ಹಿಂದಿ ರಾಷ್ಟ್ರ ಭಾಷೆ ಅಲ್ಲ ಎಂದಿದ್ದಕ್ಕೆ ಸುದೀಪ್ ಗೆ ಅಜಯ್ ದೇವಗನ್ ಹೇಳಿದ ಮಾತು ನೋಡಿ..‌ ಇವನ ಮುಖಕ್ಕಿಷ್ಟು.. ನಿನ್ನಂತವನಿಂದ ಕಲಿಬೇಕಾಗಿಲ್ಲ ಕಣಯ್ಯಾ..

0 views

ಮಾತೃಭಾಷೆಯನ್ನು ಪ್ರೀತಿಸಿ ಇತರ ಭಾಷೆಗಳನ್ನು ಗೌರವಿಸೋ ಗುಣದವರು ನಾವು.. ಅದೇ ಕಾರಣಕ್ಕೆ ಈಗಲೂ ಸಹ ನಮ್ಮ ಬೆಂಗಳೂರಿನಲ್ಲಿ ಉತ್ತರದವರು ಬಂದು ಬದುಕು ಕಟ್ಟಿಕೊಂಡಿರುವುದು.. ಆದರೆ ಇರೋ ಸತ್ಯ ಹೇಳಿದರೆ ಅದ್ಯಾಕೋ ಕೆಲವರಿಗೆ ಉರಿ ಎನ್ನುವಂತೆ ನಿನ್ನೆಯಷ್ಟೇ ಕಿಚ್ಚ ಸುದೀಪ್ ಅವರು ಸಿನಿಮಾ ಬಗ್ಗೆ ಮಾತನಾಡುವ ಸಮಯದಲ್ಲಿ ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ ಎನ್ನುವ ವಿಚಾರವನ್ನು ಹೇಳಿದ್ದರು.. ಇದೀಗ ಸುದೀಪ್ ಅವರ ಮಾತಿಗೆ ಪ್ರತಿಕ್ರಿಯೆ ನೀಡಿರುವ ಹಂದಿ ನಟ.. ಅಲ್ಲಲ್ಲಾ ಹಿಂದಿ ನಟ ಅಜಯ್ ದೇವಗನ್ ತನ್ನ ನಾಲಿಗೆ ಹರಿಬಿಟ್ಟಿದ್ದಾನೆ.. ಹೌದು ಕಿಚ್ಚ ಸುದೀಪ್ ಅವರನ್ನು ನೇರವಾಗಿ ಟ್ಯಾಗ್ ಮಾಡಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾನೆ..

ಹೌದು ಇತ್ತ ಕೆಜಿಎಫ್ ಸಿನಿಮಾ ಬಾಲಿವುಡ್ ನಲ್ಲಿ‌ ಮಾಡುತ್ತಿರುವ ಸದ್ದು ನೋಡಿ ಅದಾಗಲೇ ಹಂದಿವಾಲ ನಟರು ಬಾಲ ಮುದುರಿಕೊಂಡಿದ್ದಾರೆ.. ಮತ್ತೊಂದು ಕಡೆ ಬಾಕ್ಸ್ ಆಫೀಸಿನಲ್ಲಿ ಕೆಜಿಎಫ್ ಆರ್ ಆರ್ ಆರ್ ಪುಷ್ಪ ಹೀಗೆ ಸೌತ್ ಸಿನಿಮಾಗಳು ಮಾಡಿರುವ ಕಲೆಕ್ಷನ್ ನೋಡಿ ಪದರುಗುಟ್ಟೋಗಿದ್ದಾರೆ.. ಅದೇ ಕಾರಣಕ್ಕೆ ಎಲ್ಲೆಂಲಿಂದಲೋ ಉರಿ ಶುರುವಾಗಿದ್ದು ನಮ್ಮ ಸೌತ್ ಇಂಡಸ್ಟ್ರಿಗಳ ಬಗ್ಗೆ ಕೆಲ ಕೀಳು ನಾಲಿಗೆಗಳು ಹರಿಬಿಟ್ಟಿದೆ.. ಅದರಲ್ಲೂ ನವಾಜುದ್ದಿನ್ ಸಿದ್ದಿಕಿ ನಾನು ಸೌತ್ ಸಿನಿಮಾಗಳನ್ನು ನೋಡಿಲ್ಲ.. ನೋಡೋದು ಇಲ್ಲ ಎಂದಿದ್ದ.. ಇದೀಗ ಅಜಯ್ ದೇವಗನ್ ನಮ್ಮ ಸುದೀಪ್ ಬಗ್ಗೆ ಮಾತನಾಡುವ ಮಟ್ಟಕ್ಕೆ ಬಂದಿದ್ದಾನೆ..

ಹೌದು ಸುದೀಪ್ ಅವರು ನಿನ್ನೆ ಸಿನಿಮಾ ಬಗ್ಗೆ ಮಾತನಾಡುವಾಗ “ಹಿಂದಿ ರಾಷ್ಟ್ರ ಭಾಷೆಯಲ್ಲ.. ದಕ್ಷಿಣದ ಸಿನಿಮಾಗಳ ತಯಾರಕರು ಪ್ಯಾನ್ ಇಂಡಿಯಾ ಸಿನಿಮಾ ಎಂಬ ಪದವನ್ನು ಬಳಸಬೇಡಿ.. ಹಿಂದಿಯನ್ನು ರಾಷ್ಟ್ರ ಭಾಷೆ ಎಂದು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದಿದ್ದರು.. ನಮ್ಮದು ಸಿನಿಮಾ ಮಾತ್ರ.. ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ ಎಂದಿದ್ದರು.. ಸುದೀಪ್ ಅವರ ಮಾತಿಗೆ ಸಾಕಷ್ಟು ಬೆಂಬಲ ವ್ಯಕ್ತವಾಗಿತ್ತು.. ಆದರೀಗ ಅಲ್ಲಿನ ಹಂದಿ ನಟ ಅಜಯ್ ದೇವಗನ್ ಸುದೀಪ್ ಅವರ ಮಾತಿಗೆ ಖಾರವಾಗಿ ಪ್ರತಿಕ್ರಿಯೆ ನೀಡಿ ಹಿಂದಿ ರಾಷ್ಟ್ರ ಭಾಷೆ ಎಂದಿದ್ದಾನೆ..

ಹೌದು ಟ್ವಿಟ್ಟರ್ ನಲ್ಲಿ ನೇರವಾಗಿ ಸುದೀಪ್ ಅವರಿಗೆ ಟ್ಯಾಗ್ ಮಾಡಿ.. ನನ್ನ ಸಹೋದರ ಕಿಚ್ಚ ಸುದೀಪ್.. ನಿಮ್ಮ ಪ್ರಕಾರ ಹಿಂದಿ ರಾಷ್ಟ್ರ ಭಾಷೆ ಅಲ್ಲದಿದ್ದರೆ ನಿಮ್ಮ ಮಾತೃಭಾಷೆಯಲ್ಲಿಯೇ ಸಿನಿಮಾವನ್ನು ಬಿಡುಗಡೆ ಮಾಡಿಕೊಳ್ಳಿ.. ಅವುಗಳನ್ನು ಹಿಂದಿಗೆ ಡಬ್ ಮಾಡುತ್ತಿರೇಕೆ.. ಹಿಂದಿ ನಮಗೆ ಯಾವಾಗಲೂ ಮಾತೃಭಾಷೆ ಹಾಗೂ ರಾಷ್ಟ್ರ ಭಾಷೆಯಾಗಿರುತ್ತದೆ.. ಎಂದು ಹಿಂದಿಯಲ್ಲಿಯೇ ಟ್ವೀಟ್ ಮಾಡಿದ್ದಾನೆ..

ಹೌದು ಬಹುಶಃ ಅಜಯ್ ದೆವ್ವಗಾನ್ ನಮ್ಮ ಸಂವಿಧಾನವನ್ನು ಸರಿಯಾಗಿ ಓದಿಲ್ಲ ಅನ್ಮಿಸುತ್ತದೆ.. ಅದಕ್ಕೆ ನಮ್ಮ ದೇಶದಲ್ಲಿ ಯಾವುದೇ ರಾಷ್ಟ್ರ ಭಾಷೆ ಇಲ್ಲ ಅನ್ನೋ ವಿಚಾರ ತಿಳಿದಿಲ್ಲ.. ಅಷ್ಟೇ ಅಲ್ಲದೇ ಈ ಗುಟ್ಕಾ ತಿನ್ನೋ ಹಾಗೂ ದೇಶದ ಜನರಿಗೆ ತಿನ್ನಿ ಅನ್ನೋ ಇಂತವರಿಂದ ನಮ್ಮ ರಾಷ್ಟ್ರದ ಬಗ್ಗೆಯಾಗಲಿ ನಮ್ಮ ಭಾಷೆಯ ಬಗ್ಗೆಯಾಗಲಿ ಕಲಿಯುವ ಅವಶ್ಯಕತೆ ಇಲ್ಲ ಎನ್ನುವ ಬಿಚಾರ ಅಜಯ್ ದೆವ್ವಗಾನ್ ಗೆ ಮನವರಿಕೆ ಯಾಗಬೇಕಿದೆಯಷ್ಟೇ.. ಇವನ ಜೊತೆಗೆ ನವಾಜುದ್ದಿನ್ ಸಿದ್ದಿಕಿ‌ ಕೂಡ ಮಾತನಾಡಿ ಈ ಗೆಲುವು ಯಾವಾಗಲೂ ನಿರಂತರವಾಗಿ ಇರೋದಿಲ್ಲ.. ಇವುಗಳಿಗೆ ಆಯುಷ್ಯ ಕಡಿಮೆ..

ಒಂದು ಸಿನಿಮಾ ಗೆಲ್ಲಬಹುದು ಅಷ್ಟೇ.. ಮುಂದಿನ ಸಿನಿಮಾಗಳ ಬಗ್ಗೆಯೂ ಯೋಚಿಸಿ ಎಂದಿದ್ದ.. ಬಹುಶಃ ಒಂದು ಕೆಜಿಎಫ್ ಸಿನಿಮಾನೇ ಈ ಮಟ್ಟಕ್ಕೆ ಅವರನ್ನು ಇಷ್ಟೊಂದು ಉರಿಸಿದೆ ಎಂದರೆ ಇನ್ನು ನಮ್ಮಲ್ಲಿ ಹಾಗೂ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ತಯಾರಾಗುವ ಎಲ್ಲಾ ಒಳ್ಳೊಳ್ಳೆ ಸಿನಿಮಾಗಳಿಗೆ ಸರಿಯಾದ ಪ್ರಚಾರ ನೀಡಿ ಅಲ್ಲಿಯೂ ಬಿಡುಗಡೆ ಮಾಡಿದರೆ ಬಹುಶಃ ಬಾಲಿವುಡ್ ಮಂದಿ ಇನ್ನು ಎಲ್ಲೆಲ್ಲಿ ಏನೇನು ಇಟ್ಟುಕೊಳ್ಳುವರೋ ತಿಳಿಯದು.. ಜನರಿಗೆ ಸಿನಿಮಾದಿಂದ ಬೇಕಿರುವುದು ಮನರಂಜನೆ ಅಷ್ಟೇ.. ಇಂತಹ ಮಾತುಗಳಿಗೆ ಮೊದಲು ಕಡಿವಾಣ ಹಾಕೊಳ್ರಯ್ಯಾ..