ಸ್ನಾನ ಆದ ನಂತರ ಬಕೆಟ್ ಅನ್ನು ಈ ರೀತಿ ಮಾಡಿದರೆ ಅಪಶಕುನ.. ಎಚ್ಚರವಾಗಿರಿ..

0 views

ಓಂ ಶ್ರೀ ಧರ್ಮ ದೇಗುಲ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಅಂಜನ ಮೂರ್ತಿ ರಾವ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 7259801064. ವಿವಾಹ, ಸಂತಾನ, ಮಕ್ಕಳು ಪ್ರೀತಿ ಪ್ರೇಮದಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದೆ ಹೋದರೆ, ಉದ್ಯೋಗ ತೊಂದರೆ, ಗಂಡನ ಪರಸ್ರ್ತೀ ಸಹವಾಸ ಬಿಡಿಸಲು, ವ್ಯಾಪಾರ ತೊಂದರೆ, ಕುಟುಂಬ ಕಷ್ಟ, ಹಣಕಾಸು ಅಡಚಣೆ, ಪ್ರೇಮ ವೈಫಲ್ಯ, ಅನಾರೋಗ್ಯ, ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮಾಡಿಕೊಡುತ್ತಾರೆ 7259801064

ವಾಸ್ತು ಶಾಸ್ತ್ರದ ಪ್ರಕಾರ ದೈನಂದಿನ ಜೀವನದಲ್ಲಿ ಕೆಲವು ತಪ್ಪುಗಳು ಎಷ್ಟು ತೀವ್ರವಾಗಿರುತ್ತವೆ ಎಂದರೆ ಅದು ವ್ಯಕ್ತಿಯನ್ನು ಅವನತಿಗೆ ತಳ್ಳಲು ಸಾಕು. ಅನೇಕ ಜನರು ತಮ್ಮ ಅರಿವಿಲ್ಲದೇ ಮಾಡುವ ತಪ್ಪುಗಳು ಜೀವನವನ್ನು ಬಿಕ್ಕಟ್ಟಿಗೆ ದೂಡುತ್ತದೆ. ಹಾಗಿದ್ರೆ ಅಂತಹ ಕೆಲವು ವಾಸ್ತು ತಪ್ಪುಗಳ ಬಗ್ಗೆ ತಿಳಿಯೋಣ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಓಂ ಶ್ರೀ ಧರ್ಮ ದೇಗುಲ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಅಂಜನ ಮೂರ್ತಿ ರಾವ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 7259801064.

ಭವಿಷ್ಯ, ವಾಸ್ತು ಇಂತಹ ವಿಷಯಗಳು ಬಹಳ ಸೂಕ್ಷ್ಮ. ಜನರು ಇದರ ಬಗ್ಗೆ ಬೇಜವಬ್ದಾರಿತನವನ್ನು ಮಾಡಲೇಬಾರದು. ಯಾಕೆಂದರೆ ಜೀವನದಲ್ಲಿ ನಕರಾತ್ಮಕತೆ ನಮ್ಮ ಸುತ್ತ ಇದ್ದರೆ ಅದನ್ನು ಹೋಗಲಾಡಿಸಲು ಈ ವಾಸ್ತು ಟಿಪ್ಸ್​ಗಳನ್ನು ಅನುಸರಿಸಿ. ಸ್ನಾನದ ನಂತರ ಚೂಪಾದ ವಸ್ತುಗಳನ್ನು ಬಳಸುವುದಾದರೆ ಎಚ್ಚರದಿಂದಿರಿ. ವಾಸ್ತುಶಾಸ್ತ್ರದ ಪ್ರಕಾರ, ಸ್ನಾನದ ನಂತರ ಉಗುರು ಕಟ್​, ಬ್ಲೇಡ್ ಅಥವಾ ರೇಜರ್‌ಗಳಂತಹ ಚೂಪಾದ ಉಪಕರಣಗಳನ್ನು ಬಳಸಬಾರದು. ಇದು ಜೀವನದಲ್ಲಿ ಅತ್ಯಂತ ಕೆಟ್ಟ ಫಲಿತಾಂಶಗಳಿಗೆ ಕಾರಣವಾಗಬಹುದು.

ಬಾತ್ ರೂಂನಲ್ಲಿ ಬಟ್ಟೆ ಒಗೆದ ನಂತರ ಉಳಿದ ನೀರನ್ನು ಬಕೆಟ್ ನಲ್ಲಿಯೇ ಬಿಡುತ್ತಾರೆ ಅನೇಕರು. ವಾಸ್ತು ಪ್ರಕಾರ ಹೀಗೆ ಮಾಡುವುದು ಅಶುಭ. ಕೊಳಕು ನೀರನ್ನು ಬಕೆಟ್‌ನಲ್ಲಿ ಇರಿಸಿದರೆ, ಜೀವನದಲ್ಲಿ ಕೆಟ್ಟದಾಗಿ ಪರಿಣಾಮ ಬೀರುತ್ತದೆ. ನಕಾರಾತ್ಮಕ ಶಕ್ತಿಯು ಮನೆಗೆ ಪ್ರವೇಶಿಸಬಹುದು. ಮನೆಯ ಸಂತೋಷ ಮತ್ತು ಶಾಂತಿಗೆ ಭಂಗ ಬರಬಹುದು. ಬಾತ್ರೂಮ್ನಲ್ಲಿ ಖಾಲಿ ಬಕೆಟ್ ಅನ್ನು ಎಂದಿಗೂ ಬಿಡಬೇಡಿ. ವಾಸ್ತು ಪ್ರಕಾರ, ಬಾತ್ ರೂಂನಲ್ಲಿ ಇಟ್ಟಿರುವ ಬಕೆಟ್ ಅಥವಾ ಟಬ್ ಅನ್ನು ಯಾವಾಗಲೂ ನೀರಿನಲ್ಲಿ ಇಡಲು ಸಾಧ್ಯವಾಗದಿದ್ದರೆ ಅದನ್ನು ತಲೆಕೆಳಗಾಗಿ ಇಡಬಹುದು. ಯಾವುದೇ ದೊಡ್ಡ ನಷ್ಟವನ್ನು ತಪ್ಪಿಸಲು ಇದು ನಿಮಗೆ ಸಹಾಯ ಮಾಡುತ್ತದೆ.

ವಿವಾಹಿತ ಮಹಿಳೆಯರು ಸ್ನಾನ ಮಾಡಿದ ತಕ್ಷಣ ಅಥವಾ ಕೂದಲು ತೊಳೆದ ತಕ್ಷಣ ಸಿಂಧೂರವನ್ನು ಹಚ್ಚಬಾರದು. ವಾಸ್ತು ಪ್ರಕಾರ ಹೀಗೆ ಮಾಡುವುದರಿಂದ ಮಹಿಳೆಯರ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ. ಅವರ ಮನಸ್ಸಿನಲ್ಲಿ ಕೆಟ್ಟ ಆಲೋಚನೆಗಳು ಬರಬಹುದು. ಮನೆಯ ಶಾಂತಿ ಮತ್ತು ಸಂತೋಷಕ್ಕೆ ಭಂಗ ಬರಬಹುದು. ಕೌಟುಂಬಿಕ ಕಲಹಗಳು ಹೆಚ್ಚಾಗಬಹುದು. ಸ್ನಾನದ ನಂತರ ಸ್ನಾನದ ಮಾಡಿದ ಸ್ಥಳವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಸ್ನಾನಗೃಹದ ನೆಲವು ಯಾವಾಗಲೂ ತೇವವಾಗಿರುತ್ತದೆ ಎಂಬ ಅಂಶದಿಂದಾಗಿ, ಹಣಕಾಸಿನ ನಿರ್ಬಂಧಗಳು ಮನೆಯ ಸುತ್ತಲಿನ ಮನೆಯ ಶಾಂತಿಯನ್ನು ಭಂಗಗೊಳಿಸಬಹುದು. ಕೌಟುಂಬಿಕ ಕಲಹಗಳು ಹೆಚ್ಚಾಗಬಹುದು. ಈ ರೀತಿಯಾದ ಒಂದಷ್ಟು ವಾಸ್ತು ಸಲಹೆಗಳನ್ನು ಫಾಲೋ ಮಾಡಲೇಬೇಕು. ಜೀವನದಲ್ಲಿ ತಪ್ಪು ಮಾಡುವುದು ಸಹಜ. ಆದರೆ ತಿಳಿದ ನಂತರವೂ ತಪ್ಪು ಮಾಡದರೆ ಎಡುಗುವುದು ಅಂತೂ ಸತ್ಯ. ನಿಮ್ಮೆಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.. ಓಂ ಶ್ರೀ ಧರ್ಮ ದೇಗುಲ ಜ್ಯೋತಿಷ್ಯ ಪೀಠಂ ದೈವಜ್ಞ ಶ್ರೀ ಅಂಜನ ಮೂರ್ತಿ ರಾವ್ 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಕರೆ ಅಥವಾ ವಾಟ್ಸಪ್ ಮಾಡಿ 7259801064.