ಗಂಡನಿಗಾಗಿ ಏನು ಬೇಕಾದರೂ ಮಾಡುವ ಮಹಿಳೆಯರು ಈ ರಾಶಿಯವರು..

0 views

ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514.. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 9880868514..

ಹೆಣ್ಣು ಮನೆಯ ಕಣ್ಣೆನ್ನುವರು.. ಅದೇ ಹೆಣ್ಣು‌ ಮನೆಯಲ್ಲಿ ಸುಖವಿದ್ದಾಗ ಸಾಮಾನ್ಯವಾಗಿ ಎಲ್ಲರೂ ಸಂತೋಷವಾಗಿದ್ದರೆ ಸಾಕು.. ತನಗೇನು ಬೇಡವೆಂದು ತೆರೆ ಮರೆಯಲ್ಲಿಯೇ ಉಳಿದುಬಿಡುವಳು.. ಆದರೆ ಮನೆಯಲ್ಲಿ‌ ಏನೇ ಕಷ್ಟ ಎದುರಾದರೂ ಸಹ ಹೆಣ್ಣು ಮುಂದೆ ನಿಂತು ಆ ಕಷ್ಟಗಳನ್ನು ನಿಭಾಯಿಸುವಳು.. ಅದರಲ್ಲೂ ಕೆಲವು ರಾಶಿಯ ಹೆಣ್ಣು ಮಕ್ಕಳು ಬಹಳ ವಿಶೇಷ ಗುಣ ಹೊಂದಿರುವ ಹೆಣ್ಣು‌ ಮಕ್ಕಳಾಗಿರುತ್ತಾರೆ.. ತನ್ನ ಗಂಡನಿಗಾಗಿ ಎಂತಹ ಕಷ್ಟಗಳನ್ನಾದರೂ ಎದುರಿಸಿ ನಿಲ್ಲುವ ಮಹಿಳೆಯರು‌ ಈ ರಾಶಿಯವರು.. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..

ಇನ್ನೂ ಸುಲಭವಾಗಿ ಹೇಳಬೇಕೆಂದರೆ ಗಂಡನಿಗಾಗಿ ಹುಲಿ‌ಯನ್ನು ಬೇಕಿದ್ದರೂ ಎದುರು ಹಾಕಿಕೊಳ್ಳುವ ಗುಣದವರಾಗಿರುತ್ತಾರೆ.. ನೋಡಲು ಬಹಳ ಸೂಕ್ಷ್ಮ ಸ್ವಭಾವದವರು ಎನಿಸಿದರೂ ಸಹ ಗಂಡನಿಗೆ ಏನಾದರೂ ತೊಂದರೆಯಾದರೆ ಅವರ ನಿಜವಾದ ಶಕ್ತಿ ಸ್ವರೂಪಿಣಿಯ ರೂಪ‌ ಹೊರ ಬರುತ್ತದೆ.. ಅಂತಹ ರಾಶಿಗಳಿವು.. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..

ಮೊದಲನೆಯದಾಗಿ ಮೇಷ ರಾಶಿ.. ಇವರು ಯಾವುದೇ ಕಷ್ಟದ ಸಮಯವನ್ನು ಸಹ ತುಂಬಾನೇ ಸುಲಭವಾಗಿ ನಿಭಾಯಿಸುತ್ತಾರೆ. ಯಾವುದೂ ಇವರನ್ನು ತಡೆಯುವುದಿಲ್ಲ. ಇವರು ಮಹತ್ವಾಕಾಂಕ್ಷೆಯುಳ್ಳವರು ಮತ್ತು ಬಲವುಳ್ಳವರು. ಈ ರಾಶಿಯವರು ಒಳಗಡೆಯಿಂದ ಬೆಂಕಿ ಇದ್ದಂತೆ, ತುಂಬಾ ಬಲಶಾಲಿಗಳಾಗಿರುತ್ತಾರೆ. ಕೆಲವೊಮ್ಮೆ ಮೃದು ಎಂಬಂತೆ ಕಾಣುವ ಇವರ ಗುಣಗಳು ಸವಾಲಿನ ಸನ್ನಿವೇಶಗಳಲ್ಲಿ ಕಠಿಣಕರ ಆಗಿಬಿಡುತ್ತೆ. ಇವರು ತಮ್ಮ ಗಂಡನ ರಕ್ಷಣೆಗೆ ಸದಾ ಸಿದ್ಧರಿರುತ್ತಾರೆ. ಎಂಥಾ ಕಠಿಣ ಸನ್ನಿವೇಶದಲ್ಲೂ ಗಂಡನಿಗೆ ಸಪೋರ್ಟಿವ್‌ ಆಗಿರುತ್ತಾರೆ.. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..

ಎರಡನೆಯದಾಗಿ ಕಟಕ ರಾಶಿ.. ಈ ರಾಶಿಯ ಮಹಿಳೆಯರು ಸಂಗಾತಿಯ ಮತ್ತು ಕುಟುಂಬದ ಇತರರ ಬಗ್ಗೆ ತುಂಬಾ ಕಾಳಜಿಯನ್ನು ಹೊಂದಿರುತ್ತಾರೆ. ತಾವು ಕಾಳಜಿ ವಹಿಸುವವರನ್ನು ರಕ್ಷಿಸುವ ಬಗ್ಗೆ ಉಗ್ರವಾಗಿ ಹೋರಾಡಲು ಹಿಂಜರಿಯೊಲ್ಲ. ಇವರನ್ನು ತಾಯಿ ಕರಡಿಗೆ ಹೋಲಿಸಬಹುದು. ಅದು ತನ್ನ ಮರಿಗಳಿಗೆ ಏನಾದರೂ ಸಮಸ್ಯೆ ಬಂದರೆ ಉಗ್ರವಾಗಿ ಬಿಡುತ್ತದೆ. ಹಾಗೇ ಇವರು ತಮ್ಮ ರಕ್ಷಣೆಯನ್ನೂ ಅಷ್ಟೇ ಆರೋಗ್ಯಕರ ರೀತಿಯಲ್ಲಿ ನಿರ್ವಹಿಸಿಕೊಳ್ಳುತ್ತಾರೆ. ಸಂಗಾತಿಯನ್ನು ಬಹಳ ಪ್ರೀತಿಸುವ ಇವರು ಕಣ್ಣಲ್ಲಿ ಕಣ್ಣಿಟ್ಟು ಅವರನ್ನು ಕಾಯುತ್ತಾರೆ. ಸಂಗಾತಿಯ ಎಲ್ಲ ಕೆಲಸಗಳಲ್ಲೂ ಜೊತೆಯಾಗುತ್ತಾರೆ.. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..

ಮೂರನೆಯದಾಗಿ ವೃಶ್ಚಿಕ ರಾಶಿ.. ಈ ರಾಶಿಯ ಮಹಿಳೆಯರು ಬಲಶಾಲಿ ಆಗಿರುತ್ತಾರೆ. ಹೋರಾಟಕ್ಕೆ ಇಳಿದರೆ ಬಲಶಾಲಿ ಗಂಡಸನ್ನೂ ಮಣಿಸಬಲ್ಲರು. ಇಂಥ ಸಂಗಾತಿ ಇದ್ದರೆ ಗಂಡನ ಭಾಗ್ಯವೇ ಸರಿ. ಅವನು ಯಾರಿಗೂ ಅಂಜಬೇಕಿಲ್ಲ. ಇವರು ಬಲವಾದ ಆಸೆಗಳನ್ನು ಹೊಂದಿರುವ ತಂತ್ರಗಾರ್ತಿಯಾಗಿರುತ್ತಾರೆ. ಅವರ ಆಸೆಗಳನ್ನು ಈಡೇರಿಸಿಕೊಳ್ಳುವ ವಿಷಯದಲ್ಲಿ ಹಠಮಾರಿ ಆಗಿರುತ್ತಾರೆ. ಒಳ್ಳೆಯ ತಂತ್ರಗಾರಿಕೆ ಮಾಡುವವರು, ಮೌನ ಲೆಕ್ಕಾಚಾರ ಮಾಡಿ ಜಯಿಸುವವರೂ ಹೌದು. ಇವರಿಗೆ ಜಾಣ್ಮೆಯಿಂದ ಪರಿಸ್ಥಿತಿ ನಿಭಾಯಿಸುವುದು ಗೊತ್ತು. ಇದೇ ಜಾಣ್ಮೆಯಿಂದ ಗಂಡನ ಸಮಸ್ಯೆಗಳನ್ನು ಬಗೆಹರಿಸುತ್ತಾರೆ.. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..

ಮುಂದಿನ‌ ರಾಶಿ ಮಕರ ರಾಶಿ.. ಈ ರಾಶಿಯ ಮಹಿಳೆಯರು ಕಡಿಮೆ ಭಯ ಮತ್ತು ಹೆಚ್ಚು ಆತ್ಮವಿಶ್ವಾಸವನ್ನು ಹೊಂದಿರುವವರು. ಇವರು ಬಯಸಿದ್ದನ್ನು ಪಡೆಯಲು ಅವಿರತವಾಗಿ ಕೆಲಸ ಮಾಡುತ್ತಾರೆ. ಪ್ರೇಮದಲ್ಲಿ ಅಂಜುವ ಗಂಡಸನ್ನು ತಮ್ಮ ಕಡೆಗೆ ಮಣಿಯುವಂತೆ ತಿರುಗಿಸಬಲ್ಲರು. ಒಳ್ಳೆಯ ಕೆಲಸಗಳನ್ನು ಮಾಡುವಾಗ ವಿಫಲರಾಗುವುದಿಲ್ಲ. ಯಶಸ್ವಿ ಮಹಿಳೆಯರಲ್ಲಿ ಒಬ್ಬಳು. ಮುಂದೆ ಹೆಜ್ಜೆ ಹಾಕುವ ಮೊದಲು ಎರಡು ಬಾರಿ ಯೋಚಿಸುವುದಿಲ್ಲ. ಅತ್ಯಂತ ಪ್ರಾಯೋಗಿಕ ಮತ್ತು ಉತ್ಸಾಹಿಯಾಗಿರುತ್ತಾರೆ.. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..

ಮುಂದಿನ ರಾಶಿ ಸಿಂಹ ರಾಶಿ.. ಇವರು ಆಶಾವಾದಿ ಸ್ವಭಾವವನ್ನು ಹೊಂದಿರುವವರು ಮತ್ತು ಯಾವುದೇ ಸಂದೇಹಗಳಿಲ್ಲದವರು. ಎಂಥ ಸಂಕಷ್ಟದಲ್ಲೂ ಮಣಿಯದೆ ಸಂಗಾತಿಯನ್ನು ಕಾಪಾಡಿಕೊಳ್ಳುತ್ತಾರೆ. ಇವರ ವಿಶ್ವಾಸವೇ ಇವರನ್ನು ಕಾಪಾಡುತ್ತದೆ. ಇವರಲ್ಲಿರುವ ಉತ್ಸಾಹವು ಅವರಿಗೆ ಕೆಲಸ ಮಾಡಲು ಮತ್ತು ಅತ್ಯುತ್ತಮ ಫಲಿತಾಂಶಗಳನ್ನು ತರಲು ಸಹಾಯ ಮಾಡುತ್ತದೆ.. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..

ಕೊನೆಯದಾಗಿ ಮೀನ ರಾಶಿ.. ಇವರು ತುಂಬಾ ಬಲಶಾಲಿಗಳಾಗಿರದೆ ಇರಬಹುದು, ಆದರೆ ಇವರನ್ನು ಸುಲಭವಾಗಿ ಬೆದರಿಸಲು ಪ್ರಯತ್ನಿಸುವವರಿಂದ ಇವರು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಈ ರಾಶಿಯ ಮಹಿಳೆಯರು ಅವರಿಗೆ ಬೇಕಾದವರ ಪರವಾಗಿ ಸದಾ ನಿಲ್ಲುತ್ತಾರೆ. ಇವರಲ್ಲಿರುವ ಬುದ್ಧಿವಂತಿಕೆ ಇವರನ್ನು ಹಾಗೂ ಜತೆಗೆ ಇರುವವರನ್ನು ಸದಾ ಎಚ್ಚರವಾಗಿರಿಸುತ್ತದೆ.. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಕೇರಳದ ಪ್ರಸಿದ್ಧ ಜ್ಯೋತಿಷ್ಯರು ದೈವಜ್ಞ ಪ್ರಧಾನ ತಾಂತ್ರಿಕ್ ಸಂತೋಷ್ ಕುಮಾರ್. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 9880868514..