು ಫೋಟೋಗಳನ್ನು ಹಂಚಿಕೊಂಂಡಿದ್ದಾರೆ.. ಅದರಲ್ಲೂ ಮೈಮೇಲೆ ಬಟ್ಟೆ ಇಲ್ಲದೇ ಒಳ ಉಡುಪಿನಲ್ಲಿಯೇ ವೀಡಿಯೋ ಹಂಚಿಕೊಂಡಿದ್ದು ನೆಟ್ಟಿಗರು ಮತ್ತಷ್ಟು ಉಗಿದು ಉಪ್ಪಾಕುವಂತಾಗಿದೆ..

ಹೌದು ಸೋನು ಕಣ್ಣೀರಿಟ್ಟ ಬಳಿಕ ಒಂದಷ್ಟು ಜನ ಮರುಗಿ ಇನ್ನು ಇವರನ್ನು ಟ್ರೋಲ್ ಮಾಡಬೇಡಿ ಹೊಸ ಬದುಕನ್ನು ಆರಂಭಿಸಲಿ ಎಂದು ಒಳ್ಳೆಯದನ್ನು ಬಯಸಿದ್ದರು.. ಆದರೆ ಕೆಲವೇ ದಿನಗಳಲ್ಲಿ ಮಾಲ್ಡೀವ್ಸ್ ನಲ್ಲಿ ಹೊಸ ಅವತಾರದಲ್ಲಿ ಸೋನು ಗೌಡರನ್ನು ಕಂಡು ಚಿತ್ರ ವಿಚಿತ್ರ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ.. ಹಸಿಬಿಸಿಯಾಗಿ ಕಾಣಿಸಿಕೊಂಡದ್ದು ಮಾತ್ರವಲ್ಲದೇ ವೈನ್ ಗ್ಲಾಸಿನ ಜೊತೆ ಒಂದಷ್ಟು ಫೊಟೊ ಹಂಚಿಕೊಂಡಿದ್ದು ವಿದೇಶದಲ್ಲಿ ಎಂಜಾಯ್ ಮಾಡುತ್ತಿರುವ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.. ಇತ್ತ ಇವೆಲ್ಲವನ್ನು ನೋಡಿದ ಜನರು ಈಕೆ ಎಂದೂ ಬದಲಾಗೋದಿಲ್ಲ ಎಂದರೆ ಮತ್ತಷ್ಟು ಜನ ಮತ್ತೊಂದು ಟ್ರೋಲ್ ವೀಡಿಯೋ ಬರೋದು ಖಚಿತ ಎನ್ನುತ್ತಿದ್ದಾರೆ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.