ಗಾಳಿ ಆಂಜನೇಯಸ್ವಾಮಿ ನೆನೆದು ಇಂದಿನ ನಿಮ್ಮ ರಾಶಿ ಫಲ ತಿಳಿಯಿರಿ..

0 views

ಶ್ರೀ ರಾಘವೇಂದ್ರ ಸ್ವಾಮಿ‌ ಜ್ಯೋತಿಷ್ಯಾಲಯ, ಮಹೇಶ್ ಭಟ್ ಗುರೂಜಿ.. ವಶೀಕರಣ ಸ್ಪೆಷಲಿಸ್ಟ್.. 31 ವರ್ಷದ ಅನುಭವ.. ವಿವಾಹದಲ್ಲಿ ತಡೆ, ಪ್ರೀತಿಯಲ್ಲಿ ನಂಬಿ ಮೋಸ, ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ, ಕುಡಿತ ಬಿಡಿಸಲು, ವಿದ್ಯೆ, ಉದ್ಯೋಗ, ಇನ್ನಿತರ ಯಾವುದೇ ಕಠಿಣ ಸಮಸ್ಯೆಗಳಿಗೆ ವೇದದ ಸ್ತಂಬನ ಮೋಹಕ, ತಂತ್ರಗಳಿಂದ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಪರಿಹಾರ.. ಕರೆ ಮಾಡಿ.. 96869 99517

ಮೇಷ ರಾಶಿ.. ಈ ರಾಶಿಯವರಿಗೆ ಇಂದು ಸಂತಸದ ದಿನ.. ಮಿತ್ರರಿಂದ ನೆಮ್ಮದಿ.. ಕಲಾವಿದರಿಗೆ ಅತಿ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ.. ಹಣಕಾಸಿನ ವಿಚಾರದಲ್ಲಿಯೂ ಲಾಭದ ದಿನ.. ಚಾಮುಂಡೇಶ್ವರಿ ತಾಯಿಯನ್ನು ಪ್ರಾರ್ಥನೆ ಮಾಡಿ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ವೃಷಭ ರಾಶಿ.. ಈ ರಾಶಿಯವರಿಗೆ ಕುಟುಂಬದೊಡನೆ ಸೌಹಾರ್ದಯುತ ವ್ಯವಹಾರದಿಂದ ಮನಸ್ಸಿಗೆ ನೆಮ್ಮದಿ.. ಕಾರ್ಯಕ್ಷೇತ್ರದಲ್ಲಿ ಬಡ್ತಿ.. ವ್ಯವಹಾರಗಳಲ್ಲಿ ಲಾಭದ ದಿನ.. ಮಂಜುನಾಥಸ್ವಾಮಿ ಪ್ರಾರ್ಥನೆ ಮಾಡಿ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ಮಿಥುನ ರಾಶಿ.. ಈ ರಾಶಿಯವರಿಗೆ ಸಾಮಾಜಿಕ ಜೀವನದಲ್ಲಿ ಅತಿ ಹೆಚ್ಚು ಆತ್ಮವಿಶ್ವಾಸ ತೋರುವಿರು.. ಅನೇಕ ಒಳ್ಳೆಯ ಕೆಲಸಗಳಲ್ಲಿ ಭಾಗಿ.. ಸಹೋದರರಿಂದ ನೆಮ್ಮದಿ.. ಒಟ್ಟಿನಲ್ಲಿ ಇಂದಿನ ದಿನ ಶುಭಕರ.. ಪತ್ರಿಕೋದ್ಯಮದಲ್ಲಿ ಇರುವವರಿಗೆ ಒಳ್ಳೆಯ ದಿನ.. ಸುಬ್ರಹ್ಮಣ್ಯ ಸ್ವಾಮಿ ಪ್ರಾರ್ಥನೆ ಮಾಡಿ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ಕಟಕ ರಾಶಿ.. ಈ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ.. ಹೊರಗಿನ ಜನರ ಜೊತೆ ವ್ಯವಹರಿಸುವಾಗ ಎಚ್ಚರಿಕೆ ಇರಲಿ.. ಮನೆದೇವರ ಪ್ರಾರ್ಥನೆಯಿಂದ ಮನಸ್ಸಿಗೆ ನೆಮ್ಮದಿ ಸೊಗಲಿದೆ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ಸಿಂಹ ರಾಶಿ.. ಈ ರಾಶಿಯವರಿಗೆ ಇಂದು ರಾಶಿಯಲ್ಲಿಯೇ ಚಂದ್ರ ಇರುವುದರಿಂದ ಶಾಂತತೆಯನ್ನು ಕಾಣುವಿರಿ.. ಮನಸ್ಸಿಗೆ ನೆಮ್ಮದಿ.. ವ್ಯಾಪಾರ ವ್ಯವಹಾರದಲ್ಲಿಯೂ ಲಾಭದ ದಿನ.. ಕುಟುಂಬದಲ್ಲಿ ಮಾತನಾಡುವಾಗ ಯೋಚಿಸಿ ಮಾತನಾಡಿ‌.. ದುರ್ಗಾ ಪರಮೇಶ್ವರಿ ತಾಯಿ ಪ್ರಾರ್ಥನೆ ಅಗತ್ಯ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ಕನ್ಯಾ ರಾಶಿ.. ಈ ರಾಶಿಯವರಿಗೆ ಮನಸ್ಸಿಗೆ ಕಿರಿಕಿರಿ ಇರುವ ದಿವಸ.. ಬೇರೆಯವರಿಂದ ನೆಮ್ಮದಿ ಹಾಳು.‌. ಎರಡು ದಿನಗಳ ನಂತರ ಪರಿಸ್ಥಿತಿ ಸುಧಾರಿಸಲಿದೆ.. ವಿನಾಯಕನ ಪ್ರಾರ್ಥನೆ ಅಗತ್ಯ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ತುಲಾ ರಾಶಿ.. ಈ ರಾಶಿಯವರಿಗೆ ಇಂದು ಅತ್ಯಂತ ಶುಭ ದಿನ.. ಮಿತ್ರರಿಂದ ನೆಮ್ಮದಿ.. ಮಿತ್ರರಿಂದ ಧನಾಗಮನದ ಸೂಚನೆ ದೊರೆಯಲಿದೆ.. ಇಷ್ಟಾರ್ಥ ಸಿದ್ಧಿಯಾಗಲಿದೆ.. ಗುರು ರಾಘವೇಂದ್ರ ಸ್ವಾಮಿಗಳನ್ನು ಪ್ರಾರ್ಥನೆ ಮಾಡಿ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ವೃಶ್ಚಿಕ ರಾಶಿ.. ಈ ರಾಶಿಯವರಿಗೆ ಕಾರ್ಯಕ್ಷೇತ್ರದಲ್ಲಿ ತೊಂದರೆ.. ಮತ್ತೊಬ್ಬರ ತಪ್ಪು ನಿಮ್ಮ ಹೆಗಲೇರಬಹುದು ಎಚ್ಚರ.. ಆರ್ಥಿಕವಾಗಿ ಶುಭ ದಿನ.. ಮನಸ್ಸಿಗೆ ನೆಮ್ಮದಿಯ ಕೊರತೆ.. ಕುಟುಂಬದಲ್ಲಿ ಸಂತೋಷ ಕಡಿಮೆ.. ಮನೆದೇವರ ಪ್ರಾರ್ಥನೆ ಅಗತ್ಯ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ಧನಸ್ಸು ರಾಶಿ.. ಈ ರಾಶಿಯವರಿಗೆ ಇಂದು ಶುಭ ದಿನ.. ಆರೋಗ್ಯದ ಮೇಲೆ ಕಾಳಜಿ ಇರಲಿ.. ದೂರದ ಪ್ರಯಾಣ ಮುಂದೂಡಿದರೆ ಒಳಿತು.. ಆರ್ಥಿಕವಾಗಿ ಶುಭ ದಿನ.. ಶನಿದೇವರ ಪ್ರಾರ್ಥನೆ ಅಗತ್ಯ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ಮಕರ ರಾಶಿ.. ಈ ರಾಶಿಯವರಿಗೆ ವ್ಯಾಪಾರ ವ್ಯವಹಾರದಲ್ಲಿ ಲಾಭ.. ಆದರೆ ಮನಸ್ಸಿಗೆ ನೆಮ್ಮದಿಯ ಕೊರತೆ.. ಪ್ರೀತಿ ಪಾತ್ರರಿಂದಲೇ ನೆಮ್ಮದಿ ಹಾಳು.. ನಿರೀಕ್ಷಿಸಿದಂತೆ ಯಾರು ನಡೆದುಕೊಳ್ಳುವುದಿಲ್ಲ.. ಮುಂಬರುವ ದಿನಗಳಲ್ಲಿ ಶುಭ.. ಶನಿದೇವರನ್ನು ಪ್ರಾರ್ಥನೆ ಮಾಡಿ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ಕುಂಭ ರಾಶಿ.. ಈ ರಾಶಿಯವರಿಗೆ ದೂರದ ಪ್ರಯಾಣ.. ಉದ್ಯೋಗದಲ್ಲಿ ಶುಭ.. ಕುಟುಂಬದಲ್ಲಿ ಮಾತನಾಡುವಾಗ ಎಚ್ಚರ.. ದಾಂಪತ್ಯದಲ್ಲಿ ಬಿರುಕಾಗಬಹುದು.. ತಾಳ್ಮೆಯಿಂದ ನಡೆದುಕೊಳ್ಳಿ.. ಪಾರ್ವತಿ ಅಮ್ಮನವರನ್ನು ಪ್ರಾರ್ಥಿಸಿ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517

ಮೀನ ರಾಶಿ.. ಈ ರಾಶಿಯವರಿಗೆ ಇಂದು ವ್ಯಾಪಾರ ವ್ಯವಹಾರದಲ್ಲಿ ಅಲ್ಪ ಲಾಭ.. ಉದ್ಯೋಗ ಕ್ಷೇತ್ರದಲ್ಲಿ ನಿಧಾನ ಪ್ರಗತಿ.. ಕುಟುಂಬದಲ್ಲಿ ಸಂತೋಷ.. ಮನೆಯವರಿಂದ ಸಹಕಾರ.. ಹಿರಿಯರ ಮಾರ್ಹದರ್ಶನ ದೊರೆಯಲಿದೆ.. ಆನೆಗುಡ್ಡ ವಿನಾಯಕನನ್ನು ಪ್ರಾರ್ಥಿಸಿ.. ನಿಮ್ಮ ಸಮಸ್ಯೆ ಏನೇ ಇರಲಿ ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತ ಪರಿಹಾರ.. ಕರೆ ಮಾಡಿ.. 96869 99517