ಸಾವಿರಾರು ಕೋಟಿ ಆಸ್ತಿ ವಿಲ್‌ ಮಾಡಿದ ನಟ ಅಮಿತಾಭ್‌ ಬಚ್ಚನ್..‌ ಯಾರ ಹೆಸರಿಗೆ ಗೊತ್ತಾ?

0 views

ಬಾಲಿವುಡ್‌ ನ ಸೂಪರ್‌ ಸ್ಟಾರ್‌ ಅಮಿತಾಬ್‌ ಬಚ್ಚನ್‌ ಒಂದು ಕಾಲದಲ್ಲಿ ಹಿಂದಿ ಚಿತ್ರರಂಗವನ್ನು ಆಳಿದ ನಟ ಎನ್ನಬಹುದು.. ಬಿಗ್‌ ಬಿ ಎಂದೇ ಖ್ಯಾತಿ ಪಡೆದಿರುವ ಅಮಿತಾಬ್‌ ಬಚ್ಚನ್‌ ಅವರು ಕಳೆದ ಐವತ್ತ ನಾಲ್ಕು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದು ಈಗಲೂ ಸಿನಿಮಾಗಳು ಶೋಗಳಲ್ಲಿ ಕಾಣಿಸಿಕೊಳ್ಳುವರು.. ಇನ್ನು ಈಗಿನ ಕಾಳದ ನಟರುಗಳಿಗೂ ಆಗಿನ ಕಲಾವಿದರುಗಳಿಗೂ ಅಜಗಜಾಂತರ ವ್ಯತ್ಯಾಸ ಇರುವುದು ಎಲ್ಲರಿಗೂ ತಿಳಿದೇ ಇದೆ.. ಪ್ರತಿಭೆಯ ವಿಚಾರದಲ್ಲಿ ಈಗಿನವರದ್ದು ಕಡಿಮೆಯಾದರೆ.. ಸಂಭಾವನೆ ವಿಚಾರದಲ್ಲಿ ಆಗಿನವರದ್ದು ಕಡಿಮೆ ಎನ್ನಬಹುದು.. ಒಂದು ಕಾಳದಲ್ಲಿ ಐನೂರು ರೂಪಾಯಿಯಿಂದ ಶುರು ಮಾಡಿದ ಅಮಿತಾಭ ಬಚ್ಚನ್‌ ಅವರೀಗ ಕೋಟಿ ಕೋಟಿ ಸಂಭಾವನೆ ಪಡೆಯೋದುಂಟು.. ಇನ್ನು ಅಮಿತಾಬ್‌ ಬಚ್ಚನ್‌ ಅವರು ಇದೀಗ ತಮ್ಮ ಸಾವಿರಾರು ಕೋಟಿ ಆಸ್ತಿಯನ್ನು ವಿಲ್‌ ಮಾಡಿದ್ದು ಈ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ..

ಹೌದು ಅಮಿತಾಬ್‌ ಬಚ್ಚನ್‌ ಅವರಿಗೆ ಒಟ್ಟು ಮೂರು ಸಾವಿರ ಕೋಟಿ ರೂಪಾಯಿ ಮೌಲ್ಯದ ಆಸ್ತಿ ಇದ್ದು ಅದನ್ನು ಈಗ ತಮ್ಮ ನಂತರ ಯಾರು ಅನಿಉಭವಿಸಬೇಕೆಂದು ವಿಲ್‌ ಮಾಡಿದ್ದಾರೆ.. ಶುರುವಿನಲ್ಲಿ ಒಂದು ಸಿನಿಮಾಗೆ ಐವತ್ತು ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಅಮಿತಾಬ್‌ ಬಚ್ಚನ್‌ ಅವರು ನಂತರದಲ್ಲಿ ಲಕ್ಷಗಳಲ್ಲಿ ನಂತರ ಕೋಟಿಗಳಲ್ಲಿ ಸಧ್ಯ ಇದೀಗ ಹತ್ತು ಕೋಟಿಗೂ ಅಧಿಕ ಸಂಭಾವನೆ ಪಡೆಯುವ ನಟನಾಗಿದ್ದಾರೆ.. ಇನ್ನು ಸಾಕಷ್ಟು ಸಿನಿಮಾಗಳು ಸಾಲು ಸಾಲು ಸೋಲುಗಳನ್ನು ಕಂಡಾಗ ಕೌನ್‌ ಬನೇಗ ಕರೋರ್‌ ಪತಿ ಶೋ ನಡೆಸಿಕೊಟ್ಟ ಅಮಿತಾಬ್‌ ಬಚ್ಚನ್‌ ಅವರು ಆ ಶೋ ಮೂಲಕವೂ ಕೋಟ್ಯಾಂತರ ರೂಪಾಯಿ ಸಂಭಾವನೆಯನ್ನು ಪಡೆದಿದ್ದಾರೆ.. ಇನ್ನು ಅಮಿತಾಬ್‌ ಬಚ್ಚನ್‌ ಅವರಿಗೆ ಇಬ್ಬರು ಮಕ್ಕಳಿದ್ದು ಮಗ ಅಭಿಶೇಕ್‌ ಬಚ್ಚನ್‌ ಅವರೂ ಕೂಡ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ಅಪ್ಪನ ಮಟ್ಟದಲ್ಲಿ ಸ್ಟಾರ್‌ ಆಗಲು ಸಾಧ್ಯವಾಗದಿದ್ದರೂ ನಟನಾಗಿ ಒಳ್ಳೆಯ ಹೆಸರನ್ನು ಮಾಡಿದ್ದಾರೆನ್ನಬಹುದು..

ನಟನೆಯ ಜೊತೆಗೆ ಹಲವಾರು ಉದ್ಯಮಗಳನ್ನು ಹೊಂದಿರುವ ನಟ ಅಭಹಿಶೇಕ್‌ ಬಚ್ಚನ್‌ ಅವರೂ ಕೂಡ ಕೋಟ್ಯಾಂತರ ರೂಪಾಯಿಗಳ ಒಡೆಯನೆನ್ನಬಹುದು.. ಇನ್ನು ಸೊಸೆ ಐಶ್ವರ್ಯಾ ರೈ ಬಚ್ಚನ್‌ ಕೂಡ ಕೋಟಿಗಳ ಒಡತಿಯಾಗಿದ್ದು ನಟನೆಯಿಂದ ಕೊಂಚ ಅಂತರ ಕಾಯ್ದುಕೊಂಡ ಬಳಿಕ ಅವರೂ ಸಹ ತಮ್ಮದೇ ಆದ ಕೆಲ ಉದ್ಯಮವನ್ನು ಹೊಂದಿದ್ದಾರೆ ಎನ್ನಲಾಗಿದೆ.. ಇನ್ನು ಅಮಿತಾಬ್‌ ಬಚ್ಚನ್‌ ಅವರಿಗೆ ಮಗಳೂ ಸಹ ಇದ್ದು ಅವರ ಹೆಸರು ಶ್ವೇತಾ ನಂದಾ.. ಅವರು ಸಿನಿಮಾಗಳಲ್ಲಿ ಗುರುತಿಸಿಕೊಂಡಿಲ್ಲ.. ಅವರು ಮದುವೆಯಾಗಿದ್ದು ಮಗನೂ ಸಹ ಇದ್ದಾನೆ.. ಇನ್ನು ಅಮಿತಾಬ್‌ ಬಚ್ಚನ್‌ ಅವರ ಆಸ್ತಿಯ ವಿಚಾರಕ್ಕೆ ಬಂದರೆ ಅಮಿತಾಬ್‌ ಬಚ್ಚನ್‌ ಅವರು ಸ್ವಂತವಾಗಿ ಸಂಪಾದಿಸಿರುವ ಆಸ್ತಿಯೇ ಮೂರು ಸಾವಿರ ಕೋಟಿಗೂ ಅಧಿಕ ಇದೆ ಎನ್ನಲಾಗಿದ್ದು ಆ ಎಲ್ಲಾ ಆಸ್ತಿಯನ್ನು ಇದೀಗ ವಿಲ್‌ ಮಾಡಿದ್ದು ಆ ವಿಚಾರವನ್ನು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ..

ಹೌದು ಅಮಕಿತಾಬ್‌ ಬಚ್ಚನ್‌ ಅವರ ಬಳೆ ಲೆಕ್ಸಸ್‌, ಬಿಎಂಡಬ್ಲ್ಯೂ, ಮರ್ಸಿಡೀಸ್ ಬೆಂಜ್‌, ‌ ರೋಲ್ಸ್‌ ರಾಯ್ಸ್‌, ಸೇರಿದಂತೆ ಸಾಕಷ್ಟು ಐಶಾರಾಮಿ ಕಾರುಗಳನ್ನು ಹೊಂದಿದ್ದಾರೆ.. ಇನ್ನು ಬಂಗಲೆಗಳ ವಿಚಾರಕ್ಕೆ ಬಂದರೆ ಮುಂಬೈ ನಲ್ಲಿ ಜಲ್ಸಾ ಎಂಬ ಬಂಗಲೆಯನ್ನು ಹೊಂದಿದ್ದು ಅದೇ ಬಂಗಲೆಯಲ್ಲಿ ಕುಟುಂಬದೊಂದಿಗೆ ವಾಸ ಮಾಡುತ್ತಿದ್ದಾರೆ.. ಇನ್ನು ಇದರ ಜೊತೆಗೆ ಇನ್ನೂ ನಾಲ್ಕು ಬಂಗಲೆಗಳನ್ನು ಹೊಂದಿದ್ದು ಅವುಗಳ ಹೆಸರು ಪ್ರತೀಕ್ಷಾ, ಜಲಕ್‌, ವತ್ಸಾ ಎಂಬುದಾಘಿದೆ.. ಇನ್ನು ಇದರ ಜೊತೆಗೆ ಅಮಿತಾಬ್‌ ಬಚ್ಚನ್‌ ಅವರಿಗೆ ಪೂರ್ವಜರಿಂದಲೂ ಒಂದು ಮನೆ ದೊರೆತಿದ್ದು ಅದು ಅಲಹಾಬಾದ್‌ ನಲ್ಲಿದೆ.. ಇನ್ನು ಇದೆಲ್ಲವನ್ನೂ ಸೇರಿ ಒಟ್ಟು ಮೂರು ಸಾವಿರ ಕೋಟಿಗೂ ಅಧಹಿಕ ಆಸ್ತಿ ಅಮಿತಾಬ್‌ ಬಚ್ಚನ್‌ ಅವರ ಹೆಸರಿನಲ್ಲಿದೆ ಎಂದು ತಿಳಿದುಬಂದಿದೆ..

ಇನ್ನು ಅಮಿತಾಬ್‌ ಬಚ್ಚನ್‌ ಅವರ ನಂತರ ಈ ಎಲ್ಲಾ ಆಸ್ತಿಯನ್ನು ತಮ್ಮ ಮಕ್ಕಳ ಹೆಸರಿಗೆ ವಿಲ್‌ ಮಾಡಿದ್ದಾರೆ.. ಹೌದು ಸಂದರ್ಶನವೊಂದರಲ್ಲಿ ಈ ಬಗ್ಗೆ ತಿಳಿಸಿರುವ ಅಮಿತಾಬ್‌ ಬಚ್ಚನ್‌ ಅವರು ನನ್ನ ನಂತರ ನನ್ನ ಎಲ್ಲಾ ಆಸ್ತಿಯನ್ನು ನನ್ನ ಇಬಬ್ರೂ ಮಕ್ಕಳಾದ ಅಭಹಿಶೇಕ್‌ ಬಚ್ಚನ್‌ ಹಾಗೂ ಶ್ವೇತಾ ನಂದಾ ಇಬ್ಬರಿಗೂ ಸಮನಾಗಿ ಬರೆಯಲಾಗಿದೆ ಎಂದಿದ್ದಾರೆ.. ಇನ್ನು ಮನೆಗಳು ಹಾಗೂ ಇತರ ಆಸ್ತಿಯನ್ನು ಮಕ್ಕಳಿಬ್ಬರಿಗೂ ಸಮನಾಗಿ ಬರೆದಿದ್ದು ಐಶಾರಾಮಿ ಕಾರ್‌ ಗಳು ಹಾಗೂ ಇತರೆ ಐಶಾರಾಮಿ ವಸ್ತುಗಳನ್ನು ಮಗನಿಗೆ ಇರಲಿದೆ ಎಂದು ತಿಳಿದುಬಂದಿದೆ.. ಒಟ್ಟಿನಲ್ಲಿ ಮುಪ್ಪಿನ ಕಾಲದಲ್ಲಿ ಮುಂದಿನ ಆಲೋಚನೆ ಮಾಡಿ ಆಸ್ತಿಗಾಗಿ ಕುಟುಂಬದಲ್ಲಿ ಮುಂದೆ ಮನಸ್ತಾಪಗಳು ಬರಬಾರದೆಂದು ಅದಾಗಲೇ ಎಲ್ಲಾ ಆಸ್ತಿಯನ್ನು ಅಮಿತಾಬ್‌ ಬಚ್ಚನ್‌ ಅವರು ವಿಲ್‌ ಮಾಡಿದ್ದಾರೆ ಎನ್ನಲಾಗಿದೆ..

ಶ್ರೀ ಪಂಚಮುಖಿ ಜ್ಯೋತಿಷ್ಯಂ.. ಪಂಡಿತ್ ಶ್ರೀ ಗಣೇಶ್ ಕುಮಾರ್.. ಎಲ್ಲಾ ಕಷ್ಟಗಳಿಗೂ ಫೊನಿನ ಮೂಲಕ ಪರಿಹಾರ.. 22 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಸುಪ್ರಸಿದ್ಧ ಜ್ಯೋತಿಷ್ಯರು. ಸಮಸ್ಯೆ ಏನೇ ಇರಲಿ, ಎಷ್ಟೇ ಕಷ್ಟವಾಗಿರಲಿ 600 ವರ್ಷ ಹಳೆಯ 108 ಜ್ಯೋತಿಷ್ಯ ತಂತ್ರಗಳಿಂದ ವಶೀಕರಣ, ದಾಂಪತ್ಯ, ಪ್ರೇಮ ವಿಚಾರ, ಹಣಕಾಸು ಗಳಿಕೆ ಅತಿ ಶೀಘ್ರದಲ್ಲಿ ಮಹೋನ್ನತ ಪರಿಹಾರಗಳು.. ನಿಮ್ಮ ಎಲ್ಲಾ ಕಠಿಣ ಸಮಸ್ಯೆಗಳಿಗೆ ಕೇರಳ ಕಲ್ಕತ್ತಾದ ಸಾವಿರಾರು ವರ್ಷಗಳ ಪ್ರಾಚೀನ ನಾಡಿ ಗ್ರಂಥ ಆಧಾರದಿಂದ ನಿಮ್ಮೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ.. ಫೋನ್ ಅಥವಾ ವಾಟ್ಸಪ್ ಮಾಡಿ 9880444450.