ಸ್ವಾತಿ ಮೂರ್ ಹೊತ್ತು ಊಟ ಮಾಡೋಣು ಸಾಕು.. ನಿನಗ್ಯಾಕ್ ಬೇಕಿತ್ತು ಇದೆಲ್ಲಾ.. ಕಣ್ಣೀರಿಟ್ಟ ಯುವತಿಯ ತಮ್ಮನ ಮನಕಲಕುವ ಮಾತು ನೋಡಿ..

0 views

ರಮೇಶ್ ಜಾರಕಿಹೋಳಿ ಅವರ ವಿಚಾರಕ್ಕೆ ಸಂಬಂಧ ಪಟ್ಟಂತೆ ಯುವತಿ ಇದೀಗ ವೀಡಿಯೋ ಮೇಲಿಂದ ವೀಡಿಯೋ ಬಿಡುಗಡೆ ಮಾಡುತ್ತಿದ್ದು.. ನನ್ನ ಜೊತೆ ಕರ್ನಾಟಕ ಜನತೆ ಇದೆ.. ಎಲ್ಲರಿಗೂ ಧನ್ಯವಾದಗಳು.. ನನಗೆ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ.. ಎಂದು ಮಾತನಾಡಿರುವ ವೀಡಿಯೋ ಬಿಡುಗಡೆಯಾಗಿದೆ.. ಆದರೆ ಈ ನಡುವೆ ಆ ಯುವತಿ ತನ್ನ ತಮ್ಮನ ಜೊತೆ ಮಾತನಾಡಿರುವ ಆಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು.. ಆ ತಮ್ಮನ ಮಾತು ಕೇಳಿದ್ರೆ ನಿಜಕ್ಕೂ ಮನಕಲಕುತ್ತದೆ..

ಹೌದು ಯಾವ ಹೆಣ್ಣೇ ಆಗಲಿ ವಯಸ್ಸಿಗೆ ಬಂದ ನಂತರ ತಂದೆಯಷ್ಟೇ ಜವಾಬ್ದಾರಿ ಸಹೋದರನಿಗೂ ಇರುತ್ತದೆ.. ತನ್ನ ಅಕ್ಕನೋ ತಂಗಿಯೋ ಕಾಲೇಜು ಮೆಟ್ಟಿಲು ಹತ್ತಿದಳೆಂದರೆ ಆಕೆಯ ರಕ್ಷಣೆಗಾಗಿಯೇ ಸಹೋದರ ನಿಂತಿರುತ್ತಾನೆ.. ತನ್ನ ಅಕ್ಕ ತಂಗಿಯರನ್ನು ಕಣಕೋ ಹುಡುಗರಿಗೆ ಮೊದಲು ಎದುರು ನಿಲ್ಲೋದೇ ಸಹೋದರ.. ಆದರೆ ಅಕ್ಕ ತಂಗಿಯರು ಇಂತಹ ವಿಚಾರಗಳಲ್ಲಿ ಸಿಲುಕಿದಾಗ ಆ ತಮ್ಮ ನಿಗೆ ಹೇಗಾಗಿರಬೇಡ.. ನಿಜಕ್ಕೂ ಸಮಾಜದಲ್ಲಿ ತನ್ನ ಸ್ನೇಹಿತರ ನಡುವೆ ಆತ ತಲೆ ಎತ್ತಿ ಓಡಾಡುವುದೇಗೆ.. ಆ ಸಂದರ್ಭದಲ್ಲಿ ನಿಂತ ಆತನಿಗಷ್ಟೇ ಇದರ ನೋವ್ಯ್ ಅರ್ಥವಾಗಿರುತ್ತದೆ.. ಇದೀಗ ತನ್ನ ಅಕ್ಕನ ಜೊತೆ ಫೋನಿನಲ್ಲಿ ಮಾತನಾಡಿರುವ ಆಡಿಯೋ ಬಿಡುಗಡೆಯಾಗಿದೆ.. ಇಲ್ಲಿದೆ ನೋಡಿ..

ಯುವತಿ : ಇಲ್ಲೇ ಅದೀನಿ, ನಾನು ಆಕಾಶು.. ತಮ್ಮ.. ಹಾ, ಊಟ.. ಯುವತಿ : ಊಟ ಆಯ್ತ್ಲೇ ಪಾ, ಚಿನ್ನಿ ನಿನ್ ಮೇಲ್ ಆಣಿ, ಮಮ್ಮಿ ಮೇಲ್ ಆಣಿ, ನಾನ್ ನಂಬೋ ಕೃಷ್ಣನ್ ಮೇಲ್ ಆಣಿ, ಅದು ನಾನ್ ಅಲ್ಲೇ ಪಾ, ನೀ ಆರ ನನ್ನ ನಂಬ್ಲೇ ಪಾ, ಯಾರು ನನ್ನ ನಂಬಕತ್ತಿಲ್ಲ.. ತಮ್ಮ : ಸ್ವಾತಿ, ನಂಬಿದೇನ್ ಲೇ ಪಾ.. ಯುವತಿ : ಆಕಾಶ್ ನಂಬ್ಯಾನಾ, ನೀನ್ ನಂಬಿದಿ, ಬೇರೆ ಯಾರು ನಂಬಕತ್ತಿಲ್ಲಾ, ಎಲ್ಲರೂ ನನ್ನ್ ಮೇಲೆ ಡೌಟ್ ಮಾಡಕತ್ತಾರ್ಲೇ ಪಾ.. ನಾನ್ ಹಂಗ್ ಇಲ್ಲೇ ಪಾ ಚಿನ್ನಿ.. ತಮ್ಮ : ಹ.. ಊಟ.. ಯುವತಿ : ಊಟ ಆಯ್ತು.. ನ್ಯೂಸ್ ನಾಗ್ ಏನ್ ತೋರ್ಸಕ್ ಹತ್ತಾರ.. ಅದೆಲ್ಲಾ ಗ್ರಾಫಿಕ್ಸ್ ಪಾ ಚಿನ್ನಿ.. ತಮ್ಮ : ಗ್ರಾಫಿಕ್ಸಾ?.. ಯುವತಿ : ಹ.. ನಾನ್ ಯಾಕ್ ಅಂತ ಕೆಲ್ಸಕ್ ಹೋಗ್ತೀನಿ ಹೇಳು.. ಯೋಚನೆ ಮಾಡು.. ತಮ್ಮ : ಮತ್ತೆ ನಿಂದೆಲ್ಲಾ ವಾಯ್ಸ್ ಅಯ್ತಲ್ಲಾ.. ಆಡಿಯೋ ಎಲ್ಲಾ ನಿಂದೆ ವಾಯ್ಸ್ ಅದು.. ಬೀರ್ ಕುಡಿತಿಯಾ ಅದು ಕುಡಿತಿಯಾ.. ಇದು ಕುಡಿತಿಯಾ.. ಎಲ್ಲಾ ನಿಂದೇ ವಾಯ್ಸ್ ಅದು.. ಯುವತಿ : ಲೇ ಅದು ಒಲ್ಲೆಪಾ.. ಅದು ಬೇರೆ ಹುಡುಗಿ ಮಾತಾಡಿರೋದು.. ವಿತ್ ವೀಡಿಯೋ ಕಳುಸ್ತೇನ್ ನಿನಗ..

ತಮ್ಮ : ಹ.. ಕಳುಸು ನಮಗ.. ಯುವತಿ : ಹ ಅವರು ಬರ್ಲಿ ತಡಿ.. ನನ್ ಕಡೆ ಯಾವ್ದು ವೀಡಿಯೋ ಇಲ್ಲ‌.. ಡಿ ಕೆ ಶಿವಕುಮಾರ್ ದು ಯಾರೋ ಬರಕತ್ತಾರಾ.. ಅವ್ರ್ ಬಳಿ ಐತಿ.. ತಮ್ಮ : ಲೇ ಸ್ವಾತಿ.. ಯಾಕ್ ಬೇಕ್ ಲೇ.. ಶಿವ ಕುಮಾರ್, ಗಿವ್ ಕುಮಾರ್ ಅದು ಇದು ಎಲ್ಲಾ.. ಮೂರ್ ಹೊತ್ತ್ ಊಟ ಮಾಡೋಣ್ ಲೇ ಸ್ವಾತಿ ಸಾಕು.. ಯುವತಿಯ ಸ್ನೇಹಿತ : ಹಲೋ ಹಲೋ ಬಾಯ್, ಟೆಂಷನ್ ತಗೋಬೇಡ.. ಹರಾಮ್ ಸೆ ಇರು.. ನಾವ್ ಈಗ ಅಲ್ಲೇ ಇದೀವಿ.. ಅರ್ಧ ಗಂಟೆ ಅವ್ರ್ ಬರ್ತಾರಾ.. ನಾವ್ ಫೋನ್ ಮಾಡ್ತೀವಿ.. ತಮ್ಮ : ಬ್ರೋ ಇಲ್ಲಿ ಮನೆಯಲ್ ಎಲ್ಲರೂ ಟೆಂಷನ್ ನಲ್ ಇದಾರ್ ಬ್ರೋ.. ಯುವತಿ : ಹಲೋ.. ತಮ್ಮ : ನನಗ್ ವೀಡಿಯೋ ಕಳಸ.. ಯುವತಿ : ಹ ಕಳಸ್ತೇನಿ.. ತಮ್ಮ : ನಿನಗ್ ಯಾರಾರ ಮೇಲಿಂದ್ ಮೇಲೆ ಫೋನ್ ಮಾಡಕತ್ತಾರೇನು? ಯುವತಿ : ಇಲ್ಲ ಇಲ್ಲಾ ಯಾರು ಫೋನ್ ಮಾಡಕತ್ತಿಲ್ಲ..

ತಮ್ಮ : ಲೇ ಸ್ವಾತಿ ನಾಳೆ ಸ್ಟೇಟ್ಮೆಂಟ್ ಕೊಡಿ ಅಂತ ಕೇಳ್ತಾರೇನು?.. ಯುವತಿ : ಲೇ.. ನಾನ್ ಅಲ್ಲೆಲ್ಲಾ ಹೋಗಲ್ಲೇ.. ಅಲ್ಲಿತನಕ ಹೋಗಲ್ಲಾ‌‌.. ಯುವತಿಯ ಸ್ನೇಹಿತ : ಬ್ರೋ ಅಲ್ಲಿತನಕ್ ಹೋಗಲ್ಲಾ ಬ್ರೋ.. ತಮ್ಮ : ನಾಳೆ ಈಕಿನ್ ಕರಿತಾರಾ ಸ್ಟೇಟ್ಮೆಂಟ್ ಕೊಡ್ಲಿಕ್ಕಾ.. ಅವ ನಾಳೆ ರಾಜಿನಾಮೆ ಕೊಡ್ಬೇಕ್.. ಯುವತಿ : ಅದು ನಾನ್ ಅಲ್ಲ ಚಿನ್ನಿ.. ನನ್ನ್ ವಾಯ್ಸ್ ಮಾಡ್ಯುಲೇಷನ್ ಮಾಡಿ ಕೊಟ್ಟಿರೋದು ಅದು.. ಯಾಕ್ ಅಷ್ಟ್ ಅಂಜಕತ್ತೀರಿ.. ಮನೆಯವ್ರ್ ಆಗಿ ನೀವೆ ಹಿಂಗ್ ಅಂದ್ರ ಹೆಂಗೆ.. ತಮ್ಮ : ಲೇ ನಾನ್ ಜೊತೆಲ್ ಇದೀನಿ.. ಆದರ ನಿನಗ್ ಯಾರಾದ್ರು ಪ್ರೆಷರ್ ಹಾಕುದ್ರ ಏನ್ ಮಾಡುದು? ಯುವತಿ : ಆತರ ಏನು ಆಗಲ್ಲ.. ತಮ್ಮ : ಹ.. ಹೊರಗೆಲ್ಲೂ ಅಡ್ಡಾಡ್ ಬ್ಯಾಡಲೇ.. ಮ್ಯಾಟ್ರು ಬಹಳ ಸೀರಿಯಸ್ ಐತಿ.. ಹುಷಾರು.. ಯುವತಿ : ಆಕಾಶ್ ನನ್ನ್ ಜೋಡಿ ಇರ್ತಾನು.. ನಂಬ್ತೀ ನೀ.. ತಮ್ಮ : ಹಮ್.. ಅವ್ವ ಮಮ್ಮಿ ಜೋಡಿ ಮಾತಾಡು.. ಎರಡ್ ಮಾತು..

ಅಜ್ಜಿ : ಹಲೋ.. ಯುವತಿ : ಹಲೋ ಅವ್ವಾ ನನ್ನ ನಂಬವ್ವ.. ನಿನ್ ಮ್ಯಾಲ್ ಆಣಿ ಮಾಡ್ತೀನಿ.. ಅದು ನಾನ್ ಅಲ್ಲವ್ವ.. ಅಜ್ಜಿ : ಹ.. ನಾನ್ ನಂಬೀನವ್ವ.. ನಂಬೀನಿ.. ಆತ್ ಆತು.. ನಿಮ್ಮ್ ಅಮ್ಮಂಗ್ ಕೊಡ್ತೀನಿ ನೋಡು.. ಅಮ್ಮ : ಹಲೋ.. ಯುವತಿ : ಮಮ್ಮಿ.. ನೀನ್ ಯಾರ ನನ್ನ ನಂಬೇ.. ನನಗ್ ಆಕಾಶ್ ಸಪೋರ್ಟ್ ಮಾಡಕತ್ತಾನಾ.. ನೀವ್ ಯಾರು ನಂಬ್ತಿಲ್ಲಾ ಅಂದ್ರ್ ಹೆಂಗಾ.. ಮನೆಯವ್ರೆ ಸಪೋರ್ಟ್ ಮಾಡಿಲ್ಲ ಅಂದ್ರ ಹೆಂಗಾ? ನನ್ನ್ ಸ್ನೇಹಿತರೆಲ್ಲಾ ಸಪೋರ್ಟ್ ಮಾಡಕತ್ತಾರಾ.. ಆದ್ರ ನೀವ ಹಿಂಗ್ ನಂಬಿಲ್ಲ ಅಂದ್ರ ಹೆಂಗಾ? ಅಮ್ಮ : ನಾನ್ ನಿನ್ನ್ ನಂಬಿರೋದಕ್ಕ್ರ್ ನಿನ್ನ ಬೆಂಗಳೂರಲ್ಲಿ ಬಿಟ್ಟೀನಿ.. ನೀನ್ ಸ್ವಲ್ಪ ದಿನ ಊರಿಗ್ ಬಂದ್ ಬಿಡು.. ಯುವತಿ : ಎಲ್ಲಾ ಕ್ಲಿಯರ್ ಮಾಡಿಕೊಂಡ್ ಊರಿಗ್ ಬರ್ತೀನಿ.. ಅಮ್ಮ : ನನಗ್ ಅದೆಲ್ಲಾ ಬ್ಯಾಡವ್ವಾ.. ನೀನ್ ಊರಿಗ್ ಬಂದ್ ಬಿಡು ಸಾಕು.. ರಾಜಕೀಯ ಸಹವಾಸ ನಮಗ್ ಬ್ಯಾಡವ್ವಾ.. ಊರಿಗ್ ಬಂದ್ಬಿಡು.. ಯುವತಿ : ಹ ಆಯ್ತವ್ವ..