ಯುವ ನಿಧಿ ಯೋಜನೆ ಮೂಲಕ ಪ್ರತಿ ತಿಂಗಳು ಉಚಿತ ಮೂರು ಸಾವಿರ ಪಡೆಯಲು ಅರ್ಜಿ ಹಾಕುವ ಸಂಪೂರ್ಣ ಮಾಹಿತಿ..

0 views

ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಅದಾಗಲೇ ನಾಲ್ಕು ಗ್ಯಾರಂಟಿ ಯೋಜನೆ ಗಳು ಜಾರಿಒಗೆ ಬಂದಿದ್ದು ಇದೀಗ ಐದನೇ ಗ್ಯಾರಂಟಿ ಯುವ ನಿಧಹಿ ಯೋಜನೆಯೂ ಸಹ ಜಾರಿಗೆ ಬಂದಿದೆ.. ಈ ಹಿಂದೆ ಜಾರಿಗೆ ಬಂದ ಗೃಹ ಜ್ಯೋತಿ ಯೋಜನೆ ಸಂಪೂರ್ಣ ಯಶಸ್ವಿಯಾದರೂ ಕೂಡ ರೈತರಿಗೆ ನೀಡುವ ಕರೆಂಟ್‌ ನಲ್ಲಿ ವ್ಯತ್ಯಯ. ಹಾಗೂ ಹೆಚ್ಚುವರಿಯಾಗಿ ಬಳಸಿದ ವಿದ್ಯುತ್‌ ಗೆ ಅಧಿಕ ಮೊತ್ತದ ಬಿಲ್..‌ ಹೀಗೆ ಒಂದಷ್ಟು ತೊಂದರೆಗಳ ಜೊತೆಗೆ ಗೃಹ ಜ್ಯೋತಿ ಯಫಜನೆ ರಾಜ್ಯದ ಜನರ ಮನೆಗಳನ್ನು ಬೆಳಗುತ್ತಿದೆ ಎನ್ನಬಹುದು.. ಇನ್ನು ಗೃಹ ಲಕ್ಷ್ಮಿ ಯೋಜನೆ ಮೂಲಕ ರಾಜ್ಯದ ಲಕ್ಷಾಂತರ ಮಹಿಳೆಯರು ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಪಡೆಯುತ್ತಿದ್ದು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಂಡಿದ್ದಾರೆ.. ಆದರೆ ಕೆಲ ಮಹಿಳೆಯರಿಗೆ ನಾಲ್ಕೂ ಕಂತಿನ ಹಣ ಪಾವತಿಯಾಗಿದ್ದು ಇನ್ನೂ ಕೆಲವರಿಗೆ ಒಂದು ತಿಂಗಳು ಅಥವಾ ಎರಡು ತಿಂಗಳ ಹಣ ಮಾತ್ರ ಪಾವತಿಯಾಗಿದ್ದು ಮೂರು ಹಾಗೂ ನಾಲ್ಕನೇ ತಿಂಗಳಿನ ಹಣಕ್ಕಾಗಿ ಎದುರು ನೋಡುವಂತಾಗಿದೆ.. ಇನ್ನೂ ಕೆಲ ಮಹಿಳೆಯರಿಗೆ ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೂ ಕೂಡ ಒಂದೂ ಕಂತಿನ ಹಣ ಪಾವತಿಯಾಗದ ಕಾರಣ ಅಂತಹ ಮಹಿಳೆಯರು ಕೆಲವರು ಕಚೇರಿಗಳನ್ನು ಅಲೆಯುತ್ತಿದ್ದರೆ ಮತ್ತೆ ಕೆಲವರು ಇದು ನಮ್ಮ ಪಾಲಿಗಿಲ್ಲ ಎಂದು ಸುಮ್ಮನಾಗುತ್ತಿದ್ದಾರೆ..

ಇನ್ನು ಶಕ್ತಿ ಯೋಜನೆಯ ಮೂಲಕ ಒಂದಷ್ಟು ಮಹಿಳೆಯರು ಪ್ರವಾಸ ಅಂತ ರಾಜ್ಯದ ತುಂಬಾ ದೇವಸ್ಥಾನಗಳ ದರ್ಶನ ಮಾಡಿದ್ದುಂಟು.. ಇದರ ಜೊತೆಗೆ ದಿನ ನಿತ್ಯ ಊರಿಂದೂರಿಗೆ ಹೋಗಿ ದುಡಿಯುವ ಮಹಿಳೆಯರಿಗೆ ಈ ಯೋಜನೆಯಿಂದ ಸಾಕಷ್ಟು ಉಪಯೋಗವಾಗಿದ್ದು ಬಸ್‌ ಪಾಸ್‌ ಗಳಿಗೆ ಖರ್ಚು ಮಾಡುತ್ತಿದ್ದ ಹಣ ಉಳಿತಾಯವಾಯಿತೆನ್ನಬಹುದು.. ಇನ್ನು ಇದೀಗ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ಸಿಗುವ ಯುವ ನಿಧಿ ಯೋಜನೆ ಜಾರಿಗೆ ಬಂದಿದ್ದು ಇದೇ ಡಿಸೆಂಬರ್‌ 26 ರಿಂದ ಅರ್ಜಿ ಸಲ್ಲಿಸಬಹುದಾಗಿದೆ.. ಇನ್ನು ಈ ಯೋಜನೆಯ ಮೊದಲ ಕಂತಿನ ಹಣವನ್ನು ಜನವರಿ ಹನ್ನೆರೆಡನೇ ತಾರೀಕಿನಂದು ಸ್ವಾಮಿ ವಿವೇಕಾನಂದರ ಜಯಂತಿಯ ದಿನದಂದು ಡಿಬಿಟಿ ಮೂಲಕ ಅರ್ಜಿ ಹಾಕಿದ ನಿರುದ್ಯೋಗಿಗಳಿಗೆ ಪಾವತಿ ಮಾಡಲಿದೆ ಸರ್ಕಾರ.. ಇನ್ನು ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಿರುವ ದಾಖಲಾತಿಗಳೇನು? ಅತರ್ಜಿ ಹಾಕುವುದೇಗೆ? ಅರ್ಜಿ ಹಾಕಲು ಇರುವ ಷರತ್ತುಗಳೇನು ಎಂಬಾ ಎಲ್ಲಾ ಮಾಹಿತಿ ಕೆಳಗಿನ ವೀಡಿಯೋದಲ್ಲಿದೆ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.