ಗುರು ಗ್ರಹದ ಆಶೀರ್ವಾದ.. ಈ ಎರಡು ರಾಶಿಗಳಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ.. ಗುರುಬಲದಿಂದ ಎಲ್ಲವೂ ಯಶಸ್ಸು..

0 views

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ದೇವಗುರು ಬೃಹಸ್ಪತಿಗೆ 12 ರಾಶಿಗಳಲ್ಲಿ ಈ ಎರಡು ರಾಶಿಗಳೆಂದರೆ ಅಚ್ಚುಮೆಚ್ಚು. ಆ ಎರಡು ರಾಶಿಗಳು ಯಾವುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ದಿನವೂ ಕೂಡ ಭಿನ್ನವಾದ ದೇವರುಗಳಿಗೆ ಇಷ್ಟ ಆಗಿರುವಂತಹ ದಿನಗಳಾಗಿರುತ್ತವೆ. ಉದಾಹರಣೆಗೆ ಸೋಮವಾರದ ದಿನ ಪರಶಿವನಿಗೆ ಇಷ್ಟ. ಮಂಗಳವಾರದ ದಿನ ಮಹಾಬಲಿ ಹನುಮಾನ್ ದೇವರಿಗೆ ಸಮರ್ಪಿತವಾಗಿರುತ್ತದೆ. ಇದೇ ರೀತಿಯಲ್ಲಿ ಗುರುವಾರದ ದಿನ ಭಗವಾನ್ ಶ್ರೀ ವಿಷ್ಣುವಿಗೆ ಸಮರ್ಪಿತವಾಗಿರುವಂತೆ ದೇವತೆಗಳ ಗುರುವಾಗಿರುವಂತಹ ಬೃಹಸ್ಪತಿಗೂ ಕೂಡ ಸಮರ್ಪಿತವಾಗಿದೆ. ಇದೇ ಕಾರಣಕ್ಕಾಗಿ ಗುರುವಾರದ ದಿನದಂದು ಮಹಾವಿಷ್ಣುವಿಗೆ ಪೂಜೆ ಮಾಡುವುದರ ಜೊತೆಗೆ ನಮ್ಮ ಜನ್ಮ ಕುಂಡಲಿಯಲ್ಲಿ ಗುರುವಿನ ಸ್ಥಾನ ಗಟ್ಟಿಯಾಗಿರುವುದಕ್ಕೆ ಮಾಡಬೇಕಾಗಿರುವ ಕ್ರಮಗಳನ್ನು ಕೂಡ ಕೈಗೊಳ್ಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೃಹಸ್ಪತಿ ಗುರುವನ್ನು ಭಾಗ್ಯದಾತ ಎಂಬುದಾಗಿ ಕರೆಯಲಾಗುತ್ತದೆ. ಕೇವಲ ಇಷ್ಟು ಮಾತ್ರವಲ್ಲದೆ ಶಿಕ್ಷಣ ಜ್ಞಾನ ಹಾಗೂ ಇನ್ನಿತರ ಉತ್ತಮ ಗುಣಾಂಶಗಳನ್ನು ಬೃಹಸ್ಪತಿ ಗುರುವಿಗೆ ಸಮನಾರ್ಥಕವಾಗಿ ಪರಿಗಣಿಸಲಾಗುತ್ತದೆ. ಇನ್ನು ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವತೆಗಳ ಗುರು ಆಗಿರುವಂತಹ ಬೃಹಸ್ಪತಿಗೆ ಎರಡು ರಾಶಿಗಳು ಎಂದರೆ ತುಂಬಾ ಅಚ್ಚುಮೆಚ್ಚು ಎಂಬುದಾಗಿ ತಿಳಿದುಬಂದಿದೆ. ಬೃಹಸ್ಪತಿ ಗುರು 27 ನಕ್ಷತ್ರಗಳಲ್ಲಿ ಪುನರ್ವಸು ವಿಶಾಖ ಹಾಗೂ ಪೂರ್ವಭಾದ್ರಪದ ನಕ್ಷತ್ರಗಳ ಸ್ವಾಮಿ ಎಂಬುದಾಗಿ ಕರೆಯಲಾಗುತ್ತದೆ. ಇದೇ ರೀತಿಯಲ್ಲಿ ಕೆಲವೊಂದು ರಾಶಿಗಳ ಮೇಲೆ ಕೂಡ ಬ್ರಹಸ್ಪತಿ ಗುರುವಿನ ವಿಶೇಷ ಕೃಪಾಕಟಾಕ್ಷ ಇರುತ್ತದೆ. ಇದೇ ಕಾರಣಕ್ಕಾಗಿ ಇವತ್ತಿನ ಈ ಲೇಖನದ ಮೂಲಕ ಬೃಹಸ್ಪತಿ ಗುರುವಿನ ಎರಡು ಅಚ್ಚುಮೆಚ್ಚಿನ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಧನಸ್ಸು ರಾಶಿ.. ಬೃಹಸ್ಪತಿ ಗುರುವಿನ ಆಶೀರ್ವಾದ ಧನು ರಾಶಿಯವರ ಮೇಲೆ ಹೆಚ್ಚಾಗಿಯೇ ಇರುತ್ತದೆ. ಧನುರಾಶಿಯವರು ಯಾವುದೇ ಕ್ಷೇತ್ರದಲ್ಲಿ ಕೆಲಸ ಪ್ರಾರಂಭ ಮಾಡಿದರು ಕೂಡ ಗುರುವಿನ ಆಶೀರ್ವಾದದಿಂದಾಗಿ ಸಫಲತೆಯನ್ನು ಪಡೆದುಕೊಳ್ಳಲಿದ್ದಾರೆ. ಇನ್ನು ಇವರು ಮಾಡುವಂತಹ ಕೆಲಸದಲ್ಲಿ ಕೂಡ ಸಾಕಷ್ಟು ಪಾಸಿಟಿವ್ ಅಂಶಗಳು ಇರುತ್ತವೆ. ಇದೇ ಕಾರಣದಿಂದಾಗಿ ಸಮಾಜದಲ್ಲಿ ಇವರ ಬಗ್ಗೆ ಪಾಸಿಟಿವ್ ಸಂದೇಶಗಳು ಹೊರ ಹೋಗುತ್ತವೆ ಹಾಗೂ ಎಲ್ಲರೂ ಕೂಡ ಇವರಿಗೆ ಗೌರವ ನೀಡುವುದಕ್ಕೆ ಪ್ರಾರಂಭಿಸುತ್ತಾರೆ. ಯಾವುದೇ ಕ್ಷೇತ್ರದಲ್ಲಿ ಕೂಡ ಗೆಲುವನ್ನು ಸಾಧಿಸುವಂತಹ ಬುದ್ಧಿ ಹಾಗೂ ಚಾಣಾಕ್ಷತೆ ಧನುರಾಶಿಯವರಲ್ಲಿ ಇರುತ್ತದೆ. ಕೆಲಸ ಹಾಗೂ ವ್ಯಾಪಾರದಲ್ಲಿ ಕೂಡ ದೊಡ್ಡ ಮಟ್ಟದ ಸಫಲತೆಯನ್ನು ಕಾಣುವಂತಹ ಯೋಗ ಧನುರಾಶಿ ಅವರಲ್ಲಿದೆ. ಗುರುವಿನ ಕೃಪೆಯಿಂದಾಗಿ ಧನು ರಾಶಿಯವರ ವೈವಾಹಿಕ ಜೀವನದಲ್ಲಿ ಕೂಡ ಸಿಹಿ ತುಂಬಿರಲಿದೆ. ತಮ್ಮ ಜೀವನದಲ್ಲಿ ಸಾಕಷ್ಟು ಬೌತಿಕ ಸುಖವನ್ನು ಆನಂದಿಸುವಂತಹ ಅದೃಷ್ಟವನ್ನು ಕೂಡ ಧನು ರಾಶಿಯವರು ಈ ಜನ್ಮದಲ್ಲಿ ಹೊಂದಿದ್ದಾರೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.

ಮೀನ ರಾಶಿ.. ಮೀನ ರಾಶಿಯ ಸ್ವಾಮಿಯ ಎಂಬುದಾಗಿ ಬ್ರಹಸ್ಪತಿ ಗುರುವನ್ನು ಕರೆಯಲಾಗುತ್ತದೆ. ಯಾವುದೇ ಗ್ರಹದ ಅಶುಭ ಪರಿಣಾಮ ಮೀನ ರಾಶಿಯವರ ಮೇಲೆ ತಾಕುವುದು ಅತ್ಯಂತ ವಿರಳ. ಮೀನ ರಾಶಿಯವರ ಮೇಲೆ ಯಾರೂ ಕೂಡ ಕೇಡು ಬಯಸುವುದಕ್ಕೆ ಹೋಗುವುದಿಲ್ಲ ಯಾಕೆಂದರೆ ಮೀನ ರಾಶಿಯವರ ಮೇಲೆ ಬೃಹಸ್ಪತಿ ಗುರುವಿನ ಆಶೀರ್ವಾದ ಸದಾ ಕಾಲ ಇರುತ್ತದೆ. ಅತ್ಯಂತ ಕಷ್ಟದಾಯಕ ಗ್ರಹ ಆಗಿರುವಂತಹ ರಾಹು ಕೂಡ ಮೀನ ರಾಶಿಯವರ ಮೇಲೆ ತನ್ನ ನಕಾರಾತ್ಮಕ ಪರಿಣಾಮ ಬೀರುವುದಕ್ಕೆ ಸಾಧ್ಯವಾಗುವುದಿಲ್ಲ. ಮೀನ ರಾಶಿಯವರ ಕುಟುಂಬದಲ್ಲಿ ಕೂಡ ಬೃಹಸ್ಪತಿ ಗುರುವಿನ ಆಶೀರ್ವಾದದಿಂದಾಗಿ ಸಂತೋಷ ನೆಲೆಸಲಿದೆ. ಮನೆಯಲ್ಲಿ ಧನ ಧಾನ್ಯದ ವೃದ್ಧಿ ಕೂಡ ಆಗಲಿದೆ. ಕೈ ತುಂಬಾ ಹಣವನ್ನು ಮೀನ ರಾಶಿಯವರ ಸಂಪಾದನೆ ಮಾಡುವ ಕಾರಣದಿಂದಾಗಿ ಸಮಾಜದಲ್ಲಿ ಅವರಿಗೆ ಇರುವಂತಹ ಸ್ಥಾನಮಾನ ಹಾಗೂ ಜನರಲ್ಲಿ ಇರುವಂತಹ ಗೌರವ ಕೂಡ ಹೆಚ್ಚಾಗಲಿದೆ. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.