ಯುಗಾದಿ ಹಬ್ಬದ ದಿನದಿಂದಲೇ ಶುರುವಾಗಲಿದೆ ಈ ಐದು ರಾಶಿಗಳಿಗೆ ಅದೃಷ್ಟ.. ಸಂಪೂರ್ಣ ಜೀವನ ಬದಲು..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಹಿಂದೂ ಹೊಸವರ್ಷ ಯುಗಾದಿಯ ದಿನ ರಾಜಯೋಗಗಳು ರಚನೆಯಾಗಲಿವೆ. ಇದರಿಂದ ಯುಗಾದಿಯಂದು ಈ ಐದು ರಾಶಿಯ ಜನರಿಗೆ ವ್ಯಾಪಾರದಲ್ಲಿ ದೊಡ್ಡ ಮಟ್ಟದ ಲಾಭ ಸಿಗಲಿದೆ. ಜೀವನದಲ್ಲಿ ಮಾಡಿದ ಕೆಲಸವುಗಳೆಲ್ಲವೂ ಗೆಲುವು ತಂದುಕೊಡಲಿವೆ. ಆ ಐದು ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ. ವೈದಿಕ ಪಂಚಾಂಗದ ಪ್ರಕಾರ ಚೈತ್ರ ನವರಾತ್ರಿ ಉತ್ಸವ ಏಪ್ರಿಲ್ 9, 2024 ರಿಂದ ಆರಂಭಗೊಳ್ಳುತ್ತಿದೆ. ಇದರ ಜೊತೆಗೆ ಹಿಂದೂ ಹೊಸ ವರ್ಷ 2081 ಕೂಡ ಆರಂಭವಾಗುತ್ತಿದೆ. ಈ ಬಾರಿಯ ಯುಗಾದಿಯ ಸಂದರ್ಭದಲ್ಲಿ ಮೂರು ರಾಜಯೋಗಗಳು ರಚನೆಯಾಗುತ್ತಿವೆ. ಈ ಸಂದರ್ಭದಲ್ಲಿ ಶಶ ಮಹಾರಾಜ ಯೋಗ ಪ್ರಾರಂಭವಾಗಲಿದ್ದು, ಇದರಿಂದಾಗಿ ಕೆಲವು ರಾಶಿ ಅವರಿಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಾಭ ಉಂಟಾಗಲಿದೆ. ಈ ಸಂದರ್ಭದಲ್ಲಿ ಶನಿ ಕೂಡ ತನ್ನ ನಕ್ಷತ್ರ ಪರಿವರ್ತನೆಯನ್ನು ಮಾಡಿ ರಾಹುವಿನ ಶತಭಿಷ ನಕ್ಷತ್ರದಲ್ಲಿ ಪ್ರವೇಶ ಮಾಡಲಿದೆ. ಈ ಸಂದರ್ಭದಲ್ಲಿ 5 ರಾಶಿಯವರಿಗೆ ವಿಶೇಷ ಲಾಭದಾಯಕ ಪರಿಣಾಮಗಳು ಉಂಟಾಗಲಿದ್ದೆ. ಆ ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೇಷ ರಾಶಿ.. ಬುಧನ ಈ ಚಲನೆಯಿಂದಾಗಿ ಮೇಷ ರಾಶಿಯವರ ಲವ್ ಲೈಫ್ ಸ್ವಲ್ಪಮಟ್ಟಿಗೆ ಹಿಡಿತ ತಪ್ಪಲಿದೆ. ನಿಮ್ಮ ಸಂಗತಿಯ ಜೊತೆಗೆ ಸ್ವಲ್ಪಮಟ್ಟಿಗೆ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ನಿಮ್ಮಿಬ್ಬರ ಸುತ್ತಮುತ್ತ ಟೆನ್ಶನ್ ನಿಂದ ಕೂಡಿದ ವಾತಾವರಣ ತುಂಬಿರಲಿದೆ. ನೀವು ನಿಮ್ಮ ಸಂಗಾತಿಯ ಜೊತೆಗೆ ಆದಷ್ಟು ಮಾತುಕತೆ ಅಂದರೆ ಜಗಳ ಮಾಡುವುದನ್ನು ತಪ್ಪಿಸಿ ಹಾಗೂ ಇಬ್ಬರು ಯಾವುದೇ ವಿಚಾರದ ಬಗ್ಗೆ ಭಿನ್ನಾಭಿಪ್ರಾಯ ಮೂಡಿದರೆ ಅದನ್ನು ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಿ. ಸ್ವಲ್ಪ ಸಮಯವನ್ನು ತೆಗೆದುಕೊಂಡು ಸರಿಯಾದ ರೀತಿಯಲ್ಲಿ ಅವಲೋಕಿಸಿ ನಿಮ್ಮ ಸಂಗಾತಿಯ ಜೊತೆಗೆ ಇರುವಂತಹ ಭಿನ್ನಾಭಿಪ್ರಾಯಗಳನ್ನು ತೆಗೆದು ಹಾಕಿ. ಯಾವುದೇ ರೀತಿಯ ಭಾವನೆಗಳಿದ್ದರೂ ಕೂಡ ಅದನ್ನು ನಿಮ್ಮ ಸಂಗಾತಿಯ ಜೊತೆಗೆ ಶೇರ್ ಮಾಡಿಕೊಂಡು ಉತ್ತಮ ಬಾಂಧವ್ಯವನ್ನು ನಿಭಾಯಿಸಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಷಭ ರಾಶಿ.. ವೃಷಭ ರಾಶಿಯವರ ಜೀವನದಲ್ಲಿ ಇದು ಸಾಕಷ್ಟು ಸಮಸ್ಯೆಗಳನ್ನು ತರಲಿದೆ ಹಾಗೂ ಪ್ರೀತಿ ಪಾತ್ರರ ಜೊತೆಗೆ ಭಿನ್ನಾಭಿಪ್ರಾಯಗಳು ಮೂಡುವಂತೆ ಮಾಡಲಿದೆ. ನಿಮ್ಮ ಸಂಗಾತಿಯ ಜೊತೆಗೆ ಮಾತನಾಡುವ ಸಂದರ್ಭದಲ್ಲಿ ಆದಷ್ಟು ತಾಳ್ಮೆಯಿಂದ ಮಾತನಾಡಿ. ಇನ್ನು ನೀವು ನಿಮ್ಮ ಸಂಗಾತಿಗೆ ಯಾವುದೇ ಮಾತುಗಳನ್ನು ಆಡಬೇಕಾದರೂ ಅದರ ಭಾವನೆಯನ್ನು ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸಿ. ಕೆಲವೊಂದು ಬಾರಿ ನೀವು ನಿಮ್ಮ ಸಂಗಾತಿಯ ಜೊತೆಗೆ ಹೆಚ್ಚಿನ ಭಾಗವಾದಗಳ ಕಾರಣದಿಂದಾಗಿ ಸಂಬಂಧವನ್ನು ಹದಗೆಡಿಸಿಕೊಳ್ಳಬೇಕಾಗಿರುತ್ತದೆ ಆ ಸಂದರ್ಭದಲ್ಲಿ ನೀವು ಒಬ್ಬಂಟಿಯಾಗಿ ಇದ್ದು ಜೀವನದಲ್ಲಿ ಯಾವೆಲ್ಲ ಸರಿ ಹಾಗೂ ಯಾವೆಲ್ಲ ತಪ್ಪುಗಳು ಇವೆ ಎಂಬುದನ್ನು ಸರಿಯಾದ ರೀತಿಯಲ್ಲಿ ನೋಡಿಕೊಂಡು ಮುಂದಿನ ಕ್ರಮವನ್ನು ತೆಗೆದುಕೊಳ್ಳಿ ಹಾಗೂ ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕಟಕ ರಾಶಿ.. ಈ ಸಂದರ್ಭದಲ್ಲಿ ನೀವು ನಿಮ್ಮ ಕುಟುಂಬ ಅಥವಾ ಸಂಗಾತಿಯ ಜೊತೆಗೆ ಮಾತುಕತೆಯನ್ನು ಗಣನೀಯವಾಗಿ ಇಳಿಕೆ ಮಾಡಿರುತ್ತೀರಿ. ಹೀಗಾಗಿ ನೀವು ನಿಮ್ಮ ಸಂಗಾತಿಯ ಜೊತೆಗೆ ಇರುವಂತಹ ಸಂಬಂಧವನ್ನು ಕೂಡ ಸ್ವಲ್ಪಮಟ್ಟಿಗೆ ಭಾವನಾತ್ಮಕವಾಗಿ ದೂರ ಮಾಡಿಕೊಂಡಿರಬಹುದು. ಹೀಗಾಗಿ ಈ ದೂರ ಇನ್ನಷ್ಟು ದೂರ ಆಗುವುದಕ್ಕಿಂತ ಮುಂಚೆ ನೀವು ನಿಮ್ಮ ಸಂಗಾತಿಯ ಜೊತೆಗೆ ಕುತ್ಕೊಂಡು ಸರಿಯಾದ ರೀತಿಯಲ್ಲಿ ಮಾತನಾಡಿ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಇತ್ಯರ್ಥ ಮಾಡಿಕೊಳ್ಳಿ. ಈ ಸಂದರ್ಭದಲ್ಲಿ ನಿಮ್ಮ ಸಂಗಾತಿಯ ನಡುವೆ ಇರುವಂತಹ ಕಂದಕಗಳು ಯಾವ ರೀತಿಯಲ್ಲಿ ನಕಾರಾತ್ಮಕವಾಗಿ ಪರಿಣಾಮ ಬೀರಬಹುದು ಎಂದರೆ ನೀವಿಬ್ಬರೂ ದೂರಾದರೂ ಕೂಡ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಕನ್ಯಾ ರಾಶಿ.. ನಿಮ್ಮ ಹಾಗೂ ನಿಮ್ಮ ಸಂಗತಿಯ ನಡುವಿನ ನಡೆಯುವಂತಹ ಮಾತುಕತೆಯಲ್ಲಿ ಸಾಕಷ್ಟು ಅಭಿಪ್ರಾಯಗಳ ಅಂತರ ಇರಬಹುದು ಹೀಗಾಗಿ ಇದು ನಿಮ್ಮ ನಡುವೆ ಇರುವಂತಹ ಪ್ರೀತಿಯನ್ನು ಕೂಡ ಕಡಿಮೆ ಮಾಡುವಂತಹ ಸಾಧ್ಯತೆಯನ್ನು ಹೆಚ್ಚಾಗಿ ಹೊಂದಿದೆ. ಕನ್ಯಾ ರಾಶಿಯವರು ತಮ್ಮ ಪತ್ನಿ ಅಂದರೆ ಸಂಗಾತಿಯ ಜೊತೆಗೆ ಕೇವಲ ಸಹಬಾಳ್ವೆಯನ್ನು ಮಾಡೋದು ಮಾತ್ರವಲ್ಲದೆ ಸಹ ಭಾವನೆಯನ್ನು ಹೊಂದಿರುವುದು ಕೂಡ ಅಗತ್ಯವಾಗಿದೆ. ನಿಮ್ಮ ಸಂಗತಿಯ ಸಾಕಷ್ಟು ಸಮಸ್ಯೆಗಳನ್ನು ನೀವು ಬಗೆಹರಿಸುವುದರ ಮೂಲಕ ಕೂಡ ನೀವು ಅವರ ಮನಸ್ಸನ್ನು ಇನ್ನಷ್ಟು ಹೆಚ್ಚಾಗಿ ಅರ್ಥ ಮಾಡಿಕೊಳ್ಳಬಹುದಾಗಿದೆ ಹಾಗೂ ನೀವಿಬ್ಬರು ಒಂದಾಗುವುದಕ್ಕೆ ಇನ್ನಷ್ಟು ಹೆಚ್ಚಿನ ಕಾರಣಗಳನ್ನು ನೀವು ನೀಡಿದಂತಾಗುತ್ತದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ತುಲಾ ರಾಶಿ.. ಚಿಕ್ಕ ಪುಟ್ಟ ವಿಚಾರಗಳಿಗೂ ಕೂಡ ತುಲಾ ರಾಶಿಯವರ ಹಾಗೂ ಅವರ ಸಂಗಾತಿಯವರ ನಡುವೆ ಜಗಳ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಇದಕ್ಕೆ ಕಾರಣ ಕೂಡ ಬುಧನ ಈ ಚಲನೆ ಆಗಿರುತ್ತದೆ. ಒಂದು ವೇಳೆ ನೀವು ಈ ಸಂಬಂಧದಲ್ಲಿ ಬೇಸತ್ತು ಹೋಗಿದ್ದರೆ ಏನು ಮಾಡುವುದಕ್ಕೆ ಕೂಡ ಸಾಧ್ಯವಿಲ್ಲ ಆದರೆ, ಒಂದು ವೇಳೆ ನೀವು ನಿಮ್ಮ ಸಂಗಾತಿಯ ಜೊತೆಗೆ ಇರುವಂತಹ ಬಾಂಧವ್ಯವನ್ನು ಇನ್ನಷ್ಟು ಉತ್ತಮವಾಗಿ ಸಾಬೀತುಪಡಿಸಿಕೊಳ್ಳಲು ಅವಕಾಶ ಬಯಸಿದ್ರೆ ಮಾತನಾಡಿ ನಿಮ್ಮ ನಡುವೆ ಇರುವಂತಹ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮತ್ತೊಮ್ಮೆ ಉತ್ತಮ ಜೀವನವನ್ನು ಪ್ರಾರಂಭಿಸಿ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ವೃಶ್ಚಿಕ ರಾಶಿ. ನಿಮ್ಮ ದಾಂಪತ್ಯದ ಜೀವನದಲ್ಲಿ ಕಂಡುಬರುವಂತಹ ಸಮಸ್ಯೆ ಎಷ್ಟರಮಟ್ಟಿಗೆ ದೊಡ್ಡ ಮಟ್ಟಿಗೆ ಆಗಿರುತ್ತದೆ ಎಂದರೆ, ನಿಮ್ಮ ಮನೆಯವರು ಕೂಡ ನಿಮ್ಮ ಜಗಳವನ್ನು ನೋಡೋ ಪರಿಸ್ಥಿತಿ ಮೂಡಿ ಬರುತ್ತದೆ. ನೀವು ಕುಟುಂಬದ ಜವಾಬ್ದಾರಿಗಳನ್ನು ಸರಿಯಾದ ರೀತಿಯಲ್ಲಿ ಪೂರೈಸದೆ ಇರುವುದು ಹಾಗೂ ನಿಮ್ಮ ಆರ್ಥಿಕ ಸಮಸ್ಯೆಗಳು ಇದಕ್ಕೆ ಕಾರಣವಾಗಬಹುದಾಗಿದೆ. ಈ ಸಂದರ್ಭದಲ್ಲಿ ನೀವು ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳುವುದಕ್ಕೆ ಬೇಕಾಗಿರುವಂತಹ ಪ್ರತಿಯೊಂದು ಪರಿಶ್ರಮವನ್ನು ಹಾಕಬೇಕಾಗಿರುತ್ತದೆ. ಇದರ ಜೊತೆಗೆ ನೀವು ನಿಮ್ಮ ಸಂಗಾತಿಯ ಜೊತೆಗೆ ಕುಳಿತುಕೊಂಡು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದರ ಮೂಲಕ ಕೂಡ ಪ್ರೀತಿಯನ್ನು ಮುಂದುವರಿಸಬಹುದಾಗಿದೆ. ಪ್ರತಿಯೊಂದು ವಿಚಾರವು ನಿಮ್ಮ ನಿರ್ಧಾರದ ಮೇಲೆ ನಿಂತಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.