ಅಧಿಕಾರಿಗಳು ಕೇಳಿದ 18 ಪ್ರಶ್ನೆಗೆ ಯುವತಿ ಕೊಟ್ಟ ನೇರ ಉತ್ತರ ನೋಡಿ..

0 views

ಮಾಜಿ ಸಚಿವ ರಮೇಶ್ ಜಾರಕಿಹೋಳಿ ಹೇಗೆ ಪರಿಚಯ? ಯುವತಿ.. ಅಣೆಕಟ್ಟುಗಳ ಚಿತ್ರೀಕರಣ ವಿಚಾರವಾಗಿ ಪರಿಚಯವಾಯ್ತು.. ಅಧಿಕಾರಿ.. ಯಾವಾಗ ಪರಿಚಯವಾಯ್ತು? ಯುವತಿ.. ಕಳೆದ ಜುಲೈ ನಲ್ಲಿ ಪರಿಚಯವಾಯ್ತು.. ಅಧಿಕಾರಿ.. ಮೊದಲ ಸಲ ವಿಧಾನಸೌಧಕ್ಕೆ ಹೇಗೆ ಹೋಗಿದ್ರಿ? ಯುವತಿ.. 3.30ಕ್ಕೆ ಪಾಸ್ ಕೊಡ್ತಿದ್ರು.. ಅದನ್ನ ತೆಗೆದುಕೊಂಡು ಹೋದೆ.. ಅಧಿಕಾರಿ.. ಅವರೆ ನಂಬರ್ ಕೊಟ್ರಾ? ಯುವತಿ.. ಮೊಬೈಲ್ ನಂಬರ್ ಕೊಟ್ಟು ಯಾರಿಗೂ ಹೇಳಬಾರದು ಅಂತ ಮಲ್ಲೇಶ್ವರಂ ಪಿಜಿ ಅಂತ ಸೇವ್ ಮಾಡಿಸಿದ್ರು.. ಅಧಿಕಾರಿ.. ಬೆಡ್ ರೂಂ ಮೂವ್ಮೆಂಟ್ ಹೇಗಾಯ್ತು? ಯುವತಿ.. ಸಹಕಾರ ನೀಡ್ಬೇಕು ಅಂತ ನನ್ನ ಮೇಲೆ ಎರಡು ಮೂರು ಸಲದೈ ಹಿಕ ಸಂಪರ್ಕ ಬೆಳೆಸಿದ್ರು..

ಅಧಿಕಾರಿ.. ನೀವ್ ಯಾಕೆ ವಿರೋಧ ಮಾಡ್ಲಿಲ್ಲ.. ಯುವತಿ.. ನಮ್ ಭಾಗದಲ್ಲಿ ಅವರು ಪ್ರಭಾವಿ ಸಚಿವರು.. ಬಾಯಿಗೆ ಬಂದಾಗೆ ಬಯ್ಯೋರು.. ಏನಾದ್ರು ಮಾಡ್ತಾರೆ ಅಂತ ಭಯಗೊಂಡು ಸುಮ್ಮನಿದ್ದೆ.. ಅಲ್ಲದೆ ಕೆಲಸ ಕೊಡಿಸ್ತೀನಿ.. ನಿನ್ನಿಂದ ಹಣ ಬೇಡ ಸಹಕರಿಸು ಅಂದಿದ್ರು.. ಅಧಿಕಾರಿ.. ಈ ವಿಚಾರವನ್ನ ನಿಮ್ಮ ತಾಯಿಯ ಬಳಿ ಏಕೆ ಹೇಳಿಕೊಳ್ಳಲಿಲ್ಲ.. ಯುವತಿ.. ಹೇಗೆ ಹೇಳೋಕೆ ಸಾಧ್ಯ ಮೇಡಂ.. ಯಾವ ಮಗಳು ತಾನೆ ತನ್ನ ಪೋಷಕರ ಬಳಿ ಇಂಥಾ ವಿಚಾರ ಹೇಳಿಕೊಳ್ಳೋಕೆ ಸಾಧ್ಯ? ಅದೂ ಅಲ್ಲದೆ ಆ ಕ್ರಿಯೆಯನ್ನ ರಮೇಶ್ ಜಾರಕಿಹೋಳಿ ವೀಡಿಯೋ ಮಾಡಿ ಇಟ್ಟುಕೊಂಡಿದ್ರು.. ಅಧಿಕಾರಿ.. ಎಲ್ಲೆಲ್ಲಿ ಕರೆಸಿಕೊಂಡಿದ್ರು? ಯುವತಿ.. ಆಗಾಗ ಕಾಲ್ ಮಾಡಿ ಬರೋಕೆ ಹೇಳ್ತಿದ್ರು.. ಭಯಬಿದ್ದು ಹೋಗ್ತಿದ್ದೆ.. ಅಲ್ಲದೇಅ ಶ್ಲೀ ಲವಾಗಿ ಬೈತಿದ್ರು.. ನನಗೆ ಹಿಂಸೆಯಾಗಿ ಈ ವಿಚಾರವನ್ನ ಶ್ರವಣ್ ಬಳಿ ಹೇಳಿದೆ..

ಅಧಿಕಾರಿ.. ಶ್ರವಣ್ ಹೇಗೆ ಪರಿಚಯ?.. ಯುವತಿ.. ಶ್ರವಣ್ ನನ್ನ ಕ್ಲಾಸ್ ಮೇಟ್.. ವಿಟಿಯು ಪ್ರೊಟೆಸ್ಟ್ ವೇಳೆ ಪರಿಚಯವಾಗಿದ್ದ.. ಶ್ರವಣ್ ನರೇಶಣ್ಣನ ಪರಿಚಯ ಮಾಡಿಸಿದ್ರು.. ನನಗೆ ಆಗ್ತಿರೋ ಹಿಂಸೆ ಬಗ್ಗೆ ಹೇಳಿದ್ದೆ.. ಡಾಕ್ಯುಮೆಂಟ್ಸ್ ಇಲ್ಲದೆ ಏನೂ ಆಗೊಲ್ಲಮ್ಮ ಅಂದರು.. ಸೋ ನಾನು ವೀಡಿಯೋ ಮಾಡ್ಕೊಂಡು ಆರ್ ಟಿ ನಗರದ ಪಿಜಿಯಲ್ಲಿ ಇಟ್ಟಿದ್ದೆ.. ಇನ್ನೊಂದ್ ಕಾಪಿ ನರೇಶಣ್ಣನ ಕೈಗೆ ಕೊಟ್ಟಿದ್ದೆ.. ವೀಡಿಯೋ ಯಾರು ಹೊರಗೆ ಬಿಟ್ರು ಅಂತಾ ಗೊತ್ತಿಲ್ಲ.. ಅಧಿಕಾರಿ.. ನಿಮ್ಮ ಬಾಯ್ ಫ್ರೆಂಡ್ ಆಕಾಶ್ ಬೇರೆಯದ್ದೇ ಹೇಳಿಕೆ ಕೊಟ್ಟಿದ್ದಾನಲ್ಲ.. ಯುವತಿ.. ಅವನಿಗೆ ಇದರ ಬಗ್ಗೆ ಏನೂ ಗೊತ್ತಿರಲಿಲ್ಲ..

ಅಧಿಕಾರಿ.. ನಿಮ್ಮ ತಂದೆ ನೀವು ಒತ್ತಡದಲ್ಲಿ ಇದ್ದೀರಾ ಅಂದಿದ್ದಾರಲ್ಲ.. ಯುವತಿ.. ನನ್ನ ತಂದೆ ಮೊದಲ ಬಾರಿ ನಮ್ಮ ಜಾತಿ ಎಸ್ ಟಿ ಬಗ್ಗೆ ಮಾತನಾಡಿದ್ದಾರೆ.. ಹೇಳಿಕೆ ಕೊಡಬಾರದು ಅಂತ ಒತ್ತಡ ಹಾಕಿ ಹೀಗೆ ಮಾಡಿಸಿದ್ದಾರೆ.. ಅಧಿಕಾರಿ.. ದೂರನ್ನು ನೀವೆ ಬರೆದಿದ್ದಾ? ವಕೀಲರನ್ನು ಹೇಗೆ ಸಂಪರ್ಕ ಮಾಡಿದ್ರಿ? ಬೆಂಗಳೂರಲ್ಲೇ ಭೇಟಿ‌ ಮಾಡಿ ಕೊಟ್ರಾ? ಬೆಂಗಳೂರಲ್ಲೇ ಇದ್ರಾ? ಯುವತಿ.. ದೂರನ್ನು ನಾನೇ ಬರೆದದ್ದು.. ಆದರೆ ಎಲ್ಲಿ ಕೊಟ್ಟೆ ಅಂತ ಹೇಳೋಕೆ ಆಗಲ್ಲ.. ಕೋರ್ಟ್ ನಲ್ಲಿ ಎಲ್ಲಾ ಹೇಳಿದ್ದೀನಿ.. ಇವಿಷ್ಟು ಯುವತಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಕೊಟ್ಟ ಉತ್ತರವಾಗಿದ್ದು ಎಲ್ಲಾ ಸಾಕ್ಷಿಗಳು ತನ್ನ ಬಳಿ ಇರುವುದಾಗಿ ತಿಳಿಸಿದ್ದಾಳೆ.. ಅತ್ತ ರಮೇಶ್ ಜಾರಕಿಹೋಳಿ ಅವರು ನಿನ್ನೆ ಮನೆ ದೇವರ ದೇವಸ್ಥಾನದಲ್ಲಿ ಕಾಣಿಸಿಕೊಂಡವರು‌ ಮತ್ತೆಲ್ಲೂ ಕಾಣಿಸಿಕೊಂಡಿಲ್ಲ.. ಒಟ್ಟಿನಲ್ಲಿ ಸರಿಯಾದ ತನಿಖೆ ಬಳಿಕವಷ್ಟೇ ಈ ತಪ್ಪಲ್ಲಿ ಇಬ್ಬರ ಪಾಲು ಎಷ್ಟಿದೆ ಎಂದು ತಿಳಿಯಲಿದೆ..