ಶಕ್ತಿಶಾಲಿ ಆನಿಗುಡ್ಡ ವಿನಾಯಕನನ್ನು ನೆನೆದು ಇಂದಿನ ನಿಮ್ಮ ರಾಶಿ ಫಲ ತಿಳಿಯಿರಿ..

0 views

ಶ್ರೀ ರಾಘವೇಂದ್ರ ಸ್ವಾಮಿ‌ ಜ್ಯೋತಿಷ್ಯಾಲಯ, ಮಹೇಶ್ ಭಟ್ ಗುರೂಜಿ.. ವಶೀಕರಣ ಸ್ಪೆಷಲಿಸ್ಟ್.. 31 ವರ್ಷದ ಅನುಭವ.. ವಿವಾಹದಲ್ಲಿ ತಡೆ, ಪ್ರೀತಿಯಲ್ಲಿ ನಂಬಿ ಮೋಸ, ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ, ಕುಡಿತ ಬಿಡಿಸಲು, ವಿದ್ಯೆ, ಉದ್ಯೋಗ, ಇನ್ನಿತರ ಯಾವುದೇ ಕಠಿಣ ಸಮಸ್ಯೆಗಳಿಗೆ ವೇದದ ಸ್ತಂಬನ ಮೋಹಕ, ತಂತ್ರಗಳಿಂದ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 96869 99517

ಮೇಷ ರಾಶಿ.. ಈ ರಾಶಿಯವರಿಗೆ ಅನಿರೀಕ್ಷಿತ ದೂರ ಪ್ರಯಾಣ, ಸಮಾಜದಲ್ಲಿ ಗೌರವ, ದಾನ ಧರ್ಮದಲ್ಲಿ ಆಸಕ್ತಿ, ವಾಹನ ಖರೀದಿ, ಇಷ್ಟಾರ್ಥಸಿದ್ಧಿ, ಸುಖ ಭೋಜನ, ಮನಃಶಾಂತಿ, ಬಂಧುಗಳಲ್ಲಿ ನಿಷ್ಠುರ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ವೃಷಭ ರಾಶಿ.. ಈ ರಾಶಿಯವರಿಗೆ ವ್ಯಾಸಂಗಕ್ಕೆ ತೊಂದರೆ, ದಾಯಾದಿ ಕಲಹ, ಮನಸ್ತಾಪ, ವ್ಯರ್ಥ ಧನಹಾನಿ, ಶತ್ರು ಭಾದೆ, ಮಿತ್ರರಿಂದ ಸಹಾಯ, ಅಕಾಲ ಭೋಜನ, ಆಸ್ತಿ ವಿಷಯಗಳು ಇತ್ಯರ್ಥ, ಪರಸ್ಥಳ ವಾಸ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ಮಿಥುನ ರಾಶಿ.. ಈ ರಾಶಿಯವರಿಗೆ ದ್ರವ್ಯಲಾಭ, ಮಾತಾಪಿತರ ಸೇವೆ, ಹಣ ಉಳಿಯುವುದಿಲ್ಲ, ವ್ಯಾಪಾರ-ವ್ಯವಹಾರದಲ್ಲಿ ಮಂದಗತಿ, ಕುಲದೇವರ ಪೂಜೆಯಿಂದ ಶುಭ ಫಲ, ದಾಂಪತ್ಯದಲ್ಲಿ ಪ್ರೀತಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ಕಟಕ ರಾಶಿ.. ಈ ರಾಶಿಯವರಿಗೆ ಮನಸ್ಸಿನಲ್ಲಿ ಭಯ ಭೀತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಚಂಚಲ ಮನಸ್ಸು, ಹಿತಶತ್ರುಗಳಿಂದ ತೊಂದರೆ, ಪುತ್ರರಲ್ಲಿ ದ್ವೇಷ, ಋಣಭಾದೆ, ಅನಿರೀಕ್ಷಿತ ದ್ರವ್ಯಲಾಭ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ಸಿಂಹ ರಾಶಿ.. ಈ ರಾಶಿಯವರಿಗೆ ಬಂಧುಗಳಿಂದ ನಿಷ್ಠೂರ, ಮಾನಸಿಕ ನೋವು, ದುರಾಲೋಚನೆ, ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ಬಡ್ತಿ, ಕುಟುಂಬ ಸೌಖ್ಯ, ದೈವಿಕ ಚಿಂತನೆ, ಧನಲಾಭ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ಕನ್ಯಾ ರಾಶಿ.. ಈ ರಾಶಿಯವರಿಗೆ ವಿದ್ಯಾಭ್ಯಾಸದಲ್ಲಿ ಅಡಚಣೆ, ಪರರ ಧನ ಪ್ರಾಪ್ತಿ, ಗುರು ಹಿರಿಯರಲ್ಲಿ ಭಕ್ತಿ ಗೌರವ, ವಿವಾಹ ಯೋಗ, ಅಲ್ಪ ಆದಾಯ ಅಧಿಕ ಖರ್ಚು, ಸ್ತ್ರೀ ಲಾಭ, ಅಧಿಕ ತಿರುಗಾಟದಿಂದ ಆಯಾಸ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ತುಲಾ ರಾಶಿ.. ಈ ರಾಶಿಯವರಿಗೆ ಯತ್ನ ಕಾರ್ಯಗಳಲ್ಲಿ ವಿಳಂಬ ಅಡೆತಡೆ, ಮಿತ್ರರಿಂದ ಮೋಸ, ಅಧಿಕ ಧನವ್ಯಯ, ವಾದ ವಿವಾದದಿಂದ ಕಲಹ, ಮಹಿಳೆಯರಿಗೆ ತೊಂದರೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ವೃಶ್ಚಿಕ ರಾಶಿ.. ಈ ರಾಶಿಯವರಿಗೆ ಕುಟುಂಬ ಸೌಖ್ಯ, ಬಂಧು ಮಿತ್ರರ ಸಮಾಗಮ, ಮನಸ್ತಾಪ ಆಂತರಿಕ ಕಲಹ, ಪರರಿಂದ ಮೋಸ ಹೋಗುವಿಕೆ, ಅಲ್ಪ ಕಾರ್ಯಸಿದ್ದಿ, ಆಸ್ತಿ ವಿಚಾರದಲ್ಲಿ ಕಿರಿಕಿರಿ, ಸಂತಾನ ಪ್ರಾಪ್ತಿ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ಧನಸ್ಸು ರಾಶಿ.. ಈ ರಾಶಿಯವರಿಗೆ ವ್ಯಾಪಾರದಲ್ಲಿ ಅಭಿವೃದ್ಧಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಸ್ಥಿರಾಸ್ತಿ ಮಾರಾಟ, ಸ್ತ್ರೀಸೌಖ್ಯ, ನಾನಾ ರೀತಿಯ ಚಿಂತೆ, ಪುಣ್ಯಕ್ಷೇತ್ರ ದರ್ಶನ, ವಿದೇಶ ಪ್ರಯಾಣದಿಂದ ತೊಂದರೆ, ಶತ್ರು ಭಾದೆ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ಮಕರ ರಾಶಿ.. ಈ ರಾಶಿಯವರಿಗೆ ದೇವತಾ ಕಾರ್ಯಗಳಲ್ಲಿ ಭಾಗಿ, ವಿರೋಧಿಗಳಿಂದ ತೊಂದರೆ, ರೋಗಬಾಧೆ ಮನೋವ್ಯಥೆ, ಶ್ರಮಕ್ಕೆ ತಕ್ಕ ಫಲ, ಸ್ವಯಂಕೃತ ಅಪರಾಧ, ಇತರರ ಮಾತಿಗೆ ಮರುಳಾಗಬೇಡಿ, ಅಧಿಕ ಕೋಪ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ಕುಂಭ ರಾಶಿ.. ಈ ರಾಶಿಯವರಿಗೆ ದಾಂಪತ್ಯದಲ್ಲಿ ಪ್ರೀತಿ, ಸಾಲದಿಂದ ಮುಕ್ತಿ, ಯತ್ನ ಕಾರ್ಯ ಅನುಕೂಲ, ಚಂಚಲ ಮನಸ್ಸು, ಗೆಳೆಯರಿಗಾಗಿ ಖರ್ಚು, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ಕೃಷಿಯಲ್ಲಿ ಅಲ್ಪ ಲಾಭ. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ಮೀನ ರಾಶಿ.. ಈ ರಾಶಿಯವರಿಗೆ ಕೆಲಸಗಳಲ್ಲಿ ವಿಘ್ನ, ಹಣಕಾಸಿನ ತೊಂದರೆ, ದೇಹಾಲಸ್ಯ ಅನಾರೋಗ್ಯ, ಷೇರು ವ್ಯವಹಾರಗಳಲ್ಲಿ ಎಚ್ಚರ, ವಾಹನದಿಂದ ತೊಂದರೆ, ದುಃಖದಾಯಕ ಪ್ರಸಂಗಗಳು. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517