ಮಹಾಶಿವನ ಕೃಪೆ.. ಇಂದಿನಿಂದ ಈ ರಾಶಿಗಳಿಗೆ ಅದೃಷ್ಟದ ದಿನಗಳು..

0 views

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಪೀಠ.. ಪ್ರಧಾನ ಅರ್ಚಕರು ಶ್ರೀ ನಾಗಭೂಷಣ್ ಆಚಾರ್ಯ.. ಶ್ರೀ ರಾಘವೇಂದ್ರ ಸ್ವಾಮಿ ಉಪಾಸಕರು.. ಗುರೂಜಿಯವರು ಎರಡು ಹಸ್ತರೇಖೆ ಮುಖಲಕ್ಷಣ ಮತ್ತು ಜಾತಕವನ್ನು ನೋಡಿ ನಿಮ್ಮ ಜೀವನದ ನಿಮ್ಮ ಸಂಪೂರ್ಣ ಭವಿಷ್ಯ ಶಾಸ್ತ್ರ ಹೇಳುತ್ತಾರೆ.. ನಿಮ್ಮ ಸಮಸ್ಯೆಗಳಾದ ಸಾಲದ ಬಾಧೆ.. ಹಣಕಾಸಿನಲ್ಲಿ ತೊಂದರೆ.. ಅನಾರೋಗ್ಯ.‌. ಪ್ರೇಮ ವಿಚಾರ.. ವಿದ್ಯೆ.. ಉದ್ಯೋಗ.. ಮದುವೆ.. ಅತ್ತೆ ಸೊಸೆ, ಗಂಡ ಹೆಂಡತಿ ಜಗಳ.. ಇನ್ನೂ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080

ಮೇಷ ರಾಶಿ.. ಇಂದಿನ ದಿನ ಮೇಷ ರಾಶಿಯವರಿಗೆ ನೀವು ನಿಮ್ಮ ಅನಿರೀಕ್ಷಿತ ಏರಿಳಿತದ ಮನಸ್ಥಿತಿಯಿಂದ ಪದೇ ಪದೇ ಎರಡು ಮನಸ್ಸುಗಳಲ್ಲಿ ಸಿಲುಕಿಕೊಳ್ಳುತ್ತೀರಿ. ಇದು ಸಾಕಷ್ಟು ಮಾನಸಿಕ ಒತ್ತಡ ಸೃಷ್ಟಿಸುತ್ತದೆ. ನೀವು ನಿಮ್ಮ ಸಮಸ್ಯೆಗಳನ್ನು ನಿಮ್ಮ ಕುಟುಂಬ ಸದಸ್ಯರು ಮತ್ತು ತಜ್ಞರೊಂದಿಗೆ ಚರ್ಚೆ ನಡೆಸುವ ಮೂಲಕ ನಿಮ್ಮ ಆತಂಕ ಕಡಿಮೆ ಮಾಡಬಹುದು. ನಿಮ್ಮ ಜೀವನದ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. ಹಸ್ತರೇಖೆ ಕಣ್ಣಿನ ರೇಖೆ ನೋಡಿ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080

ವೃಷಭ ರಾಶಿ.. ಇಂದಿನ ದಿನ ವೃಷಭ ರಾಶಿಯವರಿಗೆ ಕಲ್ಪನೆಯಲ್ಲಿ ಮುಳುಗಿ ಹೋಗುವ ದಿನ. ನಿಮ್ಮ ಆಲೋಚನೆಗಳು ಅದ್ಭುತವಾಗಿವೆ. ನಿಮ್ಮ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ಜನರು ನಿಮ್ಮ ಪ್ರಯತ್ನಗಳನ್ನು ಶ್ಲಾಘಿಸುತ್ತಾರೆ. ಸೃಜನಶೀಲತೆ ಮತ್ತು ಯಶಸ್ಸಿನ ದಿನವಾಗಿದ್ದು, ಆಶೀರ್ವಾದಗಳು ನಿಮ್ಮ ಮೇಲಿವೆ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. ಹಸ್ತರೇಖೆ ಕಣ್ಣಿನ ರೇಖೆ ನೋಡಿ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080

ಮಿಥುನ ರಾಶಿ.. ಇಂದಿನ ದಿನ ಮಿಥುನ ರಾಶಿಯವರಿಗೆ ಇಂದು ನೀವು ತೆಗೆದುಕೊಳ್ಳುವ ನಿರ್ಧಾರಗಳ ಸಾಧ್ಯಾಸಾಧ್ಯತೆಗಳನ್ನು ತೂಗಬೇಕು. ಎಲ್ಲ ವಿಷಯಗಳಲ್ಲೂ ಎಚ್ಚರಿಕೆ ವಹಿಸಬೇಕು. ನೀವು ಇಂದು ಎಲ್ಲ ವಿಷಯಗಳನ್ನೂ ಬಹಳ ಹಗುರವಾಗಿ ತೆಗೆದುಕೊಳ್ಳುತ್ತೀರಿ. ನೀವು ದಿನದ ನಂತರದಲ್ಲಿ ನಿಮ್ಮದೇ ಆದ ಆಸಕ್ತಿಗಳ ಕುರಿತು ಹೆಚ್ಚು ಚಿಂತೆ ಮಾಡುತ್ತೀರಿ. ನೀವು ಇತರರ ಬಗ್ಗೆ ಚಿಂತಿಸುವುದನ್ನು ಬಿಟ್ಟು, ನಿಮ್ಮದೇ ಹಿತಾಸಕ್ತಿ ಕಾಯ್ದುಕೊಳ್ಳಬೇಕು. ನಿಮ್ಮ ಜೀವನದ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. ಹಸ್ತರೇಖೆ ಕಣ್ಣಿನ ರೇಖೆ ನೋಡಿ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080

ಕಟಕ ರಾಶಿ.. ಇಂದಿನ ದಿನ ಕಟಕ ರಾಶಿಯವರಿಗೆ ಪವಿತ್ರ ಕಾರ್ಯ ನಿಮ್ಮೊಂದಿಗೆ ಪ್ರಾರಂಭವಾಗಬೇಕು. ಬೇರೆಯವರಿಗೆ ನೆರವಾಗುವ ಮೊದಲು ನಿಮ್ಮ ಗುರಿಯನ್ನು ಮೊದಲು ಪೂರ್ಣಗೊಳಿಸಿ. ಸಂಜೆಯನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಕಳೆಯುತ್ತೀರಿ. ಇದು ನಿಮ್ಮ ಮನಸ್ಸನ್ನು ಹಗುರಗೊಳಿಸಿ ಆನಂದ ನೀಡುತ್ತದೆ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. ಹಸ್ತರೇಖೆ ಕಣ್ಣಿನ ರೇಖೆ ನೋಡಿ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080

ಸಿಂಹ ರಾಶಿ.. ಇಂದಿನ ದಿನ ಸಿಂಹ ರಾಶಿಯವರಿಗೆ ನೀವು ವಿಶ್ವದ ಸಂಕಟಗಳಿಂದ ರಕ್ಷಣೆಗೆ ಗೂಡಿನಲ್ಲಿರಬೇಕು ಎಂದು ಬಯಸುವುದು ಇಂದು ಫಲ ನೀಡುತ್ತದೆ. ಕೆಲಸದಲ್ಲಿ ಸದೃಢವಾಗಿದ್ದೀರಿ. ಸಂಜೆ ನೀವು ಭರವಸೆ ನೀಡಿದಂತೆ ನಿಮ್ಮ ಕುಟುಂಬ ಮತ್ತು ಪ್ರೀತಿಪಾತ್ರರ ಕುರಿತು ಗಮನ ನೀಡಬೇಕು. ಒಂದು ಕಿರು ಪ್ರವಾಸದ ಸಾಧ್ಯತೆ ಇಂದು ನಿಮಗಿದೆ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. ಹಸ್ತರೇಖೆ ಕಣ್ಣಿನ ರೇಖೆ ನೋಡಿ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080

ಕನ್ಯಾ ರಾಶಿ.. ಇಂದಿನ ದಿನ ಕನ್ಯಾ ರಾಶಿಯವರಿಗೆ ನಿಮ್ಮ ಧೈರ್ಯದ ಸ್ವಭಾವ ಹಲವು ಜನರನ್ನು ಪ್ರಭಾವಿಸುತ್ತದೆ. ನಿಮ್ಮ ಮನಸ್ಸು ಹಾಳು ಮಾಡುವ ವಿಷಯಗಳಿಂದ ಹುಷಾರಾಗಿರಿ. ನಿಮ್ಮ ಆಂತರಿಕ ಸ್ವಯಂ ಬಗ್ಗೆ ನೀವು ಸಾಕಷ್ಟು ಪ್ರಗತಿ ಕಾಣುತ್ತೀರಿ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. ಹಸ್ತರೇಖೆ ಕಣ್ಣಿನ ರೇಖೆ ನೋಡಿ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080

ತುಲಾ ರಾಶಿ.. ಇಂದಿನ ದಿನ ತುಲಾ ರಾಶಿಯವರಿಗೆ ನೀವು ಅಂತಿಮವಾಗಿ ನಿಮ್ಮ ಪ್ರೀತಿಪಾತ್ರರ ಉದ್ದೇಶಕ್ಕೆ ಸಜ್ಜಾಗಿದ್ದೀರಿ. ಅವರೊಂದಿಗೆ ಭಾವನಾತ್ಮಕವಾಗಿ ಹತ್ತಿರವಾಗುವ ನಿಮ್ಮ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತೀರಿ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. ಹಸ್ತರೇಖೆ ಕಣ್ಣಿನ ರೇಖೆ ನೋಡಿ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080

ವೃಶ್ಚಿಕ ರಾಶಿ.. ಇಂದಿನ ದಿನ ವೃಶ್ಚಿಕ ರಾಶಿಯವರಿಗೆ ನೀವು ನಿಮ್ಮದೇ ರೀತಿಯಲ್ಲಿ ಇರಲು ಬಯಸಿದ್ದೀರಿ. ನಿಮ್ಮ ಸುತ್ತಲಿನ ಜನರು ನಿಮ್ಮ ಕೌಶಲ್ಯ ಮತ್ತು ಪ್ರತಿಭೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾರೆ. ಆದರೆ, ನೀವು ಬಯಸಿದ್ದು ಪಡೆಯಲು ಹೆಚ್ಚು ಹಣ ತೆರಬೇಕು. ಅಸಾಧಾರಣ ಬಂಧ ನಿಮ್ಮನ್ನು ಮತ್ತು ನಿಮ್ಮ ಸಂಗಾತಿಯನ್ನು ಒಗ್ಗೂಡಿಸಿದ್ದು ಹಿಂದೆಂದಿಗಿಂತ ಹತ್ತಿರವಾಗಿಸಿದೆ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. ಹಸ್ತರೇಖೆ ಕಣ್ಣಿನ ರೇಖೆ ನೋಡಿ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080

ಧನಸ್ಸು ರಾಶಿ.. ಇಂದಿನ ದಿನ ಧನಸ್ಸುರಾಶಿಯವರಿಗೆ ವ್ಯಾಪಾರ ಸಂಬಂಧಿತ ಕೆಲಸದಲ್ಲಿ ಚಲನೆಯಲ್ಲಿರುವುದನ್ನು ನಿರೀಕ್ಷಿಸಿ. ದಿಢೀರ್ ಲಾಭಗಳನ್ನು ನಿರೀಕ್ಷಿಸಬಹುದು. ಆದರೆ, ಆ ಲಾಭಗಳನ್ನು ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತೀರಿ ಎಂದು ತಿಳಿದಿರಬೇಕು. ನಿಮ್ಮ ಜೀವನದ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. ಹಸ್ತರೇಖೆ ಕಣ್ಣಿನ ರೇಖೆ ನೋಡಿ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080

ಮಕರ ರಾಶಿ.. ಇಂದಿನ ದಿನ ಮಕರ ರಾಶಿಯವರಿಗೆ ನಿಮ್ಮ ಸಂಗಾತಿ ತಮ್ಮ ಕುರಿತು ಕಾಳಜಿ ವಹಿಸುತ್ತಿಲ್ಲ ಎಂದು ದೂರುತ್ತಿರುತ್ತಾರೆ. ಇಂದು ಆತ/ಆಕೆ ಸಂತೋಷದಿಂದ ಇರುತ್ತಾರೆ. ಏಕೆಂದರೆ, ಇಂದು ಅವರೋಂದಿಗೆ ನೀವು ಹೆಚ್ಉ ಸಮಯ ಕಳೆಯುತ್ತೀರಿ. ಕೆಲಸದಲ್ಲಿ ವಿಜೇತರಾಗಿರಿ, ನಿಮ್ಮ ಸ್ಪರ್ಧಿಗಳನ್ನು ಮೀರುತ್ತೀರಿ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. ಹಸ್ತರೇಖೆ ಕಣ್ಣಿನ ರೇಖೆ ನೋಡಿ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080

ಕುಂಭ ರಾಶಿ.. ಇಂದಿನ ದಿನ ಕುಂಭ ರಾಶಿಯವರಿಗೆ ನೀವು ಅಂತಿಮವಾಗಿ ನಿಮ್ಮ ಹಳೆಯ ಮಿತ್ರರೊಂದಿಗೆ ಸಂಪರ್ಕ ಸಾಧಿಸುತ್ತೀರಿ. ಕೆಲಸದಲ್ಲಿ ನಿಮ್ಮ ಸಾರ್ವಜನಿಕ ಸಂಪರ್ಕ ಕೌಶಲ್ಯಗಳು ದಿಢೀರ್ ಎಂದು ಹೆಚ್ಚಾಗುತ್ತವೆ ಮತ್ತು ನಿಮ್ಮ ವಿರೋಧಿಗಳೂ ನಿಮಗೆ ಸಲ್ಯೂಟ್ ಮಾಡುತ್ತಾರೆ. ಸಹಜವಾಗಿ ಅತ್ಯಂತ ಸಂತೋಷ ಹೊಂದಿರುವುದು ನಿಮ್ಮ ಪ್ರೀತಿಪಾತ್ರರು. ಅವರು ನೀವು ಹೇಳಿದ ಎಲ್ಲವನ್ನೂ ಶ್ಲಾಘಿಸುತ್ತಾರೆ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. ಹಸ್ತರೇಖೆ ಕಣ್ಣಿನ ರೇಖೆ ನೋಡಿ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080

ಮೀನಾ ರಾಶಿ.. ಇಂದಿನ ದಿನ ಮೀನಾ ರಾಶಿಯವರಿಗೆ ಈ ದಿನದ ನಿಮ್ಮ ಕೆಲಸ ಸಾಕಷ್ಟು ಒತ್ತಡದಿಂದ ತುಂಬಿದೆ. ನೀವು ನಿಮ್ಮ ಅದ್ಭುತ ಬುದ್ಧಿಶಕ್ತಿಯಿಂದ ಎಲ್ಲಾ ಸ್ಪರ್ಧಿಗಳಿಗಿಂತ ಮುಂದಿರುತ್ತೀರಿ. ನೀವು ಇಂದು ಪ್ರಾಜೆಕ್ಟ್​ಗಳನ್ನು ನಿಭಾಯಿಸುವ ರೀತಿಗೆ ಹಲವು ಪುರಸ್ಕಾರಗಳನ್ನು ಪಡೆಯುತ್ತೀರಿ. ನಿಮ್ಮ ಜೀವನದ ಯಾವುದೇ ಸಮಸ್ಯೆಗಳ ಪರಿಹಾರಕ್ಕಾಗಿ ಕರೆಮಾಡಿ.. ಹಸ್ತರೇಖೆ ಕಣ್ಣಿನ ರೇಖೆ ನೋಡಿ 48 ಗಂಟೆಗಳಲ್ಲಿ ಪರಿಹಾರ ಮಾಡಿಕೊಡುತ್ತಾರೆ.. 9148990080