ಈ ಮೂರು ಯೋಗ ಇರುವ ರಾಶಿ.. ಇವರು ಶ್ರೀಮಂತರಾಗೋದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ನಿಮ್ಮ ಜಾತಕದಲ್ಲಿ ಸೂರ್ಯನಿಂದ ರೂಪುಗೊಳ್ಳುವ ಈ 3 ರಾಜಯೋಗಗಳಿದ್ದರೆ ಖ್ಯಾತಿ, ಸಂಪತ್ತು, ಮತ್ತು ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತೆ..! ಆ ರಾಜಯೋಗಗಳು ಯಾವುವು.. ? ಜಾತಕದ ಮೇಲೆ ಹೇಗೆ ಪ್ರಭಾವ ಬೀರುತ್ತೆ..  ಸೂರ್ಯನನ್ನು ಗ್ರಹಗಳ ರಾಜ ಎಂದು ಹೇಳಲಾಗುತ್ತೆ, ಅವನು ನಮ್ಮ ಜೀವನದ ಮೇಲೆ ಬಹಳ ವಿಶೇಷ ಪರಿಣಾಮ ಬೀರುತ್ತಾನೆ. ಜೀವನದಲ್ಲಿ ಆತ್ಮವು ಸುಖಿಯಾಗಿರುವುದು ಎಷ್ಟು ಮುಖ್ಯವೋ, ನಮ್ಮ ಜನ್ಮ ಜಾತಕದಲ್ಲಿ ಸೂರ್ಯನ ಶುಭ ಫಲವನ್ನು ಪಡೆಯುವುದು ಅಷ್ಟೇ ಮುಖ್ಯ. ಜೀವನದಲ್ಲಿ ನೀವು ಪ್ರಗತಿ ಹೊಂದಲು ಬಯಸುವುದಾದರೆ, ಸೂರ್ಯದೇವನನ್ನು ಪೂಜಿಸಬೇಕು. ಬೆಳಿಗ್ಗೆ ಸೂರ್ಯೋದಯಕ್ಕೆ ಮೊದಲು ಎದ್ದು, ಸೂರ್ಯನಿಗೆ ನಮಸ್ಕರಿಸಿ, ಅರ್ಘ್ಯವನ್ನು ಅರ್ಪಿಸಿದರೆ, ನಿಮ್ಮ ಜಾತಕದಲ್ಲಿ ಸೂರ್ಯ ಅಶುಭ ಫಲಿತಾಂಶಗಳನ್ನು ನೀಡುತ್ತಿದ್ದರೆ, ಇನ್ನು ಮುಂದೆ ಶುಭ ಫಲಗಳನ್ನು ನೀಡಲು ಪ್ರಾರಂಭಿಸುತ್ತಾನೆ. ನಿಮ್ಮ ಜಾತಕದಲ್ಲಿ ಸೂರ್ಯನಿಂದ ರೂಪುಗೊಳ್ಳುವ ಈ ರಾಜಯೋಗಗಳಿದ್ದರೆ ಖ್ಯಾತಿ, ಸಂಪತ್ತು, ಮತ್ತು ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ. ಆ ಮೂರು ಯೋಗಗಳ ಬಗ್ಗೆ ಇಲ್ಲಿ ತಿಳಿಯೋಣ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸೂರ್ಯ ಗ್ರಹದ ಉಭಯಚರ ಯೋಗ.. ಏನೂ ಇಲ್ಲದವನನ್ನು ಈ ರಾಜಯೋಗವು ಎಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂದರೆ ನೀವು ಇತರರಿಗೆ ಮಾದರಿಯಾಗುತ್ತೀರಿ. ಇದರಿಂದ ನೀವು ವಿಶ್ವ ಖ್ಯಾತಿಯನ್ನು ಪಡೆಯುವುದಲ್ಲದೆ, ಹೆಚ್ಚು ಯೋಚಿಸದೆಯೇ ಪ್ರತಿಯೊಂದು ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಬಲ್ಲ ಸಾಮರ್ಥ್ಯವನ್ನು ಹೊಂದುವಿರಿ. ಈ ಜನರಿಗೆ ರಾಜಕೀಯದಲ್ಲಿ ಸಾಕಷ್ಟು ಅವಕಾಶಗಳು ಬರುವುದು. ಕಚೇರಿ ಕೆಲಸದಲ್ಲಿ, ಇವರು ಅತ್ಯಂತ ಉತ್ತಮ ಸ್ಥಾನವನ್ನು ಅಲಂಕರಿಸುತ್ತಾರೆ. ಜೀವನದಲ್ಲಿ ಇವರ ಕಲ್ಪನೆಗೆ ನಿಲುಕದ ಮತ್ತು ಇವರಿಗೆ ಸಿಗದ ವಿಷಯ ಯಾವುದೂ ಇಲ್ಲ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸೂರ್ಯ ಉಭಯಚರ ಯೋಗವಿದ್ದರೆ ಈ ಕೆಲಸ ಮಾಡಿ.. ಜಾತಕದಲ್ಲಿ ಉಭಯಚರ ಯೋಗ ಇರುವವವರು ನಿರಂತರವಾಗಿ ಸೂರ್ಯ ದೇವರನ್ನು ಪೂಜಿಸಬೇಕು. ಕೆಂಪು ಬಣ್ಣದ ಕರವಸ್ತ್ರವನ್ನು ನಿಮ್ಮೊಂದಿಗೆ ಇಟ್ಟುಕೊಳ್ಳುವುದು ಶುಭ ಫಲ ನೀಡುತ್ತದೆ. ಹಾಗೆಯೇ ಸೂರ್ಯೋದಯಕ್ಕೆ ಮುಂಚಿತವಾಗಿ ಎದ್ದು ಸೂರ್ಯ ದೇವನಿಗೆ ಅರ್ಘ್ಯವನ್ನು ಅರ್ಪಿಸಿ. ನಿಮ್ಮ ಜಾತಕದ ಮುಂದಿನ ಮತ್ತು ಹಿಂದಿನ ಮನೆಯಲ್ಲಿ ಚಂದ್ರ, ರಾಹು ಮತ್ತು ಕೇತು ಹೊರತುಪಡಿಸಿ ಬೇರೆ ಯಾವುದೇ ಗ್ರಹವಿದ್ದರೆ, ಆಗ ಉಭಯಚರ ರಾಜಯೋಗವು ರೂಪುಗೊಳ್ಳುತ್ತದೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸೂರ್ಯ ಗ್ರಹದ ವೇಶಿ ಯೋಗ.. ಸೂರ್ಯನ ಮುಂದಿನ ಮನೆಯಲ್ಲಿ ಚಂದ್ರ, ರಾಹು ಅಥವಾ ಕೇತು ಹೊರತುಪಡಿಸಿ ಬೇರೆ ಗ್ರಹವಿದ್ದರೆ, ಅದರಿಂದ ವೇಶಿ ಯೋಗ ಸೃಷ್ಟಿಯಾಗುತ್ತದೆ. ಈ ಯೋಗದಿಂದಾಗಿ, ನೀವು ಜೀವನದಲ್ಲಿ ಹೆಚ್ಚು ಯಶಸ್ಸನ್ನು ಪಡೆಯುತ್ತೀರಿ. ಅದರ ಜೊತೆಗೆ ಜೀವನದಲ್ಲಿ ಖ್ಯಾತಿ, ಆಸ್ತಿಯೊಂದಿಗೆ ಹಣದ ಕೊರತೆ ಎಂದಿಗೂ ಉಂಟಾಗುವುದಿಲ್ಲ. ನಿಮ್ಮ ಆಹಾರದಲ್ಲಿ ಬೆಲ್ಲವನ್ನು ಬಳಸಿದರೆ, ಇದರಿಂದ ನೀವು ಪ್ರಯೋಜನವನ್ನು ಪಡೆಯುತ್ತೀರಿ. ಜಾತಕದಲ್ಲಿ ಈ ಯೋಗವಿರುವ ಜನರು ಆರಂಭದಲ್ಲಿ ಹೆಚ್ಚು ತೊಂದರೆಗಳನ್ನು ಎದುರಿಸುತ್ತಾರೆಯಾದರು, ನಂತರ ಇವರು ಜೀವನ ಹೆಚ್ಚು ಸಂತೋಷದಿಂದ ಕೂಡಿರಲಿದೆ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸೂರ್ಯ ಗ್ರಹದ ವಾಶಿ ಯೋಗ.. ಜಾತಕದಲ್ಲಿನ ಈ ಯೋಗವು ಒಬ್ಬ ವ್ಯಕ್ತಿಯನ್ನು ಬುದ್ಧಿವಂತ, ಜ್ಞಾನಿ ಮತ್ತು ಶ್ರೀಮಂತನನ್ನಾಗಿ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ನಿಮ್ಮ ಜಾತಕದಲ್ಲಿ ವಾಶಿ ಯೋಗವಿದ್ದರೆ, ನೀವು ಕೊನೆಯ ಉಸಿರಿರುವವರೆಗೂ ರಾಜನಂತೆ ಬದುಕುತ್ತೀರಿ. ನಿಮಗೆ ವಿದೇಶ ಪ್ರವಾಸದ ಯೋಗವಿದೆ. ಮನೆಯಿಂದ ದೂರ ಹೋದ ನಂತರವೇ ಇವರು ಯಶಸ್ಸನ್ನು ಪಡೆಯುತ್ತಾರೆ. ಈ ಯೋಗವಿರುವವರು ಮಲಗಲು ಯಾವಾಗಲೂ ಮರದಿಂದ ಮಾಡಿದ ಮಂಚವನ್ನೇ ಬಳಸಬೇಕು ಮತ್ತು ಪ್ರತಿದಿನ ಸೂರ್ಯನಿಗೆ ಅರ್ಘ್ಯವನ್ನು ಅರ್ಪಿಸಲೇಬೇಕು ಎಂಬುದನ್ನು ನೆನಪಿನಲ್ಲಿಡಿ. ಜಾತಕದಲ್ಲಿ ಸೂರ್ಯನ ಹಿಂದಿನ ಮನೆಯಲ್ಲಿ ಬೇರೆ ಯಾವುದೇ ಗ್ರಹವಿದ್ದರೆ, ವಾಶಿ ಯೋಗವು ರೂಪುಗೊಳ್ಳುತ್ತದೆ. ಆದರೆ ಆ ಮನೆಯಲ್ಲಿ ಚಂದ್ರ, ಕೇತು ಅಥವಾ ರಾಹು ಎಂದಿಗೂ ಇರಬಾರದು.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಸೂರ್ಯನ ಈ ಮೂರು ಯೋಗಗಳು ನಿಮ್ಮ ಜನ್ಮ ಜಾತಕದಲ್ಲಿ ಉಂಟಾದರೆ, ನಿಮಗೆ ಯಾವುದೇ ರೀತಿಯ ಸಮಸ್ಯೆಗಳಿಗೆ ಪರಿಹಾರದ ಅಗತ್ಯವಿಲ್ಲ. ನೀವು ಶ್ರೀಮಂತರಾಗುವುದನ್ನು ಮತ್ತು ಯಶಸ್ವಿಯಾಗುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.