ಯಾರೇ ಎದುರು ನಿಂತರೂ ಈ ಐದು ರಾಶಿಯವರು ಮಾತ್ರ ಜೀವನದಲ್ಲಿ ಎಂದೂ ಸೋಲೋದಿಲ್ಲ..

0 views

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಪೀಠ.. ಪ್ರಧಾನ ಅರ್ಚಕರು ಶ್ರೀ ನಾಗಭೂಷಣ್ ಆಚಾರ್ಯ.. ಶ್ರೀ ರಾಘವೇಂದ್ರ ಸ್ವಾಮಿ ಉಪಾಸಕರು.. ಗುರೂಜಿಯವರು ಎರಡು ಹಸ್ತರೇಖೆ ಮುಖಲಕ್ಷಣ ಮತ್ತು ಜಾತಕವನ್ನು ನೋಡಿ ನಿಮ್ಮ ಜೀವನದ ನಿಮ್ಮ ಸಂಪೂರ್ಣ ಭವಿಷ್ಯ ಶಾಸ್ತ್ರ ಹೇಳುತ್ತಾರೆ.. ನಿಮ್ಮ ಸಮಸ್ಯೆಗಳಾದ ಸಾಲದ ಬಾಧೆ.. ಹಣಕಾಸಿನಲ್ಲಿ ತೊಂದರೆ.. ಅನಾರೋಗ್ಯ.‌. ಪ್ರೇಮ ವಿಚಾರ.. ವಿದ್ಯೆ.. ಉದ್ಯೋಗ.. ಮದುವೆ.. ಅತ್ತೆ ಸೊಸೆ, ಗಂಡ ಹೆಂಡತಿ ಜಗಳ.. ಇನ್ನೂ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080

ಮಿಥುನ ರಾಶಿ.. ಮಿಥುನ ರಾಶಿಯ ಜನರು ಚುರುಕು ಬುದ್ಧಿಯುಳ್ಳವರು. ಸಮಯೋಚಿತವಾಗಿ ಕಲ್ಪನೆ ಮಾಡುವ ಸಾಮರ್ಥ್ಯ ಹಾಗೂ ನಡೆ ಇಡುವ ಕೌಶಲ್ಯ ಹೊಂದಿದ್ದು ಕಠಿಣ ಸಂದರ್ಭದಲ್ಲಿಯೂ ಗಟ್ಟಿಯಾಗಿ ನಿಲ್ಲುತ್ತಾರೆ. ವಾಸ್ತವದಲ್ಲಿ ಒಂದು ವೇಳೆ ಅಪಾರ ಶಕ್ತಿಯುಳ್ಳವರು ಸಹ ಎದುರು ಕಂಡು ಬಂದರೆ ಈ ರಾಶಿಯ ಜನರು ಸಕ್ರಿಯರಾಗಿ ಅವರಿಂದ ಹೇಗೆ ತಪ್ಪಿಸಿಕೊಳ್ಳಬಹುದೆಂಬುದರ ಬಗ್ಗೆ ಯೋಚಿಸುವಲ್ಲಿ ಸಮರ್ಥರಾಗಿರುತ್ತಾರೆ ಎನ್ನಲಾಗಿದೆ.. ನಿಮ್ಮ ಜೀವನದ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. ಹಸ್ತರೇಖೆ ಕಣ್ಣಿನ ರೇಖೆ ನೋಡಿ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080

ಸಿಂಹ ರಾಶಿ.. ಈ ರಾಶಿಯ ಜನರು ಎಂದೂ ಸಹ ಸೋಲನ್ನು ಕಾಣದವರಾಗಿದ್ದಾರೆ. ಸಾಕಷ್ಟು ಸವಾಲುಗಳು ಜೀವನದಲ್ಲಿ ಎದುರಾಗಬಹುದು ಆದರೆ ಕೊನೆಯಲ್ಲಿ ಗೆಲ್ಲುವುದು ಮಾತ್ರ ಇವರೇ.. ಹೌದು ಈ ರಾಶಿಯ ಜನರನ್ನು ಸಾಮಾನ್ಯವಾಗಿ ಹುಟ್ಟು ನಾಯಕರೆಂದೇ ಪರಿಗಣಿಸಲಾಗುತ್ತದೆ. ಆ ನಾಯಕನ ಗುಣ ಅಡಗಿರುವುದರಿಂದ ಇವರು ಕಠಿಣ ಪರಿಸ್ಥಿತಿಯಲ್ಲಿ ಕಾಲ್ಕಿತ್ತದೆ ಅದನ್ನು ಎದುರಿಸಿ ನಿಲ್ಲುವ ಜಾಯಮಾನದವರಾಗಿರುತ್ತಾರೆ. ಜೋಂಬಿಗಳ ಆಕ್ರಮಣದ ಸಂದರ್ಭದಲ್ಲಿ ಜೋಂಬಿಗಳನ್ನು ಹೇಗೆ ದೂರವಿಡಬಹುದು ಎಂಬುದರ ಮೇಲೆ ಅವರು ತರ್ಕಬದ್ಧವಾಗಿ ಯೋಚಿಸುವ ಸಾಮರ್ಥ್ಯ ಹೊಂದಿದ್ದು, ತಮ್ಮೊಂದಿಗೆ ಇತರರನ್ನೂ  ಸಹ ಜೋಂಬಿಗಳಿಂದ ರಕ್ಷಿಸುವ ಸಾಮರ್ಥ್ಯ ಹೊಂದಿರುತ್ತಾರೆ ಮತ್ತು ಇತರರು ಸಹ ಹೋರಾಡಲು ಪ್ರೋತ್ಸಾಹ ನೀಡುವ ಗುಣ ಹೊಂದಿರುತ್ತಾರೆ ಎನ್ನಲಾಗಿದೆ.. ನಿಮ್ಮ ಜೀವನದ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. ಹಸ್ತರೇಖೆ ಕಣ್ಣಿನ ರೇಖೆ ನೋಡಿ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080

ಕನ್ಯಾ ರಾಶಿ.. ಈ ರಾಶಿಯ ಜನರು ಈ ರಾಶಿಯ ಜನರು ಚಿಕ್ಕ ಚಿಕ್ಕ ವಿಷಯಗಳಿಗೂ ಗಮನ ನೀಡುವ ಗುಣ ಹೊಂದಿದವರಾಗಿದ್ದಾರೆ. ಜೋಂಬಿಗಳ ದಾಳಿಯನ್ನು ತಡೆಯಲು ಪರಿಣಾಮಕಾರಿಯಾದ ಮಾರ್ಗವನ್ನೂ ಸಹ ಅವರು ಕಂಡು ಹಿಡಿದರೆ ಅಚ್ಚರಿಪಡಬೇಕಾಗಿಲ್ಲ. ಅವರಲ್ಲಿ ಬುದ್ಧಿಮತ್ತೆ ಮತ್ತು ಜ್ಞಾನ ಅಪಾರವಾಗಿರುವುದರಿಂದ ಕಠಿಣ ಪರಿಸ್ಥಿತಿಗಳಿಗೆ ಅನುಕೂಲಕರ ಪರಿಹಾರಗಳನ್ನು ಹುಡುಕುವ ಸಾಮರ್ಥ್ಯ ಇವರಿಗೆ ಇರುತ್ತದೆ.. ನಿಮ್ಮ ಜೀವನದ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. ಹಸ್ತರೇಖೆ ಕಣ್ಣಿನ ರೇಖೆ ನೋಡಿ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080

ಧನಸ್ಸು ರಾಶಿ.. ಈ ರಾಶಿಯ ಜನರು ಜೋಂಬಿ ಆಕ್ರಮಣದಂತಹ ಪರಿಸ್ಥಿತಿಯಲ್ಲೂ ಬದುಕುಳಿಯಬಹುದಾದಂತಹ ಅದೃಷ್ಟವಂತರು ಈ ರಾಶಿಯವರು. ಅವರಲ್ಲಿರುವ ಸ್ಥಳಗಳ ಜ್ಞಾನವು ಅವರನ್ನು ಸುರಕ್ಷಿತ ಸ್ಥಳಗಳನ್ನು ಅರಸಿ ಹೋಗುವಂತೆ ಸಹಕರಿಸುತ್ತದೆ. ಅವರು ಒಂದೇ ಸ್ಥಳದಲ್ಲಿ ಬಹು ದೀರ್ಘವಾಗಿ ಉಳಿಯುವುದಿಲ್ಲ.. ನಿರಂತರ ಚಲಿಸುತ್ತಲೇ ಇರುತ್ತಾರೆ ಹಾಗೂ ಇದರಿಂದಗಿಯೇ ಅವರು ಬದುಕುಳಿಯುವ ಸಾಧ್ಯತೆ ಹೆಚ್ಚಾಗಿರುತ್ತದೆ.. ನಿಮ್ಮ ಜೀವನದ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. ಹಸ್ತರೇಖೆ ಕಣ್ಣಿನ ರೇಖೆ ನೋಡಿ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080

ಮಕರ ರಾಶಿ.. ಈ ರಾಶಿಯ ಜನರು ಎಂತಹ ಕಠಿಣ ಪರಿಸ್ಥಿತಿಗಳು ತಲೆದೋರಿದಾಗಲೂ ಸಹ ಯಾವ ಸಮಯದಲ್ಲಿ ಎಂತಹ ನಡೆ ಅನುಸರಿಸಬೇಕು ಎಂಬುದರ ಬಗ್ಗೆ ಸಾಮರ್ಥ್ಯವನ್ನು ಈ ರಾಶಿಯವರು ಸಾಮಾನ್ಯವಾಗಿ ಹೊಂದಿರುತ್ತಾರೆ. ಹಾಗಾಗಿ ಜೋಂಬಿ ಆಕ್ರಮಣ ಅವರ ಕೂದಲನ್ನೂ ಸಹ ಮಣಿಸಲಾರದು.. ಅವರು ತ್ವರಿತವಾಗಿ ಪರಿಹಾರ ಹುಡುಕುತ್ತಾರೆ ಮತ್ತು ಅದನ್ನು ಅನುಷ್ಠಾನಕ್ಕೂ ತರುತ್ತಾರೆ.. ಜೋಂಬಿ ವಿರುದ್ಧ ಹೋರಾಡಬೇಕೆಂದಿರುವ ಯಾವುದೇ ಗುಂಪಿನಲ್ಲಿ ಇವರ ಉಪಸ್ಥಿತಿ ಆ ಗುಂಪಿಗೆ ಒಂದು ವರದಾನ ಎಂದೇ ಹೇಳಬಹುದು..ನಿಮ್ಮ ಜೀವನದ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. ಹಸ್ತರೇಖೆ ಕಣ್ಣಿನ ರೇಖೆ ನೋಡಿ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080